- Advertisement -spot_img

TAG

modi

ಬಿಜೆಪಿಯವರು ಹಿಂದುಳಿದವರ, ಮಹಿಳೆಯರ ಮೀಸಲಾತಿ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ (ರಬಕವಿ ಬನಹಟ್ಟಿ): ದೇಶದ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಹಿಂದುಳಿದ ಸಮುದಾಯಗಳಿಗೆ ಭಯಾನಕ...

20 ವರ್ಷದಿಂದ ರಾಜ್ಯದ ಪರ ಒಂದೂ ಮಾತಾಡದ ಗದ್ದಿಗೌಡರನ್ನು ಸೋಲಿಸಿ: ಸಿಎಂ

ಬಾಗಲಕೋಟೆ (ರಬಕವಿ ಬನಹಟ್ಟಿ): ನಾಲ್ಕು ಬಾರಿ ಬಾಗಲಕೋಟೆ ಸಂಸದರಾಗಿ ಆಯ್ಕೆಯಾದ ಗದ್ದಿಗೌಡರು ರಾಜ್ಯದ ಪರವಾಗಿ ಒಂದು ಬಾರಿಯೂ ಪಾರ್ಲಿಮೆಂಟಿನಲ್ಲಿ ಮಾತನಾಡಿಲ್ಲ. ರಾಜ್ಯಕ್ಕೆ ಬರ ಬಂದಾಗ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗ ಬಾಯಿ ಬಿಡಲಿಲ್ಲ....

ಕೇಂದ್ರಕ್ಕೆ ರಾಜ್ಯ ಕಟ್ಟುವ 4.30 ಲಕ್ಷ ಕೋಟಿ ತೆರಿಗೆ ಪಾಲು ಕೇಳುತ್ತಿದ್ದೇವೆ, ಭಿಕ್ಷೆಯಲ್ಲ: ಸಂಯುಕ್ತಾ ಪಾಟೀಲ

ಬಾಗಲಕೋಟೆ: ಬರ ಪರಿಹಾರ ಕೇಳಿದರೆ ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟು ನಮ್ಮ ಮುಂದೆ ಕೈ ಒಡ್ಡುತ್ತಿದೆ’ ಎಂದು ಕೇಂದ್ರ ವಿತ್ತ ಮಂತ್ರಿ ಹೇಳುತ್ತಾರೆ. ನಾವು ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ಕೇಂದ್ರಕ್ಕೆ ರಾಜ್ಯದ...

ಸಾರ್ವಜನಿಕ ಲಜ್ಜೆ ಇಲ್ಲದ ಏಕೈಕ ರಾಜಕೀಯ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮಾನ, ಮರ್ಯಾದೆ ಹಾಗೂ ಲಜ್ಜೆ, ಈ ಮೂರೂ ಇರುವ ಯಾವ ಸರ್ಕಾರವೂ ರಾಜ್ಯ ಸರ್ಕಾರವೊಂದಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ಮಾಡಿಕೊಡುತ್ತಿರಲಿಲ್ಲ, ಸರ್ವೋಚ್ಚ ನ್ಯಾಯಾಲಯದಿಂದ ತಪರಾಕಿ ಹೊಡೆಸಿಕೊಂಡು ಬಿಡಿಗಾಸು ಪರಿಹಾರ ಘೋಷಿಸಿದಕ್ಕೂ...

ಗ್ಯಾರಂಟಿಯಿಂದ ಬಿಜೆಪಿ, ಮೋದಿ ನೆಲ ಅಲುಗಾಡಲು ಶುರುವಾಗಿದೆ: ಎಚ್.ಕೆ.ಪಾಟೀಲ್ ಟೀಕೆ

ಶಿರಸಿ: ಗ್ಯಾರಂಟಿ ಜಾರಿಯಾದ ಮೇಲೆ ಬಿಜೆಪಿ ಹಾಗೂ ಮೋದಿಯ ನೆಲ ಅಲುಗಾಡಲು ಶುರುವಾಗಿದೆ. ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ ಮೋದಿಯವರು ಯಾಕೆ ನಮ್ಮ ಗ್ಯಾರಂಟಿ ನಕಲು ಮಾಡಿದಿರಿ? ಬಿಜೆಪಿಯವರನ್ನ ಟೀಕಿಸಿ ಮತ...

