- Advertisement -spot_img

TAG

iran

ಇರಾನ್ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಘಟಕದ ಮುಖ್ಯಸ್ಥ ಜೋ ಕೆಂಟ್ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ಮುಖ್ಯಸ್ಥ ಜೋ ಕೆಂಟ್ (Joe Kent), ಇರಾನ್ ವಿರುದ್ಧದ ಯುದ್ಧದ ನಿರ್ಧಾರವನ್ನು ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ...

ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ನವದೆಹಲಿ :  ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ದೃಢಪಡಿಸಿದೆ.  ಭೂ ಮತ್ತು ವಾಯು ಮಾರ್ಗಗಳ ಮೂಲಕ...

ಇರಾನ್ ಯುದ್ಧದ ಅಪ್ಡೇಟ್: ನ್ಯಾಟೋ ಮಿತ್ರರಾಷ್ಟ್ರಗಳಿಗೆ ಎಚ್ಚರಿಸಿದ ಟ್ರಂಪ್; ಲೆಬನಾನ್‌ನಲ್ಲಿಸಾವಿನ ಸಂಖ್ಯೆ 850ಕ್ಕೆಏರಿಕೆ

ತೆಹ್ರಾನ್: ಇಂದು (ಮಾರ್ಚ್ 16) ಮುಂಜಾನೆ ಇಸ್ರೇಲ್ ಪಡೆಗಳು ಇರಾನ್‌ನ ರಾಜಧಾನಿ ತೆಹ್ರಾನ್(Tehran) ಮೇಲೆ ಮತ್ತೊಂದು ಸುತ್ತಿನ ಬೃಹತ್ ವೈಮಾನಿಕ ದಾಳಿ ನಡೆಸಿವೆ. ಇಸ್ರೇಲ್ ರಕ್ಷಣಾ ಪಡೆ (IDF) ಪ್ರಕಾರ, ಇರಾನ್‌ನ ಮಿಲಿಟರಿ...

ಬ್ರೇಕಿಂಗ್ ನ್ಯೂಸ್: ಹೊರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬಿಗ್ ಶಾಕ್ ನೀಡಿದ ಇರಾನ್?

ನವದೆಹಲಿ/ಟೆಹ್ರಾನ್: ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಭಾರತೀಯ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ...

ಅಮೆರಿಕ,ಇಸ್ರೇಲ್-ಇರಾನ್ ಯುದ್ಧದ 14ನೇ ದಿನದ ಪ್ರಮುಖ ಬೆಳವಣಿಗೆಗಳು

ಇಸ್ರೇಲ್‌ನಿಂದ ತೀವ್ರ ವಾಯು ದಾಳಿ  ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಹೊಸ ಮತ್ತು ಭಾರಿ ಪ್ರಮಾಣದ ವಾಯು ದಾಳಿಗಳನ್ನು (Extensive wave of strikes) ಆರಂಭಿಸಿದೆ. ಇದರ ಬೆನ್ನಲ್ಲೇ ಲೆಬನಾನ್...

ಅಮೆರಿಕ-ಇಸ್ರೇಲ್‌ಗೆ ಇರಾನ್ ನೂತನ ಸುಪ್ರೀಂ ಲೀಡರ್ ನೇರ ವಾರ್ನಿಂಗ್

ಇರಾನ್‌ನ ಸುಪ್ರೀಂ ಲೀಡರ್ ಆಗಿದ್ದ ಅಲಿ ಖಮೇನಿ ಅವರ ಹತ್ಯೆಯ ನಂತರ, ಅವರ ಪುತ್ರ ಮುಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡು ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ...

ಇರಾಕ್ ತೈಲ ಬಂದರುಗಳು ಬಂದ್ ; ಬೈರುತ್ ಮೇಲೆ ಇಸ್ರೇಲ್‌ನಿಂದ ಭೀಕರ ಬಾಂಬ್ ದಾಳಿ!

ಇರಾಕ್‌ನ ಎರಡು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ಭೀಕರ ದಾಳಿಯ ಹಿನ್ನೆಲೆಯಲ್ಲಿ ಇರಾಕ್ ಸರ್ಕಾರವು ತನ್ನೆಲ್ಲಾ ತೈಲ ಬಂದರುಗಳ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಈ ನಡುವೆ ಇರಾನ್ ಉಡಾವಣೆ...

ಇರಾನ್ ನ ಹರ್ಮುಜ್ ಕಡಲ ತೀರದಲ್ಲಿ ಸಿಲುಕಿವೆ ಭಾರತದ 28 ಹಡಗುಗಳು

28 ಭಾರತೀಯ ಹಡಗುಗಳು 778 ನಾವಿಕರನ್ನು ಹೊತ್ತು  ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್...

ಕಠಿಣ ಘಟ್ಟಕ್ಕೆ ತಲುಪಿದ ಇರಾನ್‌ – ಇಸ್ರೇಲ್‌ ಸಂಘರ್ಷ

ಟೆಹ್ರಾನ್‌ : ಕಳೆದ 24 ಗಂಟೆಗಳಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ತನ್ನ ಅತ್ಯಂತ ಕಠಿಣ ಘಟ್ಟವನ್ನು ತಲುಪಿದೆ. ಯುದ್ಧವು ಈಗ ನೇರ ಭೂಸೇನಾ ದಾಳಿಯ ಹಂತಕ್ಕೆ ವಿಸ್ತರಣೆಯಾಗುವ ಮುನ್ಸೂಚನೆ ನೀಡಿದೆ.  ಇಸ್ರೇಲ್...

2 ತೈಲ ಟ್ಯಾಂಕರ್‌ಗಳ ಕಾರ್ಯ ಸ್ಥಗಿತಗೊಳಿಸಿದ ಇರಾನ್‌

ಟೆಹ್ರಾನ್‌ : ಇರಾನ್‌ನಲ್ಲಿ  ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಯುದ್ಧದಿಂದ ತೈಲ ಟ್ಯಾಂಕರ್‌ಗಳನ್ನು ಸ್ಥಗಿತಗೊಳಿಸಿದೆ.  ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮದ ಬಗ್ಗೆ ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಬುಧವಾರ ಇತಿಹಾಸದಲ್ಲಿ ಅತಿದೊಡ್ಡ ಪ್ರಮಾಣದ...

Latest news

- Advertisement -spot_img