- Advertisement -spot_img

TAG

modi

ಐಟಿ, ಇಡಿ, ಸಿಬಿಐ, ಗೋದಿ ಮೀಡಿಯಾ ಇಲ್ಲದೇ ಇದ್ದರೆ ಬಿಜೆಪಿ 150 ಸ್ಥಾನ ಗೆಲ್ಲುವುದಿಲ್ಲ: ಪ್ರಿಯಾಂಕ್ ಟೀಕೆ

ಬೆಂಗಳೂರು: ಭಾರತೀಯ ಜನತಾ ಪಕ್ಷ ಅತ್ಯಂತ ಬಲಿಷ್ಠ ಪಕ್ಷ ಮತ್ತು ನರೇಂದ್ರ ಮೋದಿಯವರ ಅವರ ಪ್ರಬಲ ನಾಯಕತ್ವವನ್ನು ಹೊಂದಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಗೋದಿ ಮೀಡಿಯಾ, ಸಿಬಿಐ, ಐಟಿ, ಇಡಿ ಇಲ್ಲದೆ ಇದ್ದರೆ...

ಮಾತು ಮರೆತವರಿಗೆ ಮತವಿಲ್ಲ…..

ಕಳೆದು ಹತ್ತು ವರ್ಷದಲ್ಲಿ ನೀಡಿದ ಭರವಸೆಯನ್ನು ಈಡೇರಿಸದ, ಜನ ಹಿತ ಮರೆತು, ತನ್ನ ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕ ನೀತಿಗಳನ್ನು ಪಕ್ಷ ಬೆಳೆಸುವುದಕ್ಕೆ ದುಡಿಸಿಕೊಂಡ ಭಾರತೀಯ ಜನತಾ ಪಕ್ಷಕ್ಕೆ ಅತ್ಯಗತ್ಯವಾಗಿ ವಿರಾಮ ನೀಡಲೇ...

ಬಲಪಂಥೀಯ, ಕೇಸರಿ ಪಾಳಯದ ಸಂಸ್ಥೆಗಳಿಗೆ ಶೇ.62 ರಷ್ಟು ಹೊಸ ಸೈನಿಕ ಶಾಲೆಗಳ ಅನುಮೋದನೆ

ನವದೆಹಲಿ: ದೇಶದ ಮಿಲಿಟರಿಗೆ ಹೆಚ್ಚೆಚ್ಚು ಸೈನ್ಯಾಧಿಕಾರಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸೈನಿಕ ಶಾಲೆಗಳ ಸ್ಥಾಪನೆಯಲ್ಲಿ ಕೇಂದ್ರ ಸರಕಾರ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(PPP) ವನ್ನು ಜಾರಿಗೊಳಿಸಿದ ನಂತರ ಸ್ಥಾಪನೆಯಾದ ಬಹುತೇಕ ಸೈನಿಕ ಶಾಲೆಗಳು ಬಲಪಂಥೀಯ...

ಸಾಂವಿಧಾನಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವ ಪ್ರಣಾಳಿಕೆ

ಭಾರತದ ಒಕ್ಕೂಟ ರಚನೆಯನ್ನು ಮತ್ತಷ್ಟು ಬಲಗೊಳಿಸುತ್ತ, ಜನರ ಸರ್ವೋತೋಮುಖ ಅಭಿವೃದ್ಧಿ, ಹಾಗೂ ದೇಶದ ಜಿಡಿಪಿಯನ್ನು ದ್ವಿಗುಣ ಗೊಳಿಸುವ, ಉತ್ಪಾದನೆಯನ್ನು ಉತ್ತೇಜಿಸುವ  ನವ ಸಂಕಲ್ಪವನ್ನು ಹೊಂದಿರುವ ಆರ್ಥಿಕತೆಯ ಸುತ್ತ ಹೆಣೆದಿರುವ 5 ನ್ಯಾಯಗಳು,25...

ಏಪ್ರಿಲ್ 14 ರಂದು ರಾಜ್ಯಕ್ಕೆ ನರೇಂದ್ರ ಮೋದಿ: ಬೆಂಗಳೂರಿನಲ್ಲಿ ಸಭೆ, ಮಂಗಳೂರಿನಲ್ಲಿ ಸಮಾವೇಶ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಏ.14ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಬೆಳಿಗ್ಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ, ಮಧ್ಯಾಹ್ನ...