ನಾಯ್ಕರನ್ನು ಕೆರಳಿಸಿದ ಕಾಗೇರಿ ಶಿಷ್ಯರು: ರಂಗೇರಿತು ಉತ್ತರ ಕನ್ನಡ ಚುನಾವಣಾ ಕಣ 

ಇದೀಗ ಉತ್ತರ ಕನ್ನಡ ಬ್ರಾಹ್ಮಣ v/ s  ಇತರ ಜಾತಿ ಎಂಬ ಮಟ್ಟಕ್ಕೆ ಚುನಾವಣೆಯ ತಿರುವು ಬಂದಿದೆ. ಹಾಗಂತ ಬ್ರಾಹ್ಮಣರೆಲ್ಲ ಬಿಜೆಪಿ ಜೊತೆಗೇನೂ ಇಲ್ಲ. ಕಾಂಗ್ರೆಸ್ ಬ್ರಾಹ್ಮಣರು ಕಾಂಗ್ರೆಸ್ ಜೊತೆಗೇ ಇದ್ದಾರೆ. ಬಿಜೆಪಿಯಲ್ಲಿನ...

ಬರಪರಿಹಾರ ನಾವು ಕೇಳಿದ್ದೆಷ್ಟು, ಅವರು ಕೊಟ್ಟಿದ್ದೆಷ್ಟು: ಸಿದ್ಧರಾಮಯ್ಯ ಅಸಮಾಧಾನ

ಕಲ್ಬುರ್ಗಿ : ರಾಜ್ಯದ ಬರಪರಿಹಾರ ಸಂಬಂಧಿಸಿದಂತೆ ಕೇಂದ್ರದ ಬಳಿ 18,174 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೆವು. ಆದರೆ, ನಾವು ಕೇಳಿದ್ದಕ್ಕಿಂತ 1/4 ಕ್ಕಿಂತಲೂ ಬರಪರಿಹಾರ ಕಡಿಮೆ ಇದೆ. 3,454 ಕೋಟಿ ರೂ....

ಹಿಂದುತ್ವ ಕಾರ್ಯಕರ್ತನನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಮತದಾನದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಉಜ್ಜೈನಿ ಮತಗಟ್ಟೆ ಬಳಿ ಹಿಂದುತ್ವ ಕಾರ್ಯಕರ್ತನೊಬ್ಬನ ಮೇಲೆ ತೀವ್ರ ಹಲ್ಲೆ ನಡೆದಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕ್ಷುಲ್ಲಕ ಕಾರಣಕ್ಕೆ...

ಬಡವರ ಆರ್ಥಿಕತೆಗೆ ಬಲ ತುಂಬುವ ಕೆಲಸ ಮೋದಿಯಿಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ವಿಜಯಪುರ: ಕಳೆದ ಹತ್ತು ವರ್ಷದಿಂದ ದೇಶದ ಪ್ರಧಾನಿಯಾಗಿರುವ ಮೋದಿ ಬಡವರ ಆರ್ಥಿಕತೆಗೆ ಬಲ ತುಂಬುವ ಕೆಲಸ ಮಾಡಿಲ್ಲ. ಅಧಿಕಾರ ಹಿಡಿದ ನಂತರ ಎಂದೂ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಕುರಿತು ಚರ್ಚೆ...

ಬಸವಣ್ಣನವರ ವಿಚಾರಧಾರೆ ಉಳಿಸಲು ಕಾಂಗ್ರೆಸ್ ಕಂಕಣಬದ್ಧ: ರಾಹುಲ್ ಗಾಂಧಿ

ವಿಜಯಪುರ: ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಟ್ಟರೆ ದೇಶದಲ್ಲಿ ಕಾನೂನು ವ್ಯವಸ್ಥೆ ನಾಶವಾಗಿ ಹೋಗಲಿದೆ. ನಮ್ಮ ಪಕ್ಷ ಬಸವಣ್ಣನವರ ವಿಚಾರಧಾರೆ ಉಳಿಸಲು ಕಂಕಣಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ನಾಯಕ...

Latest news

- Advertisement -spot_img