- Advertisement -spot_img

TAG

Muslim

ಜೈಲುಪಾಲಾಗಿದ್ದ ಅದ್ನಾನ್‌ ಎಂಬ ಬಾಲಕ 151 ದಿನಗಳ ನಂತರ ಬಿಡುಗಡೆ, ಇವನ್ಯಾರೋ ಗೊತ್ತಿಲ್ಲ ಎಂದ ದೂರುದಾರ!

ಹಿಂದೂ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ʻಉಗಿದʼ ಎಂಬ ಕಾರಣಕ್ಕೆ ಜೈಲುಪಾಲಾಗಿದ್ದ ಅದ್ನಾನ್ ಮನ್ಸೂರಿ ಎಂಬ ಯುವಕ 151 ದಿನಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತನ ಬಿಡುಗಡೆಗೆ ಕಾರಣವೇನು ಗೊತ್ತೇ? ಈ ಪ್ರಕರಣದ ದೂರುದಾರನೇ...

RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಜಾಮೀನು ಮಂಜೂರು ಮಾಡಿದ ಶ್ರೀರಂಗಪಟ್ಟಣ ಕೋರ್ಟ್

ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನವರಿ ೧೦ ರಂದು ವಿಚಾರಣೆ ನಡೆಸಿ ಆದೇಶವನ್ನು ೧೭ಕ್ಕೆ ಕಾಯ್ದಿಸಿತ್ತು. ಈಗ  ಆದೇಶ...

ಅನಂತಕುಮಾರ ಹೆಗಡೆ‌ಯವರೇ ನಿಮ್ಮ ನಂಜಿನ ‘ಮಾನಸಿಕತೆ’ಯಿಂದ ಹೊರಗೆ ಬನ್ನಿ…

ಕೆಲವು ವರ್ಷಗಳಿಂದ ಅನಾರೋಗ್ಯದ ಕಾರಣಕ್ಕೆ ಸಾರ್ವಜನಿಕ ಬದುಕಿನಿಂದ ದೂರವೇ ಉಳಿದಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಈಗ ಮತ್ತೆ ಎಂದಿನ ತನ್ನ ಶೈಲಿಯಲ್ಲಿ ದ್ವೇಷಭಾಷಣ ಮಾಡಿ, ಕೋಮುಗಲಭೆಗಳಿಗೆ ಪ್ರಚೋದನೆ ನಡೆಸಿದ್ದಾರೆ....

ಹಾವೇರಿಯಲ್ಲಿ ನೈತಿಕ ಪೊಲೀಸ್​ಗಿರಿ; ಲಾಡ್ಜ್​ನಲ್ಲಿದ್ದ ಯುವಕ, ಯುವತಿಯ ಮೇಲೆ ಹಲ್ಲೆ!

ರಾಜ್ಯದಲ್ಲಿ ಇತ್ತೀಚಿಗೆ ನೈತಿಕ ಪೊಲೀಸಗಿರಿ ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗಿದ್ದ ನೈತಿಕ ಪೊಲೀಸಗಿರಿ ಈಗ ಹಾವೇರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿ ಬಿದ್ದಿದ್ದು ಇಬ್ಬರ ಮೇಲೆ ಯುವಕರು...

ಚಿಕ್ಕಮಗಳೂರು | ಯುವತಿಗೆ ಚಾಕಲೇಟ್ ಕೊಟ್ಟಿದೇ ತಪ್ಪಾಯ್ತಾ? : ಮುಸ್ಲಿಂ ಯುವಕನ ಮೇಲೆ ಗುಂಪು ಹಲ್ಲೆ!

ಚಿಕ್ಕಮಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿರುವುದು ಕಂಡುಬಂದಿದೆ. ಮುಸಲ್ಮಾನ ಯುವಕನೋರ್ವನ ಮೇಲೆ ಯುವಕರ ಗುಂಪು‌ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ. ಮಂಗಳವಾರ ಸಂಜೆ ವೇಳೆ ಹಿಂದೂ...

ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ರಾಷ್ಟ್ರವಾಗಲಿದೆ: ಮುತಾಲಿಕ್

2024ರ ಲೋಕಾಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ರಾಷ್ಟ್ರವಾಗಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುರುವಾರ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಭಾರತವನ್ನು ಹಿಂದೂ...

Latest news

- Advertisement -spot_img