- Advertisement -spot_img

TAG

karnataka

ಕೋಟಿವಿದ್ಯೆ ತಂತ್ರಕ್ಕೆ ಯಾವುದದು ಛೂಮಂತ್ರ !

ರಾಜಕೀಯೋದ್ಯಮ ಎನ್ನುವುದು ಇರೋದೇ ಕೋಟಿಗಳ ಲೂಟಿ ಮಾಡೋದಕ್ಕೆ' ಎನ್ನುವ ಸತ್ಯ ಸ್ವಜಾತಿಯ ಮೋಹಿ ಅಂಧಾನುಕರಣ ಪೀಡಿತರಿಗೆಲ್ಲಾ ಅರ್ಥವಾಗುವವರೆಗೆ, ಮೊಸಳೆ ಕಣ್ಣೀರು, ಅಗತ್ಯವಿಲ್ಲದ ಅನುಕಂಪಗಳ ಹಿಂದಿರುವ ಭಾವನಾತ್ಮಕ ತಂತ್ರಗಾರಿಕೆ ಮತದಾರರಿಗೆ ಅರಿವಾಗುವವರೆಗೆ ಕೋಟಿಗಳಿಗೆ ಕೋಟಿಗಳು...

ಕಾವೇರಿ ನೀರಿನ ಸಂಪರ್ಕಕ್ಕೆ ಲಂಚ ಕೇಳಿದರೆ ಕಠಿಣ ಕ್ರಮ: ಜಲಮಂಡಳಿ ಎಚ್ಚರಿಕೆ

ಬೆಂಗಳೂರು: ಕಾವೇರಿ ನೀರಿನ ಸಂಪರ್ಕ ಕೊಡಿಸುವುದಾಗಿ ಜಲಮಂಡಳಿ ಹೆಸರು ದುರಪಯೋಗಪಡಿಸಿಕೊಳ್ಳುವ ಹಾಗೂ ನಿಯಮಬಾಹಿರವಾಗಿ ಹೆಚ್ಚಿನ ಹಣ ಕೇಳುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ...

ಶೂನ್ಯದಿಂದ ಪ್ರಾರಂಭಿಸಲು ಹೆದರಬೇಡಿ; ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಕಿವಿಮಾತು

ಬೆಂಗಳೂರು: ಕಲಿಯಲು ಹಸಿವು ಇರಬೇಕು. ಗುರಿ ಸಾಧನೆಗೆ ಮೊದಲು ಜೀವನದಲ್ಲಿ ಕನಸುಗಳಿರಬೇಕು. ಆ ಕನಸನ್ನು ನನಸು ಮಾಡಲಿಕ್ಕೆ ಸತತ ಪ್ರಯತ್ನ ಪಡಬೇಕು. ಅದಕ್ಕೆ ಮೊದಲು ಕಂಫರ್ಟ್ ಜೋನ್‌ನಿಂದ ಆಚೆ ಬರಬೇಕು. ಆಗಲೇ ನಾವು...

ವಕ್ಫ್ ಹೆಸರಿನಲ್ಲಿ ವಿಜಯಪುರ ಜಿಲ್ಲಾ ರೈತರಿಗೆ ನೋಟಿಸ್; ರೈತರ ರಕ್ಷಣೆಗೆ ಬದ್ದ ಎಂದ ಸಚಿವರು

ವಕ್ಫ್ ಆಸ್ತಿ ಹೆಸರಿನಲ್ಲಿ ವಿಜಯಪುರ ಜಿಲ್ಲೆಯ ರೈತರಿಗೆ ನೀಡಿರುವ ನೋಟಿಸ್ ಗಳನ್ನು ನೀಡಿರುವ ನಿರ್ಧಾರವನ್ನು ಪರಾಮರ್ಶಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ. ಹಳೆಯ ದಾಖಲೆಗಳ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ಹಾಗಾಗಿ...

ಕುಟುಂಬ ರಾಜಕಾರಣಕೆ ಹಲವು ಕಾರಣ

ವಿಡಂಬನೆ ಯಾರು ಹೇಳಿದ್ದು ರಾಜಕಾರಣಿಯ ಮಕ್ಕಳು ರಾಜಕಾರಣಕ್ಕೆ ಬರಬಾರದು ಅಂತಾ? ಆ ರೀತಿ ರೂಲ್ಸ್, ಕಾಯಿದೆ, ನಿರ್ಬಂಧ, ನಿಷೇಧ ಏನಾದ್ರೂ ಇದೆಯಾ? ಮೈದಾನ  ಮುಂದಿರುವಾಗ, ಅವಕಾಶ ದೊರತಿರುವಾಗ ಯಾರು ಬೇಕಾದರೂ ತಮ್ಮ ಕುದುರೆ...

ಚನ್ನಪಟ್ಟಣ ಚುನಾವಣೆ; ತಾರಕಕ್ಕೇರಿದ ಕಾಂಗ್ರೆಸ್, ಜೆಡಿಎಸ್ ವಾಕ್ಸಮರ

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ವೇಳೆ ನಡೆದ ರೋಡ್ ಶೋ ಆಯೋಜಿಸುವಾಗ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ...

ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ. ಕೈ ಶಾಸಕ ಸೈಲ್ ಗೆ 7 ವರ್ಷ ಜೈಲು; ಶಾಸಕ ಸ್ಥಾನ ರದ್ದು

ಬೆಂಗಳೂರು: ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್‌ ಸೈಲ್‌ ಅವರಿಗೆ 5 ವರ್ಷ ಜೈಲು...

ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ಗಳ ಬಗ್ಗೆ ನಿಗಾ ವಹಿಸಿ; ಡಾ.ಜಿ.ಪರಮೇಶ್ವರ

ಶಿವಮೊಗ್ಗ: ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ...

ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ 2000 ವಿಶೇಷ ಬಸ್‌ ವ್ಯವಸ್ಥೆ : KSRTC

ಬೆಂಗಳೂರು : ಮುಂದಿನ ವಾರ ಬರಲಿರುವ ದೀಪಾವಳಿ ಹಬ್ಬದ ವಿಶೇಷವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೊರಡುವ ಪ್ರಯಾಣಿಕರಿಗೆ ವಿಶೇಷ ಬಸ್‌ ವ್ಯವಸ್ಥೆ ಬಿಡಲಾಗುತ್ತದೆ...

ಬೆಂಗಳೂರಿನಲ್ಲಿ ರಾಜಕಾಲುವೆ ಅತಿಕ್ರಮಣ ತೆರವುಗೊಳಿಸಲು ಸಿದ್ದರಾಮಯ್ಯ ಖಡಕ್ ಸೂಚನೆ

ಬೆಂಗಳೂರು: ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಳೆ...

Latest news

- Advertisement -spot_img