- Advertisement -spot_img

TAG

kannada

ಬ್ರಾಹ್ಮಣ ವರ್ಗದ ಸಕಾಲಿಕ ನಡೆ ದೇಶವ್ಯಾಪಿಯಾಗಲಿ

ಆಯಾಯ ಕಾಲದ ಮನಸ್ಥಿತಿಗೆ ತಕ್ಕಂತೆ ಕೆಲವಾರು ಸಾಮಾಜಿಕ ದೋಷಗಳು, ವ್ಯತ್ಯಾಸಗಳು ಇತಿಹಾಸದಲ್ಲಿ ಘಟಿಸಿದ್ದನ್ನ ಅಲ್ಲಗಳೆಯಲಾಗದು. ಹಾಗೆಂದು ಅದನ್ನು ಇವತ್ತಿನ ಕಾಲದಲ್ಲೂ ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗುತ್ತೇವೆನ್ನುವುದರಲ್ಲಿ ಯಾವ ಸಾರ್ವತ್ರಿಕ ಸದಾಶಯಗಳೂ ಇರದು....

ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಗರಿಂದ ಗ್ಯಾರಂಟಿ ಯೋಜನೆಗಳ ಟೀಕೆ : ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿರುವ ಬಿಜೆಪಿ ನಾಯಕರು ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಹೊಂದಿಲ್ಲ. ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ...

2015-16ನೇ ಸಾಲಿನ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 17 ಆರೋಪಿಗಗಳು ಖುಲಾಸೆ

2015-16ನೇ ಸಾಲಿನ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ...

ಅಂಬೇಡ್ಕರರ ದೃಷ್ಟಿಯಲ್ಲಿ ಕಾಂಗ್ರೆಸ್ ಅನ್ನು ನೋಡುವ ಮುನ್ನ ಬಿಜೆಪಿ…

ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು...

ಹಾಸನದ ಪೆನ್ ಡ್ರೈವ್ ಪ್ರಕರಣ : ಆರೋಪಿ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ರ

ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಹಾಸನದ ಪೆನ್ ಡ್ರೈವ್ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದರೆ ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜ್ಯದ ಜನ ಆಕ್ರೋಶ...

ಇಂದು ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ : ಬಿಜೆಪಿ ರಾಜಕೀಯದಾಟಕ್ಕೆ ತೆರೆ!

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತಿತರರು ಮುಂದಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಇದಕ್ಕೆ ಅಂತ್ಯವಾಡಿದ್ದಾರೆ. ಇಂದು...

ಚಾಮರಾಜನಗರ | ರೈತ ಮುಖಂಡರ ಮೇಲೆ ಬಿಜೆಪಿ’ಗರಿಂದ ದಾಳಿ

ರೈತ ವಿರೋಧಿ ನಿಲುವನ್ನು ತೋರುತ್ತಿರುವ ಬಿಜೆಪಿ ಮತ್ತದರ ಮೈತ್ರಿಕೂಟದ ವಿರುದ್ಧ ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ನಡೆಯುತ್ತಿದೆ. ಈ ಅಭಿಯಾನ ಚಾಮರಾಜನಗರದ ಬೀದಿಗಳಲ್ಲಿ ಮುಗಿಸಿ ತೆರಳುತ್ತಿದ್ದ ರೈತ ಮುಖಂಡರ ಮೇಲೆ...

ಹೀಗೊಂದು ಹುಚ್ಚ ಗುರು ಮತ್ತು ಮೂರ್ಖ ಶಿಷ್ಯರ ಕಥೆ

ಇದು ಒಂದು ಹಳ್ಳಿಯಲ್ಲಿ ನಡೆದ ನಿಜ ಘಟನೆ.  ಈ ಹಳ್ಳಿಯ ತರಹದ ಗುಣಲಕ್ಷಣಗಳು ಮತ್ತು ಘಟನೆಗಳು ದಿಲ್ಲಿಯಲ್ಲಿರುವ ಯಾವುದೇ ಅರೆಸಾಕ್ಷರ ವ್ಯಕ್ತಿಗಳಿಗೆ ಸಾಮ್ಯತೆ ಇರುವುದು ಕಂಡರೆ ಅದು ಸಂಪೂರ್ಣ ಕಾಕತಾಳೀಯ.  ಗುಜರಾತಿನಲ್ಲಿ ಇಂತಹ...

ಖರ್ಗೆ ಸೋಲಿನಿಂದ ನಷ್ಟವಾಗಿದ್ದು ಕಲ್ಬುರ್ಗಿಗೆ, ಕರ್ನಾಟಕಕ್ಕೆ: ಸಿದ್ಧರಾಮಯ್ಯ

ಕಲ್ಬುರ್ಗಿ (ಅಫ್ಜಲ್ ಪುರ): ಈ ಬಾರಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ನುಡಿದರು. ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ...

ಕುಕ್ಕುಜಡ್ಕ ಕಾರ್ಟೂನ್ಸ್

ಕಾರ್ಟೂನ್‌ ಲೋಕದಲ್ಲಿ ದಿನೇಶ್‌ ಕುಕ್ಕುಜಡ್ಕ ಅವರ ಹೆಸರು ಚಿರಪರಿಚಿತ. ವ್ಯಂಗ್ಯ ರೇಖೆಗಳಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಸೈ ಎನಿಸಿದವರು ಇವರು. ಅಕ್ಷರಗಳನ್ನು ವಿಭಜಿಸಿ ವ್ಯಂಗ್ಯವಾಡುವುದು ಇವರ ವೈಶಿಷ್ಠ್ಯ. ಕವಿಯೂ,...

Latest news

- Advertisement -spot_img