- Advertisement -spot_img

TAG

karnataka

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಬಿಜೆಪಿ ನಾಯಕ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಮೇಲೆ ಚಾರ್ಜ್‌ ಶೀಟ್

ಹೊಸದಿಲ್ಲಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಘನತೆಗೆ ಕುಂದುಂಟು ಮಾಡಿದ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ಚಾರ್ಜ್‌ ಶೀಟ್‌ ದಾಖಲಾಗಿದೆ. ದಿಲ್ಲಿಯ ರೋಸ್‌ ಅವಿನ್ಯೂ ಕೋರ್ಟ್‌ ಸಂಕೀರ್ಣದಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌...

ರಸ್ತೆಗಳು ಹೇಳಿದ ಕಥೆಗಳು

ಒಂದ್ ಕಥೆ ಹೇಳ್ತೀನಿ. ಒಂದೂರಲ್ಲಿ…. ಕಥೆ ಹೇಳುವಾಗ ಯಾವಾಗಲು ಒಂದೇ ಊರು ಒಬ್ಬನೇ ಮನುಷ್ಯ. ನನ್ ಕಥೆಲಿ ಕೆಲವರೇ ಸಾರ್ವಜನಿಕರು ಮತ್ತು ಹಲವಾರು ರಸ್ತೆಗಳು. ಒಂದ್ ಸರಿ ಏನಾಯ್ತು ಅಂದ್ರೆ, ನಮ್ ಬೆಂಗ್ಳೂರ್...

ಪ್ರೆಸ್‌ ಮೀಟ್‌ ಕರೆದು ನಾಪತ್ತೆಯಾದ ದೇವರಾಜೇಗೌಡ: ತಲೆಮರೆಸಿಕೊಂಡನಾ ಪೆನ್‌ ಡ್ರೈವ್‌ ಧೀರ?

ಹಾಸನ: ಕಳೆದ ಆರು ತಿಂಗಳಿನಿಂದ ಸಂಸದ ಪ್ರಜ್ವಲ್‌ ರೇವಣ್ಣ ಮೇಲೆ ಸಮರವನ್ನೇ ಸಾರುತ್ತ, ನನ್ನ ಬಳಿ ಪೆನ್‌ ಡ್ರೈವ್‌ ಇದೆ ಎಂದು ಹೇಳುತ್ತಾ ಬಂದಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ತನ್ನ ಮೇಲೆ ದಾಖಲಾದ...

ಬರೆದಿಟ್ಟುಕೊಳ್ಳಿ, ಮೋದಿ ಮತ್ತೆ ದೇಶದ ಪ್ರಧಾನಿಯಾಗಲ್ಲ: ರಾಹುಲ್‌ ಗಾಂಧಿ

ಕನೌಜ್‌ (ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲಿ ದೊಡ್ಡ ಬಿರುಗಾಳಿಯೇ ‌INDIA ಮೈತ್ರಿಕೂಟದ ಬಿರುಗಾಳಿಯೇ ಎದ್ದಿದೆ. ಬರೆದಿಟ್ಟುಕೊಳ್ಳಿ, ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನ ಮಂತ್ರಿ ಆಗುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ...

ಕುಡುಕ ಮಗನ ಸೊಂಟಕ್ಕೆ ಸರಪಳಿ ಕಟ್ಟಿ ಕೊಂದ ತಾಯಿ!

ಪುತ್ತೂರು: ಪಾನಮತ್ತ ಮಗನನ್ನು ತಾಯಿಯೇ ತನ್ನ ಕೈಯಾರೆ ಕೊಂದ ದಾರುಣ ಘಟನೆ ವರದಿಯಾಗಿದೆ. ಚೇತನ್ ಎಂಬ ಯುವಕ ಪಾನಮತ್ತನಾಗಿ ನೆರೆಮನೆಯವರನ್ನು ಪೀಡಿಸುತ್ತಿದ್ದ. ನೆರೆಮನೆಯವರು ಪದೇಪದೇ ದೂರು ಹೇಳುತ್ತಿದ್ದರು. ಇದರಿಂದ ರೋಸಿದ ತಾಯಿ ಸಿಟ್ಟಿನಿಂದ ಮಗನ...

