ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾದ ಜರೂರು ಇದೆ. ಇಲ್ಲದಿದ್ದ ಪಕ್ಷದಲ್ಲಿ ಮನೆ-ಮನೆಯ ಹೆಣ್ಣುಮಕ್ಕಳು, ಸ್ನಿಗ್ಧ ಚೆಲುವು, ಬದುಕಿನ ಖಾಸಗಿ ಸುಂದರ ಕ್ಷಣಗಳೆಲ್ಲವೂ ಬಿಕರಿಯಾಗಿ ಹೆಣ್ಣುಮಕ್ಕಳು, ಅವರ ಬದುಕು ಸರಕಾಗಿ ಬಿಡುವ ಅಪಾಯಗಳಿವೆ. ವ್ಯಾವಹಾರಿಕವಾದ...
ಮೊನಾಲಿಸಾ ಫೇಮಸ್ ಆಗುತ್ತಿದ್ದಂತೆ ಇನ್ಸ್ಟಾಗ್ರಾಮ್ ನಲ್ಲಿ ಅವಳದಲ್ಲದ ಸಾಕಷ್ಟು ಹೊಸ ಹೊಸ ಫೇಕ್ ಅಕೌಂಟುಗಳು ಜನ್ಮ ತಾಳಿವೆ. ನಿನ್ನೆ ಮೊನ್ನೆ ಯಾವುದೋ ಹೆಸರಿನಲ್ಲಿದ್ದ ಅಕೌಂಟುಗಳು ಈಗ ಮೊನಾಲಿಸಾಳ ಹೆಸರು ಬದಲಿಸಿ ಫೋಟೋ ಹಾಕಿ...
ಇಂದಿನ ಮೊನಾಲಿಸಾಳ ಬದುಕು ಎಲ್ಲ ಜೊಲ್ಲುಬಾಕರ ನಡುವೆ ಕರಗಿ ಹೋಗದಿರಲಿ. ಈ ಶತಮಾನದ ಕುಂಭದ ಪುಣ್ಯವೇ ಇದ್ದರೆ ಈ ಸಹೋದರಿಯ ಬದುಕು ಧನಾತ್ಮಕತೆಯತ್ತ ಸಾಗಲಿ - ರೇಶ್ಮಾ ಗುಳೇದಗುಡ್ಡಾಕಾರ್, ಕವಯಿತ್ರಿ.
ಅಫ್ಘಾನಿಸ್ತಾನದ ಮೊನಾಲಿಸಾ ಆಗಿ...