- Advertisement -spot_img

TAG

kannada planet news

ಹಸುಗಳ ರಕ್ಷಣೆಗಾಗಿ ಪ್ರಾಣತೆತ್ತವನ ಶೌರ್ಯಗಾಥೆ: ಹೊಯ್ಸಳಕಟ್ಟೆಯಲ್ಲಿ ಪತ್ತೆಯಾದ ಅಪರೂಪದ ವೀರಗಲ್ಲು ಶಾಸನ

ತುಮಕೂರು: ಇಂದಿನ ಕಾಲದಲ್ಲಿ ಆಸ್ತಿ-ಪಾಸ್ತಿಗಾಗಿ ಹೋರಾಟ ನಡೆಯುವುದು ಸಾಮಾನ್ಯ. ಆದರೆ ಶತಮಾನಗಳ ಹಿಂದೆ ತನ್ನ ಗ್ರಾಮದ ಗೋಸಂಪತ್ತನ್ನು ರಕ್ಷಿಸಲು ಹೋರಾಡಿ ವೀರಮರಣವನ್ನಪ್ಪಿದ ವೀರನೊಬ್ಬನ ಅಪರೂಪದ  ಶಾಸನ ಈಗ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇಲ್ಲಿನ...

ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಅಲ್ ಜಜೀರಾ ಪತ್ರಕರ್ತ ಮೊಹಮ್ಮದ್ ವಿಶಾಹ್ ಸಾವು

ಗಾಜಾದಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್ ಜಜೀರಾ ಮುಬಾಶರ್ ವಾಹಿನಿಯ ವರದಿಗಾರ ಮೊಹಮ್ಮದ್ ವಿಶಾಹ್ ಅವರು ಸಾವನ್ನಪ್ಪಿದ್ದಾರೆ. ಬುಧವಾರ ಏಪ್ರಿಲ್ 8, 2026 ಗಾಜಾ ನಗರದ ಪಶ್ಚಿಮ ಭಾಗದ ಅಲ್-ರಶೀದ್ ರಸ್ತೆಯಲ್ಲಿ...

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ನಾವು ಗೆದ್ದಿದ್ದೇವೆ ಎನ್ನುತ್ತಿದೆ ಇರಾನ್: ಅದು ನಿಜವೇ?

ಇಸ್ಲಾಮಾಬಾದ್/ತೆಹ್ರಾನ್, ಏಪ್ರಿಲ್ 8,: ಒಂದೇ ದಿನದ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದೇ ರಾತ್ರಿಯಲ್ಲಿ ಒಂದಿಡೀ ನಾಗರಿಕತೆಯನ್ನೇ ನಾಶ ಮಾಡುತ್ತೇನೆ ಎಂದು ಅಬ್ಬರಿಸಿದ್ದರು. ಈಗ ಅದೇ ಡೊನಾಲ್ಡ್ ಟ್ರಂಪ್ ಶಾಂತಿಮಂತ್ರ ಜಪಿಸುತ್ತಿದ್ದಾರೆ....

ಭಾರತದ ಅಣುಶಕ್ತಿ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ: ಫಾಸ್ಟ್ ಬ್ರೀಡರ್ ರಿಯಾಕ್ಟರ್ ಯಶಸ್ಸು

ಚೆನ್ನೈ/ನವದೆಹಲಿ, ಏಪ್ರಿಲ್ 8: ಭಾರತವು ತನ್ನ ಮೂರನೇ ಹಂತದ ಅಣುಶಕ್ತಿ ಕಾರ್ಯಕ್ರಮದತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಇಂಡಿಯಾ ಗ್ಯಾಸ್-ಕೂಲ್ಡ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (FBR) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಘೋಷಿಸಿರುವುದು ದೇಶದ ಅಣುಶಕ್ತಿ...

