- Advertisement -spot_img

TAG

mansoon rain

ಮುಂಗಾರು ಮಳೆ ಕೊರತೆ : ದೇಶದಲ್ಲಿ 1901ರ ನಂತರ ಅತ್ಯಂತ ಉಷ್ಣತೆಯ ತಿಂಗಳಾಗಿತ್ತು ಆಗಸ್ಟ್

ನವದೆಹಲಿ : ಎಲ್‌ ನಿನೋ ಪರಿಣಾಮ ಮುಂಗಾರು ಮಳೆಯಾಗದೇ ಇಡೀ ದೇಶ ತತ್ತರಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಭಾರತದಲ್ಲಿ ವಾಡಿಕೆಯಂತೆ ಮಳೆಯಾಗಬೇಕು. ಆದರೆ, ಈ ಬಾರಿ ನಿರೀಕ್ಷೆಯಂತೆ ಮಳೆಯಾಗದೇ ಆಗಸ್ಟ್‌ ತಿಂಗಳು ದಾಖಲೆ ಸೃಷ್ಟಿಸಿದೆ.ಭಾರತವು...

ಕೇರಳಕ್ಕೆ ಮುಂಗಾರು ಪ್ರವೇಶ : ಕರ್ನಾಟಕದ ಕೆಲ ಭಾಗಗಳಿಗೂ ವಿಸ್ತರಣೆ

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇಂದು ನೈಋತ್ಯ ಮುಂಗಾರು ಕೇರಳಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಇದರೊಂದಿಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಗುವ ನಾಲ್ಕು ತಿಂಗಳ ಮುಂಗಾರು ಹಂಗಾಮು ಆರಂಭವಾಗಿದೆ. ಹವಾಮಾನ ಇಲಾಖೆ ಪ್ರಕಾರ, ...

ಭಾರತದಲ್ಲಿ ಕಳೆದ 11 ವರ್ಷಗಳಲ್ಲಿ ಸುರಿದ ಮಳೆಗಿಂತ ಈ ಬಾರಿ ಅತ ಕಡಿಮೆ ಮಳೆ

ನವದೆಹಲಿ : ಎಲ್ ನಿನೊ ಚಂಡಮಾರುತ ಪರಿಣಾಮದಿಂದ  ಭಾರತದಲ್ಲಿ  2026ರ ಮಳೆಗಾಲ ದುರ್ಬಲವಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.  ಕಳೆದ 11 ವರ್ಷಗಳಲ್ಲಿ ಆದ ಮಳೆಗಿಂತ ಈ ವರ್ಷ ಅತಿ ಕಡಿಮೆ ಮಳೆಯಾಗುವ...

ಬಿಸಿಲಿನಿಂದ ಬೆಂದು ಹೋದ ಕರ್ನಾಟಕ: ಮಳೆ ಆರಂಭವಾಗುವುದು ಯಾವಾಗ ಗೊತ್ತೇ?

ಬೆಂಗಳೂರು: ಇಡೀ ಕರ್ನಾಟಕ ಸುಡುವ ಬಿಸಿಲಿನಿಂದ ಬೆಂದುಹೋಗುತ್ತಿದೆ. ತೀವ್ರ ಶಾಖದ ಅಲೆಗೆ ಜನರು ಕಂಗಾಲಾಗಿದ್ದಾರೆ, ಜಾನುವಾರುಗಳು, ಪಕ್ಷಿಗಳು ನರಳುತ್ತಿವೆ. ಹಿಂದೆಂದೂ ಕಾಣದಂಥ ಸುಡುಬೇಸಿಗೆಯನ್ನು ಈ ಬಾರಿ ಕರ್ನಾಟಕ ಅನುಭವಿಸುತ್ತಿದೆ. ತೀವ್ರ ಶಾಖದ ಅಲೆಗಳಿಂದ ಜನರು...

Latest news

- Advertisement -spot_img