- Advertisement -spot_img

TAG

modi

ಧಾರವಾಡ ಲೋಕಸಮರ; ಜೋಶಿ ಗೆಲುವಿನ ದಾರಿ ಬಲು ದೂರ

ದಿಂಗಾಲೇಶ್ವರ ಸ್ವಾಮಿಗಳು ಸ್ಪರ್ಧಿಸಿದರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುತ್ತದೆ. ಸ್ವಾಮಿಗಳು ಗೆಲ್ಲದೇ ಹೋದರೂ ತಮ್ಮ ಸಮುದಾಯದ ಮತಗಳನ್ನು ಸೆಳೆದು ಜೋಶಿಯವರನ್ನು ಸೋಲಿಸುತ್ತಾರೆ. ಈ ಲಿಂಗಾಯತ ಸ್ವಾಮಿಗಳಿಗೆ ತಾವು ಗೆಲ್ಲುವುದಕ್ಕಿಂತಲೂ ಬ್ರಾಹ್ಮಣ...

ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಂಡ ನಟ ದ್ವಾರಕೀಶ್

ನುಡಿ ನಮನ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಆರು ದಶಕಗಳ ಕಾಲ ಕನ್ನಡ ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್‌ ಇಂದು ನಿಧನರಾಗಿದ್ದಾರೆ. ಕನ್ನಡ ಪ್ಲಾನೆಟ್‌ ಅಗಲಿದ ಹಿರಿಯ ನಟನಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತದೆ....

ಬಿಜೆಪಿಗೆ ಕರಡಿ ಸಂಗಣ್ಣ ರಾಜೀನಾಮೆ: ಕಾಂಗ್ರೆಸ್‌ ಸೇರಲಿರುವ ಹಾಲಿ ಸಂಸದ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಸಂಸದ ಕರಡಿ ಸಂಗಣ್ಣ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗು ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ತಮ್ಮ...

ಸಿದ್ದರಾಮಯ್ಯ ದೀಪಗಳು!!

ಗ್ಯಾರಂಟಿಗಳಿಂದ ನಮ್ಮ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಗ್ಯಾರಂಟಿ ಗಳು ಎಷ್ಟೊಂದು ಹೆಣ್ಮಕ್ಕಳ ಪಾಲಿಗೆ ದಾರಿ ದೀಪವಾಗಿವೆ ಅನ್ನೋದನ್ನು ಹಿರಿಯ ಪತ್ರಕರ್ತ "ಎನ್.ರವಿಕುಮಾರ್...

ಎಲ್ಲದಕ್ಕೂ ದ್ವೇಷದ ಬಣ್ಣ ಹಚ್ಚುವುದು ಮೋದಿಯ ಚಾಳಿ: ನಟ ಕಿಶೋರ್‌ ತೀವ್ರ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಕುರಿತು ʻಮುಸ್ಲಿಂ ಲೀಗ್ʼ ಪ್ರಣಾಳಿಕೆ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಪ್ರಿಯ ಚಿತ್ರ ನಟ ಕಿಶೋರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಡಿದ ಕೆಲಸದ...

ಹಾಲಕ್ಕಿ ಗಾನಕೋಗಿಲೆ ಸುಕ್ರಜ್ಜಿಯನ್ನು ಭೇಟಿ ಮಾಡಿದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್

ಅಂಕೋಲ: ಪದ್ಮಶ್ರೀ, ಜಾನಪದಶ್ರೀ, ನಾಡೋಜ ಸುಕ್ರಿ ಬೊಮ್ಮಗೌಡ ಅವರನ್ನು ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಭೇಟಿ ಮಾಡಿ ಆಶೀರ್ವಾದ ಪಡೆದರು. ಹಾಲಕ್ಕಿ ಗಾನಕೋಗಿಲೆ ಎಂದೇ ಹೆಸರಾದ ಅದ್ಭುತ...

