ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆಯನ್ನು ನಡೆಸಲಿದೆ. ಮೊದಲು ನೈತಿಕ ಬೆಂಬಲವೂ ಕೊಡುವುದಿಲ್ಲ ಎಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈಗ ಪಾದಯಾತ್ರೆಯನ್ನು ಉದ್ಘಾಟಿಸಿದ್ದಾರೆ....
ವಿಪಕ್ಷ ನಾಯಕರು ಹಗರಣದ ವಿಷಯದಲ್ಲೇ ಅಧಿವೇಶನದಲ್ಲಿ ಕಾಲಹರಣ ಮಾಡಿದ್ದರಿಂದಾಗಿ ಆಳುವ ಪಕ್ಷಕ್ಕೆ ಬಹಿರಂಗದಲ್ಲಿ ಮುಜುಗರವಾದರೂ ಅಂತರಂಗದಲ್ಲಿ ಒಳಿತೇ ಆಯಿತು. ಹಗರಣಗಳ ಹಣಾಹಣಿಯಲ್ಲಿ ಸರಕಾರದ ವೈಫಲ್ಯಗಳು ಮುಚ್ಚಿಹೋದವು. ಜನರ ಪರವಾಗಿ ಆಗಬೇಕಾಗಿದ್ದ ಚರ್ಚೆಗಳು ಆರೋಪ...
ಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣ ಕುರಿತಂತೆ ಚರ್ಚೆಗೆ ಕೋರಿ ಬಿಜೆಪಿ ಸಲ್ಲಿಸಿದ ನಿಲುವಳಿ ಸೂಚನೆಯ ಕೋರಿಕೆಯನ್ನು ವಿಧಾನಸಭೆ ಸಭಾಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ.
ಮುಡಾದಲ್ಲಿ ನಡೆದಿದೆ...
ಹಗರಣಗಳು ಹೆಚ್ಚಾದಷ್ಟೂ, ಲೂಟಿಯಲ್ಲಿ ಪಾಲುದಾರಿಕೆಗಾಗಿ ವಿರೋಧ ಅತಿಯಾದಷ್ಟೂ, ಮಾಡಿದ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳುವ ಸರಕಾರಗಳು ಅಸ್ತಿತ್ವಕ್ಕೆ ಬಂದಷ್ಟೂ, ಸಂವಿಧಾನದ ಸಮಾನತೆಯ ಆಶಯಗಳು ಸೋಲುತ್ತವೆ. ಡೆಮಾಕ್ರಸಿ ಎನ್ನುವುದು ಡ್ಯಾಮೇಜ್ ಆಗುತ್ತಾ ಶಿಥಿಲ ಗೊಳ್ಳುತ್ತದೆ- ಶಶಿಕಾಂತ...