Sunday, September 8, 2024
- Advertisement -spot_img

TAG

kannada

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ: ಖಚಿತಪಡಿಸಿದ ಡಿಜಿ ಅಲೋಕ್ ಮೋಹನ್

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ನಡೆದಿರುವುದು ಬಾಂಬ್ ಸ್ಫೋಟ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ. ಘಟನಾಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್...

ಮಾರ್ಚ್‌ 2 ರಂದು ಚಾಮರಾಜನಗರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ “ಯುವ” ಚಿತ್ರದ ಮೊದಲ ಹಾಡು

"ರಾಜಕುಮಾರ", "ಕೆ.ಜಿ.ಎಫ್", "ಕಾಂತಾರ" ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಮೊದಲ ಚಿತ್ರ "ಯುವ". ವಿಜಯ್ ಕಿರಗಂದೂರ್ ಈ ಚಿತ್ರದ...

KRS ಜಲಾಶಯದ ಹಿನ್ನೀರಿಗೆ ಕನ್ನ; ಅಕ್ರಮ ಪಂಪ್ ಸೆಟ್ ಅಳವಡಿಸಿ ಫಾರ್ಮ್​ಹೌಸ್ನಲ್ಲಿ ಬೆಳೆ!

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯದ ಹಿನ್ನೀರಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ನೀರು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಡ್ಯಾಂನಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರುಸುತ್ತಿರುವ ಇಂತಹ ಸಮಯದಲ್ಲಿ ಡ್ಯಾಂಗೆ ಪಂಪ್ ಸೆಟ್...

ಪಾರ್ಟಿ ಕೊಡಿಸುವುದಾಗಿ ಕರೆದು ಬಿಜೆಪಿ ಮುಖಂಡನನ್ನು ಕೊಂದ ಸ್ನೇಹಿತರು

ಅಫಜಲಪುರ: ಸಂಸದ ಡಾ. ಉಮೇಶ್ ಜಾದವ್‌ ಆಪ್ತ ಬಳಗದ ಮುಖಂಡ ಗಿರೀಶ್‌ ಚಕ್ರ ಎಂಬಾತನನ್ನು ಆತನ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಗಿರೀಶ್‌ ಚಕ್ರ ಅಫಜಲಪುರದ ಪ್ರಭಾವಿ ಬಿಜೆಪಿ ಮುಖಂಡನಾಗಿ ಬೆಳೆಯುತ್ತಿದ್ದ....

ಕೊಲೆಗೆ ಕೋಮುಬಣ್ಣ ನೀಡಿದ ನ್ಯೂಸ್‌ 18 ಗೆ ದಂಡ ವಿಧಿಸಿದ NBDSA

ಹೊಸದಿಲ್ಲಿ: ಶ್ರದ್ಧಾ ವಾಕರ್‌ ಕೊಲೆ ಪ್ರಕರಣದ ವರದಿ ಸಂದರ್ಭದಲ್ಲಿ ಒಂದಿಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಲವ್‌ ಜೆಹಾದ್‌ ಬಣ್ಣ ನೀಡಿದ ನ್ಯೂಸ್‌ 18 ಚಾನಲ್ ಗೆ 50,000 ರುಪಾಯಿ ದಂಡ ವಿಧಿಸಿರುವ...

ಜೆಎನ್ ಯೂ ನಲ್ಲಿ ಎಬಿವಿಪಿ ದಾಂಧಲೆ: ಹಲವರಿಗೆ ಗಾಯ

ಹೊಸದಿಲ್ಲಿ: ದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಬಿಜೆಪಿಯ ಸೋದರ ಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ದಾಂಧಲೆ ನಡೆಸಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಎನ್‌...

ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ನಡುರಾತ್ರಿ ಸಭೆ ನಡೆಸಿದ ಮೋದಿ

ಹೊಸದಿಲ್ಲಿ: ಲೋಕಸಭಾ ಚುನಾವಣೆ ದಿನಾಂಕಗಳು ಘೋಷಣೆಯಾಗುವುದಕ್ಕೂ ಮುನ್ನ ಭಾರತೀಯ ಜನತಾ ಪಕ್ಷ ಭರ್ಜರಿ ತಯಾರಿ ಆರಂಭಿಸಿದ್ದು, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಉನ್ನತ...

ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಆಲ್‌ದಿ ಬೆಸ್ಟ್‌

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಆರಂಭವಾಗಲಿದೆ. ಮಾರ್ಚ್ 01ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ...

ನಮ್ಮ ತೆರಿಗೆಯಲ್ಲಿ ನಮ್ಮ ಹಕ್ಕು ಸಿಕ್ಕರೆ ಗೃಹಲಕ್ಷ್ಮಿ ಯೋಜನೆ ಸಹಾಯಧನ 4 ಸಾವಿರಕ್ಕೆ ಹೆಚ್ಚಳ: ಡಿಕೆ ಸುರೇಶ್

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಮಾನದಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ದಕ್ಷಿಣ ಭಾರತಕ್ಕೆ ತೆರಿಕೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಅದೇನಾದರು ಸರಿಯಾಗಿ ಬಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಅಡಿ...

“ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ”

(ಈ ವರೆಗೆ…) ತನ್ನದೇ ಗುಡಿಸಲು ಕಟ್ಟಿಕೊಂಡ ಗಂಗೆ ಬದುಕು ಸಾಗಿಸಲು ಒದ್ದಾಡಿದಳು. ದಿನವಿಡೀ ನೀರಲ್ಲಿ ಕೆಲಸಮಾಡಿ ಆರೋಗ್ಯ ಹದಗೆಟ್ಟಿತು. ಮಗಳನ್ನು ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡಾಗ ಗಂಗೆ ಸೋತು ಸುಣ್ಣವಾದಳು. ಅಪ್ಪಜ್ಜಣ್ಣನ ಸಹಾಯದಿಂದ ಮತ್ತೆ...

Latest news

- Advertisement -spot_img