ನಾನು ಯಾರು? ನಾನು ಯಾಕೀ ಕಥೆ ಹೇಳ್ತಾ ಇದ್ದೀನಿ? ಯಾರಿಗಾಗಿ ಕಥೆ ಹೇಳ್ತಾ ಇದ್ದೀನಿ?… ಇದಕ್ಕೆಲ್ಲಾ ನನ್ನ ಹತ್ರ ಉತ್ರ ಇಲ್ಲ. ನಂಗೆ ಮನುಷ್ಯರು ಕಥೆ ಹೇಳೋ ಹಂಗೆ ಹೇಳಕ್ಕೂ ಬರಲ್ಲ. ಆದ್ರೆ ಈ ಕಥೆ...
ರಮ್ನ ಬೆಂಗಳೂರಿಗೆ ವಲಸೆ ಬಂದಿದ್ದು ಸುಮಾರು 2007-8ರಲ್ಲಿ. ನಮ್ಮೆಲ್ಲಾ ಟ್ರಾನ್ಸ್ ಮನ್ ಗುಂಪಿನಲ್ಲಿ ಪುಟಾಣಿ ಮಗು ತರ ಕಾಣ್ತಿದ್ದ. ತುಂಬಾ ಚೆನ್ನಾಗಿ ತಾನೆ ಎಸ್ ಪಿ ಬಿ ಎನ್ನುವ ಭಾವದಲ್ಲಿ ಹಾಡೋನು. ಅವನಿಗೆ...
ಇತ್ತೀಚೆಗೆ ನಮ್ಮ ವಿಜಯಮ್ಮ ಹತ್ರ ಹೋಗಿ ಹೇಳಿದೆ, “ಅಮ್ಮ ನನಗೆ ರಾಜೀವ್ ತಾರಾನಾಥರು ನನ್ನ ದನಿ ಸರಿ ಮಾಡಲು ಸಂಗೀತ ಕಲಿಸುತ್ತಿದ್ದಾರೆ” ಅಂತ. ಅದಕ್ಕೆ ವಿಜಯಮ್ಮ ತುಂಬಾ ಮುದ್ದುಮುದ್ದಾಗಿ “ಹೌದು ರಾಜೀವ ಹೇಳ್ದ”...
ಕವಿ, ಬರಹಗಾರ, ಸಾಹಿತಿ ಲಕ್ಕೂರು ಆನಂದ ನಮ್ಮನ್ನಗಲಿದಾಗ ನನ್ನೊಳಗೆ ಒಂದು ಅರ್ಥ ಆಗದ ಖೇದ, ಸಂಕಟ, ಚಡಪಡಿಕೆ ಒಂದು ಕಡೆ. ಇದನ್ನು ನನ್ನ ದೋಸ್ತ್ ನೋಡಿ ಅವನು ಆಘಾತಗೊಂಡರೆ ಎನ್ನುವ ಭಯ ಇನ್ನೊಂದು...