ಬುಮ್ರಾ ಆಟದಲ್ಲಿನ ಶಿಸ್ತುಇತರರಿಗೆ ಮಾದರಿ : MI ಬೌಲಿಂಗ್ ಕೋಚ್ ‘ಪಾರಸ್ ಮಾಂಬ್ರೆ` ಶ್ಲಾಘನೆ

ಗುವಾಹಟಿ ಏ.7 : ಇಂಡಿಯನ್ ಪ್ರೀಮಿಯರ್ ಲೀಗ್‌ (IPL)ನಲ್ಲಿ ಇಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್(MI) ತಂಡದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರು ತಂಡದ...

ಮಣಿಪುರದಲ್ಲಿ ಭೀಕರ ಬಾಂಬ್ ದಾಳಿ: ಇಬ್ಬರು ಹಸುಗೂಸುಗಳ ಸಾವು, ತಾಯಿ ಗಂಭೀರ

ಇಂಫಾಲ: ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮಂಗಳವಾರ ಏಪ್ರಿಲ್ 7, 2026ರ ಮುಂಜಾನೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಐದು ವರ್ಷದ ಬಾಲಕ ಮತ್ತು ಐದು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮಕ್ಕಳ...

ಸಾಥನ್ ಕುಲಂ ತಂದೆ ಮಗನ ಲಾಕಪ್ ಡೆತ್ ಪ್ರಕರಣ: ಇನ್ಸ್ಪೆಕ್ಟರ್ ಸೇರಿ 9 ಪೋಲೀಸರಿಗೆ ಮರಣದಂಡನೆ

ಮಧುರೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ "ಸಾಥನ್‌ಕುಲಂ"ನಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಎಂಬ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಮಧುರೈನ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ . ಈ ಅಮಾನವೀಯ ಘೋರ...

ನಾಗರಿಕ ಮೂಲಸೌಕರ್ಯಗಳೇ ಟಾರ್ಗೆಟ್‌ : ಇರಾನ್‌ ಅಣ್ವಸ್ತ್ರದ ವಿರುದ್ಧ ಟ್ರಂಪ್‌ ಅಂತಿಮ ಸಮರ!

ವಾಷಿಂಗ್ಟನ್/ಟೆಹ್ರಾನ್‌ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ಕಾರ್ಮೋಡ ದಟ್ಟವಾಗಿ ಆವರಿಸಿದ್ದು, ಇಡೀ ವಿಶ್ವವೇ ಉಸಿರು ಬಿಗಿಹಿಡಿದು  ನೋಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ನೀಡಿದ್ದ ಗಡವು ಮಂಗಳವಾರ ರಾತ್ರಿ 8 ಗಂಟೆಯ...

IPL 2026: ಇತಿಹಾಸದಲ್ಲೇ ಮೊದಲ ಬಾರಿಗೆ ತಳಕ್ಕೆ ಕುಸಿದ CSK : ದುಬೆ ಫಾರ್ಮ್ ಬಗ್ಗೆ ಆತಂಕ!

ಚೆನ್ನೈ: IPL ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK), 2025ರ ಆವೃತ್ತಿಯಲ್ಲಿ ತನ್ನ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಸಾಧಿಸಿದ...

ಇರಾನ್ ಯುದ್ಧವನ್ನು ಅಮೆರಿಕ ಈಗಾಗಲೇ ಗೆದ್ದಿದೆ ಎಂದು ಟ್ರಂಪ್ ಏಕೆ ಹೇಳುತ್ತಾರೆ?

ವಾಷಿಂಗ್ಟನ್‌ ಡಿ.ಸಿ : ಸಂಪ್ರದಾಯವಾದಿ ಥಿಂಕ್ ಟ್ಯಾಂಕ್ ಆದ ಹೆರಿಟೇಜ್ ಫೌಂಡೇಶನ್‌ನ ಹಿರಿಯ ಸದಸ್ಯ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜೇಮ್ಸ್ ಕ್ಯಾರಫಾನೊ ಅವರು "ಅಮೆರಿಕ ಗೆದ್ದಿದೆ" ಎಂದು ಹೇಳುತ್ತಾರೆ. ಏಕೆಂದರೆ ಇರಾನ್ ಕನಿಷ್ಠ...

Latest news

- Advertisement -spot_img