- Advertisement -spot_img

TAG

kannada planet news

ಕಮರ್ಷಿಯಲ್ ಸಿಲಿಂಡರ್ ಕಾಳಸಂತೆ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು! ಡಿಸಿ ಖಡಕ್ ಸೂಚನೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಅಭಾವದ ನಡುವೆ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಎನ್. ಅನುರಾಧ ಅವರು ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ತುರ್ತು ಸಭೆ ನಡೆಸಿ ಖಡಕ್‌ ಆಗಿ...

ಇರಾನ್-ಅಮೆರಿಕ ಯುದ್ಧ ತಾರಕಕ್ಕೆ: ಖರ್ಗ್ ದ್ವೀಪದ ಮೇಲೆ ಅಮೆರಿಕದ ಭೀಕರ ಬಾಂಬ್ ದಾಳಿ

ವಾಷಿಂಗ್ಟನ್/ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿದಿದ್ದು, ಇರಾನ್‌ನ ಪ್ರಮುಖ ಸೇನಾ ತಾಣವಾದ ಖರ್ಗ್ ದ್ವೀಪದ (Kharg Island) ಮೇಲೆ ಅಮೆರಿಕದ ಸೇನಾ ಪಡೆಗಳು ಭೀಕರ ಬಾಂಬ್ ದಾಳಿ ನಡೆಸಿವೆ. ಇರಾನ್‌ನ...

ಬೈರುತ್‌ನಲ್ಲಿರುವ ಭಾರತೀಯ ನಾಗರಿಕರ ಪರಿಸ್ಥಿತಿ !

ಬೈರುತ್‌ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು 13ನೇ ದಿನಕ್ಕೆ ಕಾಲಿಟ್ಟಿದ್ದು, ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಲೆಬನಾನ್‌ನಲ್ಲಿ ಸುಮಾರು 4,000...

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ : 13ನೇ ದಿನದ ಅಪ್ಡೇಟ್

ಬೆಂಗಳೂರು : ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದ ನಂತರ, ಇಂದು ಹದಿಮೂರನೇ ದಿನವೂ ಇರಾನ್, ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಸ್ಫೋಟದ ಸದ್ದುಗಳು...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾಕ್ ತೈಲ ಬಂದರುಗಳ ಬಂದ್; $200ಕ್ಕೆ ಏರಲಿದೆಯೇ ಕಚ್ಚಾ ತೈಲ ಬೆಲೆ?

ಟೆಹ್ರಾನ್ : ಇಬ್ಬರು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ಭೀಕರ ದಾಳಿಯ ನಂತರ ಇರಾಕ್ ತನ್ನ ತೈಲ ಬಂದರು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ ಬಹ್ರೇನ್, ಕುವೈತ್, ಯುಎಇ ಮತ್ತು ಸೌದಿ...

ಐಪಿಎಲ್ 2026 : ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಸ್ಆರ್‌ಎಚ್‌ ಮುಖಾಮುಖಿ

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಐಪಿಎಲ್2026 ರ ಮೊದಲ ರಾತ್ರಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್(SRH) ತಂಡವನ್ನು ಎದುರಿಸಲಿದೆ. ಈ ವರ್ಷದ ಮೊದಲ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನ ಎಂ....

ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಚೆನ್ನೈನಲ್ಲಿ ಸಿಪಿಐ ಪ್ರತಿಭಟನೆ, ಹೋಟೆಲ್ ಉದ್ಯಮಕ್ಕೆ ಭೀತಿ

ಚನ್ನೈ : ಬೆಂಗಳೂರು, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಎದುರಾಗಿದೆ. ಪೂರೈಕೆ ಶೀಘ್ರವೇ ಸುಗಮವಾಗದಿದ್ದರೆ ಮುಂದಿನ ಕೆಲವೇ ದಿನಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಭೀತಿ...

ಇರಾಕ್ ಭೂಮಿಯನ್ನು ಯುದ್ಧಕ್ಕೆ ಬಳಸಬೇಡಿ:  ಅಮೆರಿಕಕ್ಕೆ ಇರಾಕ್ ಪ್ರಧಾನಿ ಖಡಕ್ ಎಚ್ಚರಿಕೆ !

ಇರಾಕ್‌ - ಮಧ್ಯಪ್ರಾಚ್ಯ ಯುದ್ಧದಲ್ಲಿ ದಾಳಿಗಳಿಗೆ ತಮ್ಮ ದೇಶವನ್ನು ಉಡಾವಣಾ ನೆಲೆಯಾಗಿ ಬಳಸಬಾರದು ಎಂದು ಇರಾಕ್ ಪ್ರಧಾನಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊಗೆ ತಿಳಿಸಿದ್ದಾರೆ ಎಂದು ಇರಾಕ್ ಸರ್ಕಾರ ತಿಳಿಸಿದೆ.ಇರಾಕ್‌ನಾದ್ಯಂತ ಮಂಗಳವಾರ...

ಗ್ಯಾಸ್ ಸಂಕಷ್ಟದ ಸುಳಿಗೆ ಸಿಲುಕಿದ ಸಿಲಿಕಾನ್ ಸಿಟಿ: ಗ್ಯಾಸ್ ಬಂಕ್‌ಗಳ ಮುಂದೆ ಆಟೋಗಳ ಕಿಲೋಮೀಟರ್ ಉದ್ದದ ಸಾಲು!

ಬೆಂಗಳೂರು: ಸಿಲಿಕಾನ್ ಸಿಟಿಯ ಆಟೋ ಚಾಲಕರಿಗೆ ಈಗ 'ಗ್ಯಾಸ್' ಸಂಕಷ್ಟ ಎದುರಾಗಿದೆ. ನಗರದ ಪ್ರಮುಖ ಎಲ್‌ಪಿಜಿ (LPG) ಗ್ಯಾಸ್ ಬಂಕ್‌ಗಳಲ್ಲಿ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನೂರಾರು ಆಟೋಗಳು ರಸ್ತೆಯಲ್ಲೇ ನಿಂತಲ್ಲೇ ನಿಲ್ಲುವಂತಾಗಿದೆ. ಕಳೆದ ಕೆಲವು...

ಇರಾನ್-ಇಸ್ರೇಲ್ ಯುದ್ಧ: 10ನೇ ದಿನದ ಭೀಕರತೆ ಮತ್ತು ಪ್ರಾಣಹಾನಿಯ ವಿವರ

ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯದಾದ್ಯಂತ ಸ್ಫೋಟಕದ ಸದ್ದು ಕೇಳಿಬರುತ್ತಿದೆ. ಇರಾನ್ ಸಹ ಪ್ರತಿಯಾಗಿ ಸಾವಿರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು...

Latest news

- Advertisement -spot_img