ಬ್ಲೂ ಬಾಯ್ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗುತ್ತಿವೆ ಗಂಭೀರ ಪ್ರಕರಣಗಳು

ಬೆಂಗಳೂರು: ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ವಿಡಿಯೋ ಮಾಡಿಕೊಂಡು ಸಂತೃಪ್ತಿ ಪಡುತ್ತಿದ್ದ ಹಾಸನ ಸಂಸದ, NDA ಅಭ್ಯರ್ಥಿ ಮೇಲೆ ಒಂದಾದ ಮೇಲೊಂದರಂತೆ ಪ್ರಕರಣಗಳು ದಾಖಲಾಗುತ್ತಿದ್ದು, ಮತ್ತೋರ್ವ ಸಂತ್ರಸ್ತೆ ಇಂದು ಸೆಕ್ಷನ್ 164ರ ಅಡಿಯಲ್ಲಿ...

ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಮತ್ತೊಬ್ಬ ಪ್ರಜ್ವಲ್ ಬಂಧನ

ಚಿಕ್ಕಮಗಳೂರು: ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣನ ಕಾಮಕಾಂಡ ಪ್ರಕರಣದಲ್ಲಿ ಈಗ ಪ್ರಜ್ವಲ್ ಹೆಸರಿನ ಮತ್ತೊಬ್ಬನ ಬಂಧನವಾಗಿದೆ. ಸಂಸದ ಮತ್ತು NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋಗಳನ್ನು ಪೋಸ್ಟ್...

ಪ್ರಜ್ವಲ್ ಪ್ರಕರಣ SIT ತನಿಖೆ ನಡೆಸುತ್ತಿದೆ, CBI ಗೆ ವಹಿಸೋ ಪ್ರಶ್ನೆ ಇಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ

ಮೈಸೂರು: ಸಂಸದ, NDA ಅಭ್ಯರ್ಥಿ ಪ್ರಜ್ವಲ ರೇವಣ್ಣನ ಕಾಮಕಾಂಡದ ತನಿಖೆಯನ್ನು SIT ನಡೆಸುತ್ತಿದೆ. ನಮ್ಮ ಪೊಲೀಸರ ದಕ್ಷತೆಯ ಬಗ್ಗೆ ನಮಗೆ ನಂಬಿಕೆ ಇದೆ, CBI ಗೆ ಪ್ರಕರಣ ವಹಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು...

ಮಹಿಳೆಗೆ ಲೈಂಗಿಕ ಕಿರುಕುಳ: ಅರೆಸ್ಟ್ ಆಗಲಿದ್ದಾನಾ ಬಿಜೆಪಿ‌ ಮುಖಂಡ ದೇವರಾಜೇಗೌಡ?

ಹೊಳೆನರಸೀಪುರ: ತನ್ನ ಬಳಿ ಪ್ರಜ್ವಲ್ ರೇವಣ್ಣನ ಲೈಂಗಿಕ ಕಾಮಕಾಂಡದ 2976 ವಿಡಿಯೋಗಳಿವೆ. ತಡೆಯಾಜ್ಞೆ ತೆರವುಗೊಳಿಸಿದರೆ ಹಾಸನದ ಎನ್ ಆರ್ ವೃತ್ತದಲ್ಲಿ ಎಲ್ ಇಡಿ ಪರದೆ ಮೇಲೆ ತೋರಿಸುತ್ತೇನೆ ಎಂದು ಹೇಳುತ್ತ ಬಂದಿದ್ದ ಬಿಜೆಪಿ...

ಭರ್ಜರಿ ಮಳೆಗೆ ಧರೆಗುರುಳಿದ ಮರಗಳು, ಪರದಾಡಿದ ವಾಹನ ಸವಾರರು: ಮೇ 15ರವರೆಗೆ ಎಲ್ಲೋ ಅಲೆರ್ಟ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆಯದ್ದೇ ಕಾರುಬಾರು. ಗುಡುಗು, ಮಿಂಚು ಸಮೇತ ಬಿದ್ದ ಮಹಾಮಳೆಗೆ ಹಲವೆಡೆ ಮರಗಳು ಧರೆಗುರುಳಿದವು. ಟೊಂಬೆಗಳು ಮುರಿದು ಬಿದ್ದವು. ಅಂಡರ್ ಪಾಸ್ ಗಳಲ್ಲಿ ನೀರು ತುಂಬಿ...

Latest news

- Advertisement -spot_img