ಜನಾಕ್ರೋಶಕ್ಕೆ ಕಾಲ್ಕಿತ್ತ ತೇಜಸ್ವಿ ಸೂರ್ಯ; ಸಂಸದರಿಂದ ಮತ್ತೊಮ್ಮೆ “ಎಮರ್ಜೆನ್ಸಿ ಎಕ್ಸಿಟ್’ ಎಂದ ಕಾಂಗ್ರೆಸ್

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಕಾರ್ಯಗಾರದ ಸಂದರ್ಭದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಮಾಜಿ ಸಂಸದ ತೇಜಸ್ವಿನಿ ಸೂರ್ಯ ಅವರು ಪಕ್ಷದ ಕಾರ್ಯಕರ್ತರ ಸಹಾಯದಿಂದ ಅಲ್ಲಿಂದ ಪಲಾಯನ...

ಕುಮಾರಸ್ವಾಮಿಯ ಕೋಮುವಾದಿ ಮೆದುಳು ತೆನೆ ಹೊತ್ತ ಮಹಿಳೆಯ ಅರ್ಥ ಗ್ರಹಿಸುವಂತಾಗಲಿ

ಕುಮಾರಸ್ವಾಮಿಯವರ ಪ್ರಕಾರ ಹೆಣ್ಣುಮಕ್ಕಳು ಸಬಲರಾಗುವುದು, ಶಕ್ತರಾಗುವುದು, ಸ್ವತಂತ್ರರಾಗುವುದು, ಸ್ವಾವಲಂಬನೆ ಪಡೆಯುವುದು ಎಂದರೆ ದಾರಿ ತಪ್ಪುವುದು ಎಂದು ಅರ್ಥವೇ? ಅಥವಾ ಸೌಲಭ್ಯಗಳು ದಾರಿ ತಪ್ಪಿಸುತ್ತವೆ ಎನ್ನುವುದಾದರೆ ಶತಮಾನಗಳಿಂದ ಆರ್ಥಿಕ, ಸಾಮಾಜಿಕ, ರಾಜಕೀಯ ಸೌಲಭ್ಯಗಳನ್ನು ಪಡೆಯುತ್ತಾ...

ಗ್ಯಾಸ್ ಬೆಲೆ ಏರಿಕೆ |ನೌಟಂಕಿ ಬೀಸಿದ ಮಾಯಾಜಾಲ

ನೌಟಂಕಿ ಬೀಸಿದ ಮಾಯಾಜಾಲದಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ದೇಶಪ್ರೇಮವೆಂಬ ಪೈನ್ ಕಿಲ್ಲರ್ ತಗೊಂಡಾಗಿದೆ. ಈಗ ಬೆಲೆ ಎಷ್ಟು ಏರಿದರೂ ನೋವಿನ ಅರಿವು ಆಗುತ್ತಿಲ್ಲ. ಆದರೆ ನೋವು ನಿವಾರಕದ ಅತಿಯಾದ ಬಳಕೆ ಕಿಡ್ನಿಯನ್ನು  ಹಾನಿಗೊಳ ಪಡಿಸುತ್ತದೆ...

ಹಿಟ್ಲರ್ ಹಿಂದೆಯೂ ಏ ಹಿಟ್ಲರ್ ಎಂದು ಘೋಷಣೆ ಕೂಗೋ ಜನ ಇದ್ದರು, ಈಗ ಜೈ ಮೋದಿ ಎನ್ನುತ್ತಿದ್ದಾರೆ: ದಿನೇಶ್ ಗುಂಡೂರಾವ್ ಲೇವಡಿ

ಬೆಂಗಳೂರು: ಜರ್ಮನಿಯ ನಾಜಿ ಕಾಲಘಟ್ಟದಲ್ಲಿ ಹಿಟ್ಲರ್ ಎಲ್ಲೇ ಹೋದರೂ ಬಂದರೂ, ಏ ಹಿಟ್ಲರ್, ಏ ಹಿಟ್ಲರ್ ಎನ್ನುವ ಅವನ ಬಾಲಬಡುಕರಿದ್ದರು. ಅದೇ ರೀತಿ ಈಗ ಜೈ ಮೋದಿ ಜೈ ಮೋದಿ ಎನ್ನುತ್ತಾರೆ. ಮೋದಿ...

Latest news

- Advertisement -spot_img