ದಿಲ್ಲಿ ನನ್ನ ಮಟ್ಟಿಗೆ ಒಂದು ಆಕಸ್ಮಿಕವಷ್ಟೇ ಆಗಿತ್ತು. ಹೇಳದೆ ಕೇಳದೆ ಬಂದ ಒಂದು ಅನಿರೀಕ್ಷಿತ ತಿರುವು. ಹೀಗೆ ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯೊಂದರಿಂದ ಬಂದ ನಾನು "ಇಲ್ಲಿ ಇನ್ನೆಷ್ಟು ದಿನ" ಎಂದು ಹೇಳುತ್ತಲೇ...
ನೈಟ್ ಲೈಫ್ ಸಂಸ್ಕೃತಿಯು ಮಹಾನಗರಗಳಲ್ಲಿ ಬದುಕಿರುವ ನಮ್ಮೆಲ್ಲರ ಮನೆಯ ಡ್ರಾಯಿಂಗ್ ರೂಮಿಗೆ, ಬೆಡ್ರೂಮಿಗೂ ದಾಳಿಯಿಟ್ಟಿದೆ ಎಂದು ನಾನು ನಿಸ್ಸಂಕೋಚವಾಗಿ ಹೇಳಬಲ್ಲೆ. ಇದರ ಹೊಸ ಆವೃತ್ತಿಯೆಂಬಂತೆ ಸದ್ಯ ಒ.ಟಿ.ಟಿ ವೇದಿಕೆಗಳು ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿವೆ....