ಎರಡು ದಿನಗಳಿಂದ ನೀವು ಇವೆಲ್ಲವನ್ನು ಗಮನಿಸಿಯೇ ಇರುತ್ತೀರಿ. ಕರ್ನಾಟಕ ಚಲನಚಿತ್ರ ರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸೂಪರ್ ಸ್ಟಾರ್ ನಟನೊಬ್ಬನನ್ನು ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಈ ನಟನ ಫ್ಯಾನ್ಸ್ ಗಳು ತಮ್ಮ...
ನಾಗಪುರ (ಮಹಾರಾಷ್ಟ್ರ): ಅಪಘಾತವೊಂದರಲ್ಲಿ ತೀರಿಕೊಂಡ 82 ವರ್ಷ ವಯಸ್ಸಿನ ವಯೋವೃದ್ಧ ಪುರುಷೋತ್ತಮ ಪುಟ್ಟೇವಾರ್ ಸಾವಿನ ರಹಸ್ಯವನ್ನು ಭೇದಿಸಿರುವ ಪೊಲೀಸರು ಅದು ಕೇವಲ ಅಪಘಾತವಲ್ಲ, ಬೇಕೆಂದೇ ಮಾಡಲಾದ ಹಿಟ್ ಅಂಡ್ ರನ್ ಕೊಲೆ ಎಂಬುದನ್ನು...
ಬೆಂಗಳೂರು: ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಭುಧ್ಯಾ (21) ಎಂಬ ಯುವತಿಯ ಮೃತದೇಹ ನಿನ್ನೆ ಸಂಜೆ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಕೊಲೆಯಾಗಿದೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ...
ಹುಬ್ಬಳ್ಳಿ: ನೇಹಾ ಹಿರೇಮಠ್ ಎಂಬ ಯುವತಿಯನ್ನು ಕಾಲೇಜು ಕ್ಯಾಂಪಸ್ ಆವರಣದಲ್ಲೇ ಚುಚ್ಚಿ ಕೊಂದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ದಾರುಣ ಕೊಲೆಯಾಗಿದೆ.
ಪ್ರೇಮ ನಿರಾಕರಣೆಯ ಕಾರಣಕ್ಕೆ ತಾನು ಪ್ರೀತಿಸಿದ್ದ ಯುವತಿಯನ್ನೇ...
ಸೋಮವಾರಪೇಟೆ (ಕೊಡಗು): ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆಯ ನಂತರ ಕೊನೆಗೂ ಆಕೆಯ ರುಂಡ ಪತ್ತೆಯಾಗಿದೆ.
ಮದುವೆ ರದ್ದಾದ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶ್ ಬಾಲಕಿ ಮೀನಾಳ ರುಂಡ ಮುಂಡ ಬೇರೆ ಮಾಡಿ...
ನಿಜವಾಗಿ ನಮ್ಮಲ್ಲಿ ಆಕ್ರೋಶ ಮಡುಗಟ್ಟಬೇಕಿರುವುದು ಫಯಾಜ್ ಮತ್ತು ನೇಹಾಳನ್ನು ಒಟ್ಟಿಗೆ ಬದುಕಲು ಬಿಡದ ವ್ಯವಸ್ಥೆಯ ಬಗ್ಗೆ! ಇಂತಹ ಜಾತಿ/ಧರ್ಮಾಧರಿತವಾಗಿ ಬದುಕುವ ವ್ಯವಸ್ಥೆಯನ್ನು ಬದಲಿಸದೇ ಇಂತಹ ಸಾವು ನೋವುಗಳನ್ನು ಎನ್ ಕೌಂಟರ್, ಬುಲ್ಡೊಜರ್ ಗಳಿಂದ...
ಹೈದರಾಬಾದ್: ಗಂಡನೇ ತನ್ನ 36 ವರ್ಷದ ಪತ್ನಿಯನ್ನು ಆಸ್ಟ್ರೇಲಿಯಾದಲ್ಲಿ ಕೊಂದು, ಮಗನೊಂದಿಗೆ ಭಾರತಕ್ಕೆ ಹಿಂದಿರುಗಿರುವ ಘಟನೆ ವರದಿಯಾಗಿದೆ.
ಹೈದರಾಬಾದ್ ಮೂಲದ ಚೈತನ್ಯ ಮದಗಣಿ ಕೊಲೆಗೀಡಾದ ನತದೃಷ್ಟ ಹೆಣ್ಣುಮಗಳು. ಈಗ ಇವರ ಮಗುವು ಆಕೆಯ ಪೋಷಕರ...