- Advertisement -spot_img

TAG

kannadiga

ಕನ್ನಡವನ್ನು ಗೆಲ್ಲಿಸುವರೇ ದಾವಣಗೆರೆ, ಬಾಗಲಕೋಟೆಯ ಜನ?

ಕನ್ನಡಿಗರ ಧ್ವನಿಯನ್ನು ಪ್ರತಿನಿಧಿಸುವ ಹೊಣೆ ಈಗ ದಾವಣಗೆರೆ ಮತ್ತು ಬಾಗಲಕೋಟೆ ಜನರ ಮೇಲಿದೆ. ಈ ಜೋಡಿ ಕ್ಷೇತ್ರಗಳ ಮತದಾರ ಸೋದರರೆ, ನೀವು ಯಾರನ್ನು ಗೆಲ್ಲಿಸಿಕೊಳ್ಳುತ್ತೀರೋ ಅದು ನಿಮಗೆ ಬಿಟ್ಟದ್ದು; ಆದರೆ ನೀವು ಯಾರನ್ನು...

ಎರಡು ʼಕನ್ನಡʼ ಕವಿತೆಗಳು

ಕನ್ನಡವೆನ್ನುಸಿರು ಕನ್ನಡ ನುಡಿಯನುನನ್ನೆದೆ ಗುಡಿಯಲಿಹೊನ್ನಿನ ರೂಪದಿ ಪೊರೆದಿರುವೆಅನ್ನವ ನೀಡುವಚಿನ್ನದ ನುಡಿಯಿದುಎನ್ನುತ ಹಾಡುತ ಮೆರೆದಿರುವೆ ಕನ್ನಡ ನೆಲದಲಿಅನ್ನವ ತಿನ್ನುತಕನ್ನಡವ ನುಡಿಯದಿರಬೇಕೆ?ಕನ್ನಡ ನುಡಿದರೆಅನ್ನವ ನೀವುದುಎನ್ನುವ ಶಾಸನ ತರಬೇಕೆ? ಕನ್ನಡ ಕನ್ನಡಎನ್ನದಿರೆನ್ನಡಮನ್ನಿಸನೆಂದೂ ಕನ್ನಡಿಗಅನ್ನವ ತಿನ್ನುತಕನ್ನವ ಹಾಕಿರೆಇನ್ನಿರದಿಲ್ಲಿ ನೆಲವು ನಿಮಗ ಕನ್ನಡ ಬೆಳೆಯಲಿಕನ್ನಡ ಬೆಳಗಲಿಕನ್ನಡ...

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ.ಎಂ.ಎ.ಸಲೀಂ ಆಯ್ಕೆ; ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಹುದ್ದೆಗೆ ಪ್ರಭಾರಿಯಾಗಿ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಅವರನ್ನು ನೇಮಿಸಲಾಗಿದೆ. ಅಲೋಕ್ ಮೋಹನ್ ಅವರ ನಿವೃತ್ತಿಯಿಂದ ತೆರವಾಗಲಿರುವ ಡಿಜಿ-ಐಜಿಪಿ ಹುದ್ದೆಯನ್ನು ಪ್ರಭಾರಿಯಾಗಿ ಡಾ.ಎಂ.ಎ.ಸಲೀಂ ಅವರು ಇಂದು ಸಂಜೆ...

Latest news

- Advertisement -spot_img