ನಿಜವಾದ ಪ್ರಜಾಪ್ರಭುತ್ವವನ್ನು ರೂಪಿಸುವ ಕೆಲಸ 20ನೇ ಶತಮಾನದಲ್ಲಿ ಗಾಂಧಿಯವರಿಂದ ಆರಂಭವಾಗಿದೆ. ಅದನ್ನು ಮತ್ತೆ ಮುನ್ನೆಲೆಗೆ ತರುವ ಕೆಲಸವನ್ನು ಈಗಿನ ರಾಜಕೀಯ ಪಕ್ಷಗಳು ಮಾಡಬೇಕಿವೆ. ಯುವ ನಾಯಕ ರಾಹುಲ್ ಗಾಂಧಿ ಆರಂಭಿಸಿದ “ಭಾರತ್ ಜೋಡೋ”...
ಗಾಂಧಿಯವರು ಕಾಂಗ್ರೆಸ್ ನ ರಾಷ್ಟ್ರೀಯ ಸಭೆಯ ಅಧ್ಯಕ್ಷತೆ ವಹಿಸಿ ಇಂದಿಗೆ ನೂರು ವರ್ಷ. ಕಾಂಗ್ರೆಸ್ ಪಕ್ಷ ಈ ಶತಮಾನೋತ್ಸವದ ಸವಿ ನೆನಪಿನಲ್ಲಿ ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸುತ್ತಿದೆ. ವರ್ಷಪೂರ್ತಿ ಗಾಂಧಿಯವರ ಚಿಂತನೆಗಳ ಕುರಿತು ಸಮಾಜದಲ್ಲಿ ...