ರಾಜ್ಯದ ಪರವಾಗಿ ಧ್ವನಿ ಎತ್ತದ ತೇಜಸ್ವಿ ಸೂರ್ಯ ಯಾವ ಮುಖ ಇಟ್ಕೊಂಡು ಮತ ಕೇಳ್ತಾರೆ: ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನ ಕುಡಿಯುವ ನೀರಿಗೆ ಮೇಕೆದಾಟು ಆಗಬೇಕು. ಕೇಂದ್ರದಲ್ಲಿ ಮೇಕೆದಾಟುಗೆ ಅನುಮತಿ ಸಿಗಬೇಕಾದ್ರೆ ಸೌಮ್ಯರೆಡ್ಡಿ ಗೆಲ್ಲಬೇಕು ಎಂದು ಸಿ.ಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯರೆಡ್ಡಿ ಪರವಾಗಿ ಎರಡನೇ ದಿನ...

ʼಪ್ರಧಾನಮಂತ್ರಿ ಯೋಜನೆಗಳು’: ಹಣ ರಾಜ್ಯದ್ದು, ಹೆಸರು ಕೇಂದ್ರದ್ದು!!

ತೆರಿಗೆ ಪಾಲಿನ ತಾರತಮ್ಯದಿಂದಾಗಿ ಅದಾಗಲೇ ಕಷ್ಟ ಅನುಭವಿಸುವ ರಾಜ್ಯ ಸರಕಾರಕ್ಕೆ ಕೇಂದ್ರ ಯೋಜನೆಗೆ ಹಣ ಹೂಡುವ ಹೆಚ್ಚುವರಿ ಹೊರೆ. ಇಷ್ಟಾದ ಮೇಲೆ ಹೆಸರಿನ ಕ್ರೆಡಿಟ್ ಆದರೂ ಇದೆಯೇ? ಅದೂ ಇಲ್ಲ. ಹಣ ಯಾರದ್ದೋ...

ಬರಪರಿಹಾರ: ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗ, ಎರಡು ವಾರಗಳ ಒಳಗೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶ

ಹೊಸದಿಲ್ಲಿ: ಕರ್ನಾಟಕಕ್ಕೆ ನೀಡಬೇಕಿರುವ ಬರಪರಿಹಾರದ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿನಿತ್ಯ ಒಂದಲ್ಲ ಒಂದು ಸುಳ್ಳು ಹೇಳುತ್ತ ಬಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಅವರುಗಳಿಗೆ ಭಾರೀ...

ಕಡಿಮೆ ಜನಸಂಖ್ಯೆಯ ಒಂದು ಸಮುದಾಯಕ್ಕೆ ಮೂರು ಸ್ಥಾನ ಯಾಕೆ ಕೊಟ್ಟಿರಿ? ದಿಂಗಾಲೇಶ್ವರ ಸ್ವಾಮೀಜಿ ನೇರ ಸವಾಲು

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಬಾಳೇಹೊಸೂರ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭಾರತೀಯ ಜನತಾ ಪಕ್ಷ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರಿಗೆ ಸರಣಿ ಸವಾಲುಗಳನ್ನು ಮುಂದೊಡ್ಡಿದ್ದಾರೆ. ಕುರುಬ,...

ಪ್ರಹ್ಲಾದ್ ಜೋಷಿ ವಿರುದ್ಧ ಹನ್ನೆರಡು ಆರೋಪಗಳ ಚಾರ್ಜ್ ಶೀಟ್: ವೈರಲ್ ಆದ ಜಾತಕ

ಧಾರವಾಡ: ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಹಲವು ವೀರಶೈವ ಲಿಂಗಾಯಿತ ಸ್ವಾಮೀಜಿಗಳ ಬಂಡಾಯದಿಂದಾಗಿ ಧಾರವಾಡ ಲೋಕಸಭಾ ಕ್ಷೇತ್ರ ಈ ಬಾರಿ ಹಿಂದೆಂದಿಗಿಂತಲೂ ಕುತೂಹಲದ ಕಣವಾಗಿದ್ದು, ಪ್ರಹ್ಲಾದ್ ಜೋಷಿ ವಿರುದ್ಧ 12 ಅಂಶಗಳ ಚಾರ್ಜ್ ಶೀಟ್...

Latest news

- Advertisement -spot_img