- Advertisement -spot_img

TAG

karnataka

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ: ಯಡಿಯೂರಪ್ಪ

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಹೇಳಿದ್ದಾರೆ. ಅರಮನೆ ಮೈದಾನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಆದರೆ, ತಿಂಗಳೊಳಗೆ ಸ್ನೇಹಿತರೊಂದಿಗೆ ಅಯೋಧ್ಯೆಗೆ...

“ಮೆಗಾ ಬದುಕು, ಮೈಕ್ರೋ ಖುಷಿಗಳು”

ಆದರೆ ಬದುಕಿನ ಅಸಲಿ ಖುಷಿ, ಯಶಸ್ಸು, ಸಾರ್ಥಕತೆಗಳು ಇರುವುದು ಈ ಮೆಗಾ ಸಂಗತಿಗಳಲ್ಲಲ್ಲ. ಬದಲಾಗಿ ಮಿಣುಕುಹುಳಗಳಂತೆ ಮೂಡಿ ಮರೆಯಾಗುವ ಚಿಕ್ಕಪುಟ್ಟ ಸಂಗತಿಗಳಲ್ಲಿ ಎಂದು ನಮಗೆ ಅರಿವಾಗುವ ದೃಷ್ಟಾಂತಗಳೂ ಅಪರೂಪಕ್ಕೊಮ್ಮೆ ಆಗುವುದುಂಟು. ಮೆಟ್ರೋಸಿಟಿಗಳಲ್ಲಿರುವ ಒಬ್ಬಂಟಿತನದ...

PHD ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಿಸಲು ಕ್ರಮ: ನಸೀರ್ ಅಹ್ಮದ್

ಬೆಂಗಳೂರು, ಜ.19: ಅಲ್ಪಸಂಖ್ಯಾತ ಸಮುದಾಯದ PHD ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ರೂ.ಗಳ ಫೆಲೋಶಿಪ್ ಕೊಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಭರವಸೆ ನೀಡಿದರು. ಡಾಲರ್ಸ್...

ಕನ್ನಡ- ಹೋರಾಟ-ಜೈಲು… ಒಂದು ವಿವೇಚನೆ

ನೀವು ಒಬ್ಬ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ ಅದು ಅವನ ತಲೆಗೆ ಹೋಗುತ್ತದೆ. ನೀವು ಅವನ ಭಾಷೆಯಲ್ಲಿಯೇ ಮಾತನಾಡಿದರೆ ಅದು ಹೃದಯಕ್ಕೆ ಹೋಗುತ್ತದೆ ಎಂಬ ನೆಲ್ಸನ್‌ ಮಂಡೇಲಾ ಅವರ ಮಾತುಗಳನ್ನು ಬೆಂಗಳೂರಿನಲ್ಲಿ ಬದುಕು...

ಬೋಯಿಂಗ್‌ ಬೆಂಗಳೂರಿನ ಐಡೆಂಟಿಟಿಯನ್ನೇ ಬದಲಿಸಲಿದೆ : ಪ್ರಧಾನಿ ಮೋದಿ

ಬೋಯಿಂಗ್‌ ಫೆಸಿಲಿಟಿ ಕೇವಲ ಒಂದು ಕಂಪನಿ ಮಾತ್ರವಲ್ಲ. ಬೆಂಗಳೂರಿನ ಐಡೆಂಟಿಟಿಯನ್ನು ಸಂಪೂರ್ಣವಾಗಿ ಇದು ಬದಲಿಸುವ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನ ಬಿ.ಮಾರೇನಹಳ್ಳಿಯಲ್ಲಿ ಬೋಯಿಂಗ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು,...

ಬೋಯಿಂಗ್ ಕ್ಯಾಂಪಸ್‌ನಿಂದ ರಾಜ್ಯದ ಮಹಿಳೆಯರಿಗೆ ಲಾಭ : ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಬಿ.ಮಾರೇನಹಳ್ಳಿಯಲ್ಲಿ ಬೋಯಿಂಗ್ ಕ್ಯಾಂಪಸ್ ಆಗಿರುವುದು ತುಂಬಾ ಸಂತೋಷ ತಂದಿದೆ. ಕರ್ನಾಟಕಕ್ಕೆ ಇದೊಂದು ಅದ್ಬುತ ಅವಕಾಶ. ವೈಮಾನಿಕ ಕ್ಷೇತ್ರಕ್ಕೆ ಇದು ಬೂಸ್ಟ್ ಕೊಡುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಬಿ.ಮಾರೇನಹಳ್ಳಿಯಲ್ಲಿ ಬೋಯಿಂಗ್ ಸುಕನ್ಯಾ...

ಕಲ್ಲಡ್ಕ ಭಟ್ ಪರ ವಕಾಲತ್ತು: ಕಾಂಗ್ರೆಸ್ ವಕೀಲನ ತಲೆದಂಡ

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪರವಾಗಿ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಾದಮಂಡಿಸಿದ್ದ ವಕೀಲರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಲಾಗಿದೆ. ಟಿ.ಚಂದ್ರೇಗೌಡ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮುಖಂಡ. ಕೋಮುದ್ವೇಷದ ಹೇಳಿಕೆ ನೀಡುವ ಪ್ರಭಾಕರ...

ಬೆಂಗಳೂರಿಗೆ ಆಗಮಿಸಿದ ಮೋದಿ, ಅದ್ದೂರಿ ಸ್ವಾಗತ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ನಾಡಪ್ರಭು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಇಂದು ಬೋಯಿಂಗ್ ಘಟಕ ಉದ್ಘಾಟಿಸಲಿದ್ದು,...

ರಾಹುಲ್ ಗಾಂಧಿ ಯಾತ್ರೆ : ಅಸ್ಸಾಂ ಪೊಲೀಸರಿಂದ ಎಫ್ಐಆರ್

ರಾಹುಲ್‌ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆ‌ಯ ಆಯೋಜಕರಾದ ಕೆ ಬಿ ಬೈಜಿಯು ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಾತ್ರೆಯು ಮೊದಲು ತಿಳಿಸಿದ ಹಾದಿಯನ್ನು ಬಿಟ್ಟು ಪಟ್ಟಣದ ಜೊರ್ಹಟ್ ಮೂಲಕ...

ಅಯೋಧ್ಯೆಯ ರಾಮಮಂದಿರ ಪರ ತೀರ್ಪು ನೀಡಿದ ನ್ಯಾಯಾಧೀಶರಿಗೆ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮಕ್ಕೆ ಆಹ್ವಾನ

ನಾಲ್ಕು ವರ್ಷಗಳ ಹಿಂದೆ ರಾಮಜನ್ಮಭೂಮಿ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಐವರು ನ್ಯಾಯಾಧೀಶರನ್ನು ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ರಾಜ್ಯ ಅತಿಥಿಗಳಾಗಿ...

Latest news

- Advertisement -spot_img