Thursday, December 12, 2024
- Advertisement -spot_img

TAG

Literature

ಅವಳಿಗೆ ಬೇಕಿದೆ ಅವಳದೇ ಸ್ಪೇಸ್

ನಮ್ಮ ಮನೆಯಲ್ಲಿ ಮಕ್ಕಳು, ಗಂಡ ಪ್ರಯಾಣಕ್ಕೆ ಹೊರಟಾಗಲೆಲ್ಲಾ ಸಾಧ್ಯವಾದಷ್ಟು ವಿಚಾರಣೆಗಳನ್ನು ಕಡಿಮೆ ಮಾಡುವೆನಲ್ಲದೇ ನಡುವಲ್ಲಿ ಪದೇಪದೇ ಫೋನಾಯಿಸಿ ಅವರನ್ನು ಡಿಸ್ಟರ್ಬ್ ಮಾಡುವುದನ್ನು ನಿಲ್ಲಿಸಿರುವೆ. ಅವರೂ ಒಂದೆರಡು ದಿನ ನನಗೆ ಗೊತ್ತಿಲ್ಲದಿರುವಲ್ಲಿ ಕಳೆದುಹೋಗಲಿ ಎಂದು...

ಸಮ್ಮೇಳನದಲ್ಲಿ ಸಾಹಿತ್ಯದ್ದೇ ಹಿರಿತನ, ಸಿರಿತನ, ದೊರೆತನದ್ದಲ್ಲ

ಕನ್ನಡಮ್ಮನ ಕುವರಿಯೊಬ್ಬರು ಕನ್ನಡದ ಕನಸು ಮತ್ತು ಮನಸು ಕಟ್ಟುವ ಕಾಯಕಕ್ಕೆ ಅಡಿಯಿರಿಸಿ ಸಕ್ಕರೆಯ ಸಿಹಿಯನ್ನು, ಕಬ್ಬಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಮರಳಿ ತರುವಂತೆ ಕನ್ನಡದ ಜನಮನ ಮಾತಾಡಬೇಕಿದೆ. -ಡಾ.ಉದಯ ಕುಮಾರ ಇರ್ವತ್ತೂರು ನಾಡು...

ಕನ್ನಡ ಸಾಹಿತ್ಯ ಲೋಕದ ಮಹಂತರು: ಡಾ. ಶಿವರಾಮ ಕಾರಂತರು

ಕಾರಂತರು ಒಬ್ಬ ವ್ಯಕ್ತಿಯಲ್ಲ', 'ಅವರೊಂದು ಸಂಸ್ಥೆ,' ಅವರೊಂದು ವಿಶ್ವವಿದ್ಯಾಲಯ,' 'ಅವರು ನಡೆದಾಡುವ ವಿಶ್ವಕೋಶ ಎಂಬಿತ್ಯಾದಿ  ಮಾತುಗಳು ಕೋಟ ಶಿವರಾಮ ಕಾರಂತರ ಬಹುಮುಖ ಸಾಧನೆಗೆ ಕೈಗನ್ನಡಿಯಾಗಿದೆ. ಅವರ ಜನ್ಮ ದಿನವಾದ ಇಂದು ( ಅಕ್ಟೋಬರ್‌...

ಕರಾವಳಿ ಲೇಖಕಿ ವಾಚಕಿಯರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ

ಸಂಘವು ನಡೆದು ಬಂದ ದಾರಿ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ನವೀಕೃತ ಕಟ್ಟಡ‘ ಸಾಹಿತ್ಯ ಸದನ’ದ ಉದ್ಘಾಟನೆಯನ್ನು ಇದೇ 13ರಂದು ಬೆಳಿಗ್ಗೆ 10.30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌...

ನೆನಪು| ನಗುವೇ ಅರಳಿದಂತೆ ಕಮಲಾ

ವಿದ್ವತ್ತು, ಸಜ್ಜನಿಕೆ ಅಧ್ಯಾಪನ ಸಂಶೋಧನೆ, ಸ್ತ್ರೀ ಸಂವೇದನೆ, ಜನಪರ ಕಾಳಜಿ ಎಲ್ಲವೂ ಮೇಳೈಸಿದ್ದ ಕಮಲಾ ಹಂಪನಾ ನಮ್ಮನ್ನು ಅಗಲಿದ್ದಾರೆ (ಜೂನ್ 22, 2024). ಅವರ ಬಗ್ಗೆ ಆಪ್ತವಾಗಿ ಬರೆದಿದ್ದಾರೆ ಕವಯಿತ್ರಿ ಮಮತಾ ಜಿ...

