- Advertisement -spot_img

TAG

modi

ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಚಳಿಗಾಲದ ಅಧಿವೇಶನ

ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಬೆಳಗಾವಿಯಲ್ಲಿ ಡಿಸೆಂಬರ್‌ ಎರಡು ಇಲ್ಲವೇ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ...

ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡ್ರು, ಕುಮಾರಣ್ಣ ಮಾಡಿದ ಅಭಿವೃದ್ಧಿ ನನ್ನ ಕೈ ಹಿಡಿಯುತ್ತೆ: ನಿಖಿಲ್

ಕ್ಷೇತ್ರದಲ್ಲಿ NDA ಅಭ್ಯರ್ಥಿ ನಿಖಿಲ್ ಕುಮಾರಣಸ್ವಾಮಿ ಅವರು ಎರಡನೇ ದಿನವೂ ಬಿರುಸಿನ ಪ್ರಚಾರ ನಡೆಸಿ ಕ್ಷೇತ್ರದ ಜನ ನನ್ನ ಕೈ ಹಿಡಿಯುತ್ತಾರೆ ಅಂತಹ ಕೆಲಸ ದೇವೇಗೌಡ್ರು ಹಾಗೂ ಕುಮಾರಣ್ಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಎರಡನೇ...

ಚಿಕ್ಕೋಡಿಯಲ್ಲಿ ದಲಿತ ಕುಟುಂಬದ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಸವರ್ಣಿಯರು

ಸರ್ಕಾರಿ ಗೋಮಾಳ ಜಾಗಕ್ಕಾಗಿ ದಲಿತ ಹಾಗೂ ಸವರ್ಣಿಯ ಕುಟುಂಬಗಳ ಮಧ್ಯೆ ಗಲಾಟೆಯಾಗಿ ತಡರಾತ್ರಿ ದಲಿತ ಕುಟುಂಬದ (Dalit Family) ಗುಡಿಸಲುಗಳಿಗೆ ಬೆಂಕಿ (Fire) ಇಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ...

ಭಾರತದ ಮೊದಲ ಖಾಸಗಿ ಮಿಲಿಟರಿ ವಿಮಾನ ತಯಾರಿಕಾ ಫ್ಯಾಕ್ಟರಿ ಉದ್ಘಾಟಿಸಿದ ಪ್ರಧಾನಿ ಮೋದಿ

ಭಾರತದ ಮೊದಲ ಖಾಸಗಿ ಯುದ್ಧವಿಮಾನ ತಯಾರಿಕೆಯ ಘಟಕ ಗುಜರಾತ್​ನ ವಡೋದರಾದಲ್ಲಿ ಚಾಲನೆಗೊಂಡಿದೆ. ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಈ ಕಾಂಪ್ಲೆಕ್ಸ್ ಅನ್ನು ಉದ್ಘಾಟನೆ...

ಜಾತಿ ಗಣತಿ ಬಗ್ಗೆ ಮಾತನಾಡುತ್ತಿರುವ ಪೇಜಾವರ ಶ್ರೀ ಪುಡಿ ರಾಜಕಾರಣಿ: ಬಿ‌.ಕೆ. ಹರಿಪ್ರಸಾದ್​​

ಜಾತಿ ಗಣತಿ ವಿಚಾರವಾಗಿ ಹೇಳಿಕೆ ನೀಡಿದ್ದ ಪೇಜಾವರ ಶ್ರೀ ವಿರುದ್ಧ ವಿಧಾನ ಪರಿಷತ್​ ಸದಸ್ಯ ಬಿಕೆ ಹರಿಪ್ರಸಾದ್, ಜಾತಿ ಗಣತಿ ಬಗ್ಗೆ ಮಾತನಾಡುತ್ತಿರುವ ಪೇಜಾವರ ಶ್ರೀ ಪುಡಿ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದ್ದಾರೆ. ಜಾತಿ...

ಇಸ್ಕಾನ್ ದೇವಸ್ಥಾನಕ್ಕೆ ಮತ್ತೆ ಬಾಂಬ್ ಬೆದರಿಕೆ

ಆಂಧ್ರದ ತಿರುಪತಿ ಇಸ್ಕಾನ್ ದೇಗುಲಕ್ಕೆ ಸೋಮವಾರ ಮತ್ತೆ ಬಾಂಬ್ ಬೆದರಿಕೆ ಬಂದಿದ್ದು, ಕೇವಲ 3 ದಿನಗಳ ಅಂತರದಲ್ಲಿ 4ನೇ ಬಾರಿಗೆ ಬೆದರಿಕೆ ಇ-ಮೇಲ್ ಬಂದಿದೆ. ಇಸ್ಕಾನ್ ದೇವಸ್ಥಾನಕ್ಕೆ ಮತ್ತೊಂದು ಬಾಂಬ್ ಬೆದರಿಕೆಯೊಂದು ಬಂದಿದ್ದು, ಭಾನುವಾರ...

