- Advertisement -spot_img

TAG

karnataka

ಪಟ್ಟು ಬಿಡದ ಕೆ.ಎಚ್.ಮುನಿಯಪ್ಪ: ನಾನು ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವೆ

ಕೋಲಾರ: ಜಿಲ್ಲೆಯ ಕಾಂಗ್ರೆಸ್‌ ಶಾಸಕರ ವಿರೋಧದ ನಡುವೆಯೂ ತಮ್ಮ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂಬ ಸಚಿವ ಕೆ.ಎಚ್.ಮುನಿಯಪ್ಪನವರ ಹಠ ಇನ್ನೂ ಮುಂದುವರೆದಿದ್ದು, ನಾನು ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ನಿನ್ನೆ ನಡೆದ...

ಮಹಿಳೆಯರ ಪ್ರಪಂಚ ವಿಶಾಲವಾಗಬೇಕು  | ಬಿ ಎಂ ರೋಹಿಣಿ

ಮಂಗಳೂರು: ಎರಡು ಸ್ಲೋಗನ್‌ಗಳನ್ನು ಮಹಿಳೆಯರು ಎಂದಿಗೂ ಹೇಳಬಾರದು. ಒಂದು, ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ: ಎಂಬುದು. ಹೆಣ್ಣನ್ನು ದೇವತೆ ಎಂದು ಪೂಜಿಸುವವರು ಹಥರಾಸ್‌ ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ...

ಸಚಿವೆ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ

ಬೆಂಗಳೂರು : ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಭೆ ಕರೆದಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

ಭಗವಾ ಧ್ವಜ ಸಮಸ್ತ ಹಿಂದೂಗಳ ಧ್ವಜವೇ?

ಸತ್ಯ ಶೋಧನೆ ಮಂಡ್ಯದ ಕೆರೆಗೋಡಿನ ಪ್ರಕರಣದ ನಂತರ ಹನುಮ ಧ್ವಜ ಎಂಬ ಹೆಸರು ಕರ್ನಾಟಕದಲ್ಲಿ ವ್ಯಾಪಕ ಬಳಕೆ ಆಗುತ್ತಿದೆ.  ಹಾಗಾಗಿ ಹಿಂದೂಗಳು ಬಳಸುವ ಕೇಸರಿ ಧ್ವಜ ಮತ್ತು ಹನುಮ ಧ್ವಜದ ಇತಿಹಾಸ ಕೆದಕುವ...

ಅಗಸನ ಮೂಲಕ ಅರಸನ ವಿಮರ್ಶಿಸುವ ನಾಟಕ  “ಮಾ ನಿಷಾದ”

ಮಾ ನಿಷಾದ, ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ ! ಯತ್ಕ್ರೌಂಚಮಿಥುನಾದೇಕಮವಧೀಃ  ಕಾಮಮೋಹಿತಮ್ !! ಇದು ರಾಮಾಯಣದ ಬಾಲಕಾಂಡದಲ್ಲಿ ಬರುವ ಮೊಟ್ಟ ಮೊದಲ ಶ್ಲೋಕ. ಅಂದರೆ “ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ...

ವಿಜ್ಞಾನ ಮತ್ತು ಜಾನಪದ ಕಲೆಗಳ ಅಪೂರ್ವ ಸಂಗಮ | ಆಲ್ಬರ್ಟ್ ಸೇಬಿನ್ ಮತ್ತು ದರೋಜಿ ಈರಮ್ಮ

ಪೋಲಿಯೊಗೆ ಬಾಯಿಲಸಿಕೆ ಕಂಡುಹಿಡಿದ ಅಮೆರಿಕಾದ ಆಲ್ಬರ್ಟ್ ಸೇಬಿನ್ ಎಲ್ಲಿ? ಸೇಬಿನ್ನರ ಹೆಸರನ್ನೇ ಕೇಳದ ಕರ್ನಾಟಕದ ದರೋಜಿ ಈರಮ್ಮ ಎಲ್ಲಿ? ಎಲ್ಲಿದ್ದರೂ, ಇಬ್ಬರೂ ಪೋಲಿಯೊ ನಿರ್ಮೂಲನೆಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ವಿಜ್ಞಾನ ಮತ್ತು ಜಾನಪದ ಕಲೆಗಳ...

“ಅದೇನಾಯ್ತದೋ ಆಗೇ ಬುಡ್ಲಿ….”

(ಈ ವರೆಗೆ…) ರಾತ್ರಿ ಕಟ್ಟಿದ್ದ ದನವೊಂದು ಕಾಣಿಸದಾದಾಗ ಗಾಬರಿಯಾದ ಅಪ್ಪಜ್ಜಣ್ಣ ಅದನ್ನು ಹುಡುಕಲು ಹೊರಡುತ್ತಾನೆ. ಗಂಗೆಯ ಅಣ್ಣ ತಮ್ಮಂದಿರು ಬಾಯಿಗೆ ಬಂದಂತೆ ಬೈದು ಆತನಿಗೆ ಹೊಡೆದು ಆಚೆಗೆ ಕಳಿಸುತ್ತಾರೆ. ಹೊರಹೋದ ಅಪ್ಪಜ್ಜಣ್ಣ ಎಷ್ಟು...

ಲೋಕಸಭಾ ಚುನಾವಣೆ: ರಾಜ್ಯದ‌ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಲೋಕಸಭಾ ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟವಾಗಲಿದೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮಾದರಿ...

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ : ಡಿಕೆಶಿ

ಈ ಬಾರಿಯ ಧರ್ಮಯುದ್ಧ ಆರಂಭವಾಗುವ ಮುನ್ನ ನಾನು ರಾಜ್ಯದ ವಿವಿಧ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನಾವು ಈ ಬಾರಿ ಚುನಾವಣೆಗೆ 24 ಕ್ಷೇತ್ರಗಳ ಅಭ್ಯರ್ಥಿ ಪ್ರಕಟಿಸಿದ್ದು,...

ಚಿತ್ರದುರ್ಗ ಕ್ಷೇತ್ರದಿಂದ ಗೋವಿಂದ ಕಾರಜೋಳ ಕಣಕ್ಕೆ : ಬಿಜೆಪಿ ಘೋಷಣೆ

ಲೋಕಸಭೆ ಚುನಾವಣೆ 2024 ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಣೆಯಾಗಿದ್ದು, ಹಿರಿಯ ನಾಯಕ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯಾಗಿದ್ದು ಅದರಂತೆ 25 ಕ್ಷೇತ್ರಗಳ ಪೈಕಿ 24 ಕ್ಷೇತ್ರಕ್ಕೆ...

Latest news

- Advertisement -spot_img