“ಮಾತು ಮಾನ ಕಳೆದುಕೊಂಡಾಗ…”

ಈ ದಶಕದಲ್ಲಿ ರಾಜಕೀಯ ಮತ್ತು ಮುಖ್ಯವಾಹಿನಿಯ ಮಾಧ್ಯಮ ಕ್ಷೇತ್ರವು ಜೊತೆಯಾಗಿ ಕೈಜೋಡಿಸಿ ಮಾಡಿರುವ ಬಹುದೊಡ್ಡ ಅನಾಹುತವೆಂದರೆ "ಏನು ಯೋಚಿಸಬೇಕು" ಎಂಬುದನ್ನು ಎಲ್ಲರಿಗೆ ವಾಮಮಾರ್ಗದಲ್ಲಿ ಕಲಿಸಿಕೊಟ್ಟಿದ್ದು. ಆದರೆ ಇಂಥದ್ದೊಂದು ಸಮೂಹಸನ್ನಿಯಲ್ಲಿ "ಹೇಗೆ ಯೋಚಿಸಬೇಕು" ಎಂಬ...

“ಮೀ ಟೈಂ ಎಂಬ ಫ್ರೀ ಟೈಂ”

ದುರಾದೃಷ್ಟವಶಾತ್ ವಯಸ್ಸಿನಲ್ಲಿ ದೊಡ್ಡವರಾಗುತ್ತಿದ್ದಂತೆ ನಮ್ಮೊಳಗಿನ ಮಕ್ಕಳು ಅದೆಲ್ಲೋ ಮರೆಯಾಗಿಬಿಟ್ಟರು. ನಾವು ಬದುಕಿರುವುದೇ ದುಡಿಯುವುದಕ್ಕೆ ಎಂಬ ಥಿಯರಿಗಳನ್ನು ಜಾಗತಿಕ ಮಾರುಕಟ್ಟೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿ ಹೆಣೆದವು. ಇದರೊಂದಿಗೆ ಹವ್ಯಾಸಗಳು ಶುದ್ಧ ಸಮಯ ಹಾಳು...

ಕವನ | ಹೀಗೊಂದು ಬೀದಿ..

ಹೀಗೊಂದುಬೀದಿಕಲ್ಪಿಸಿಕೊಳ್ಳುವುದಕ್ಕೆ ಹೋಗಬೇಡಿಕಾಣುವದನ್ನ ಕಾಣುವ ಹಾಗೆ ನೋಡಿ ಚಪ್ಪಲಿಹೊಲಿಯುವವನದ್ದೋ, ಮಾರುವವನದ್ದೋಮುರುಕಲು ಗುಡಿಸಲಿನಂತ ಅಂಗಡಿ ಅನತಿ ದೂರದಲ್ಲಿಜನರೇ ಪೂಜಿಸಲ್ಪಟ್ಟುಬೇಡವೆಂದು ತಂದಿಟ್ಟಿರುವ ಪೋಟೋಗಳಿರುವಒಂದು ಮರದ ಕಟ್ಟೆ ಅದಕ್ಕಾತುಕೊಂಡಿರುವದರವೇಶಿತಿರುಕನೊಬ್ಬನ ದರ್ಗಾ ಪಕ್ಕದಲ್ಲೇಮೇರಿ ಮಾತೆಯದ್ದೋ,ಗತಿಸಿಹೋದಮೆಚ್ಚಿನ ನಟರದ್ದೋ ಪ್ರತಿಮೆ. ಬೀದಿಯಲ್ಲಿಓಡಾಡುವ ಜನರಿಗೆಒತ್ತರಿಸಿಕೊಂಡುಬಂದ ಮೂತ್ರ ಹೆಚ್ಚೆಂದರೆ ಎಲ್ಲಿ ಮಾಡಿಯಾರು? ...

“ನವಶತಮಾನವೂ, ನವೀನ ಸಂಬಂಧಗಳೂ”

ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್...

“ಹಕ್ಕಿಗಳ ಕೈಕುಲುಕಿದವನು”

ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು... ಹೀಗೆ ಗುರ್ಪಾಲನ ಟೀ...

Latest news

- Advertisement -spot_img