ಇತಿಹಾಸದಲ್ಲಿ ದಾಖಲಾಗುವತ್ತ ನ್ಯಾ.ಚಂದ್ರಚೂಡರ ಚಿತ್ತ

ಗೊತ್ತಿದ್ದೋ ಗೊತ್ತಿಲ್ಲದೆಯೋ? ಉದ್ದೇಶಪೂರ್ವಕವೋ ಕಾಕತಾಳಿಯವೋ? ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ? ಒಟ್ಟಾರೆಯಾಗಿ ಸುಪ್ರೀಂ ನ್ಯಾಯಮೂರ್ತಿಗಳು ತೆಗೆದುಕೊಂಡ ತೀರ್ಮಾನಗಳು ಪ್ರಧಾನಿ ಮೋದಿಯವರ ಪರವಾಗಿರುವುದಕ್ಕಾಗಿ, ಹಿಂದುತ್ವವಾದಿಗಳ ಪಕ್ಷಪಾತಿಯಾಗಿದ್ದಕ್ಕಾಗಿ, ಸಂಘ ಪರಿವಾರದತ್ತ ವಾಲಿದ್ದಕ್ಕಾಗಿ ಈ ದೇಶದ ಇತಿಹಾಸ ಸಿಜೆಐ...

ಕೋಟಿವಿದ್ಯೆ ತಂತ್ರಕ್ಕೆ ಯಾವುದದು ಛೂಮಂತ್ರ !

ರಾಜಕೀಯೋದ್ಯಮ ಎನ್ನುವುದು ಇರೋದೇ ಕೋಟಿಗಳ ಲೂಟಿ ಮಾಡೋದಕ್ಕೆ' ಎನ್ನುವ ಸತ್ಯ ಸ್ವಜಾತಿಯ ಮೋಹಿ ಅಂಧಾನುಕರಣ ಪೀಡಿತರಿಗೆಲ್ಲಾ ಅರ್ಥವಾಗುವವರೆಗೆ, ಮೊಸಳೆ ಕಣ್ಣೀರು, ಅಗತ್ಯವಿಲ್ಲದ ಅನುಕಂಪಗಳ ಹಿಂದಿರುವ ಭಾವನಾತ್ಮಕ ತಂತ್ರಗಾರಿಕೆ ಮತದಾರರಿಗೆ ಅರಿವಾಗುವವರೆಗೆ ಕೋಟಿಗಳಿಗೆ ಕೋಟಿಗಳು...

ಕುಟುಂಬ ರಾಜಕಾರಣಕೆ ಹಲವು ಕಾರಣ

ವಿಡಂಬನೆ ಯಾರು ಹೇಳಿದ್ದು ರಾಜಕಾರಣಿಯ ಮಕ್ಕಳು ರಾಜಕಾರಣಕ್ಕೆ ಬರಬಾರದು ಅಂತಾ? ಆ ರೀತಿ ರೂಲ್ಸ್, ಕಾಯಿದೆ, ನಿರ್ಬಂಧ, ನಿಷೇಧ ಏನಾದ್ರೂ ಇದೆಯಾ? ಮೈದಾನ  ಮುಂದಿರುವಾಗ, ಅವಕಾಶ ದೊರತಿರುವಾಗ ಯಾರು ಬೇಕಾದರೂ ತಮ್ಮ ಕುದುರೆ...

3 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ: ವಿಜಯೇಂದ್ರ

ಬೆಂಗಳೂರು: ಈ ನಾಡಿನ ಜನವಿರೋಧಿ, ಬಡವರ ವಿರೋಧಿ, ರೈತವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ಸರಕಾರ ಏನಿದೆಯೋ ಇದಕ್ಕೆ ತಕ್ಕ ಪಾಠ ಕಲಿಸಲು 3 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತೀರ್ಮಾನ ಹಾಗೂ ಸಂಕಲ್ಪ ಮಾಡಿದ್ದಾರೆ...

Latest news

- Advertisement -spot_img