ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಬರಗಾಲದಲ್ಲೂ ರಾಜ್ಯದ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಸಿಂಧನೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು...
ರೈತರ ಹಿತಕಾಯಲು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ವಿವಿಧ ಇಲಾಖೆಗಳು ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ರೂ.75000ಕೋಟಿಗಳನ್ನು ಕೃಷಿ ಕುಟುಂಬಗಳಿಗೆ ತಲುಪಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ...
ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸಂವಿಧಾನದ ಆಶಯಗಳನ್ನು ಈಡೇರಿಸಲು ದುರ್ಬಲವರ್ಗದವರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ನಿಡುಮಾಮಿಡಿ ಶ್ರೀ...
ರಾಜ್ಯದಲ್ಲಿ ಕೊರೊನಾ ಉಪತಳಿ JN.1 ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕು ತಪಾಸಣೆ ಹೆಚ್ಚಾಗ್ತಿದ್ದ ಹಾಗೆ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗಿದೆ. ಇದೀಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನ ತಪ್ಪಿಸಲು ಮತ್ತೆ ಕೊವಿಡ್...
ಮೆಟ್ರೋ ಟೈಮ್ಸ್ -11
ಒಂದಾನೊಂದು ಕಾಲದಲ್ಲಿ ನಿತ್ಯವೂ ರಿಯಾಜ್ ಮಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೂ ಹಾಡುವುದಿಲ್ಲ. ಕಾಲೇಜು ದಿನಗಳಲ್ಲಿ ಚಂದಗೆ ಚಿತ್ರ ಬಿಡಿಸುತ್ತಿದ್ದ ಹುಡುಗನಿಗೀಗ ಬಣ್ಣಗಳ ವಾಸನೆಯೇ ಮರೆತುಹೋಗಿದೆ. ಶಾಪದಂತೆ ಕಾಡುವ ನಿತ್ಯದ ಡ್ರೈವಿಂಗ್,...
ಮೆಟ್ರೋ ಟೈಮ್ಸ್ - 9
ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು... ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ...
ಇಂದು ವಿಶ್ವಮಾನವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮತಿಭ್ರಷ್ಟತೆಗೊಳಗಾಗುತ್ತಿರುವ ಯುವ ಸಮೂಹವನ್ನು ವೈಚಾರಿಕತೆಯ ಹಾದಿಯಲ್ಲಿ ಕರೆದೊಯ್ದು, ವೈಜ್ಞಾನಿಕ ಮನೋಭಾವದ ನೆಲೆಯಲ್ಲಿ ನಿರಂಕುಶಮತಿಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಈ ಸಮಾಜದ ಮೇಲಿದೆ. ಕುವೆಂಪು ಅವರ ʼವಿಚಾರಕ್ರಾಂತಿʼಯ ಕರೆಯನ್ನು...
ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು...
ಇಂದು "ಜವಾನ್" ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು...
"ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ...