- Advertisement -spot_img

TAG

iran

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಸುರಕ್ಷಿತ ಪ್ರಯಾಣಕ್ಕೆ ಇರಾನ್ ಷರತ್ತುಬದ್ಧ ಅನುಮತಿ

ಟೆಹ್ರಾನ್ : ಆಕ್ರಮಣಕಾರಿಯಲ್ಲದ (ನಾನ್ ಹಾಸ್ಟೈಲ್) ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ಇರಾನ್ ಘೋಷಿಸುವುದರೊಂದಿಗೆ ಭಾರತವೂ ಸೇರಿದಂತೆ ಜಗತ್ತಿನ ನಾನಾ ದೇಶಗಳು ಅನುಭವಿಸುತ್ತಿದ್ದ ತೈಲ, ಅನಿಲ ಕೊರತೆಯ...

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಮಾತುಕತೆಗೆ ಸಿದ್ಧ : ಇರಾನ್‌

ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಳ್ಳುತ್ತಿದ್ದು, ಡೊನಾಲ್ಡ್ ಟ್ರಂಪ್ ಅಥವಾ ಆಡಳಿತದ ಇತರ ಸದಸ್ಯರೊಂದಿಗೆ ಮಾತುಕತೆ ನಡೆಸುವ ಬದಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು  ಇರಾನ್...

ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಗೆ ಹೊಸ ಸಾರಥಿ: ಅಲಿ ಲಾರಿಜಾನಿ ಸ್ಥಾನಕ್ಕೆ ಮೊಹಮ್ಮದ್ ಜೊಲ್ಘಾದರ್ ನೇಮಕ

ಟೆಹ್ರಾನ್: ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಯಾದ ಅಲಿ ಲಾರಿಜಾನಿ ಅವರ ಸ್ಥಾನಕ್ಕೆ ಇರಾನ್ ಸರ್ಕಾರ ಈಗ ಹೊಸ ಮುಖ್ಯಸ್ಥರನ್ನು ನೇಮಿಸಿದೆ. ಇರಾನ್‌ನ ಪ್ರಭಾವಿ ಭದ್ರತಾ ಪಡೆ ಐಆರ್‌ಜಿಸಿ (IRGC) ಮಾಜಿ ಕಮಾಂಡರ್ ಮೊಹಮ್ಮದ್...

ಅಮೆರಿಕ ಪಶ್ಚಾತ್ತಾಪ ಪಡುವವರೆಗೂ ಬಿಡುವುದಿಲ್ಲ : ಇರಾನ್

ಟೆಹ್ರಾನ್‌ : ಅಮೆರಿಕ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್  ಸ್ಪಷ್ಟಪಡಿಸಿದ್ದಾರೆ.  ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು, ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆ ನಡೆದಿಲ್ಲ...

ಇರಾನ್-ಇಸ್ರೇಲ್ ಯುದ್ಧದ ಅಪ್‌ಡೇಟ್ಸ್

ಹಾರ್ಮುಜ್ ಜಲಸಂಧಿಯನ್ನು ತೆರವು ಮಾಡದೆ ಹೋದರೆ ಇರಾನ್‌ ಅನ್ನು ಜಗತ್ತೀನ ಭೂಪಟದಿಂದ ಅಳಿಸಿ ಹಾಕುವುದಾಗಿ ಹೇಳಿದ್ದದರು ಟ್ರಂಪ್‌. ಈ ಹೇಳಿಕೆಯ ಬೆನ್ನಲ್ಲೇ , ಒಂದು ವೇಳೆ ಅಮೆರಿಕ ತನ್ನ ವಿದ್ಯುತ್ ಸ್ಥಾವರಗಳ ಮೇಲೆ...

ಇರಾನ್ ಯುದ್ಧ: ತೈಲ ಮತ್ತು ಅನಿಲ ಕೇಂದ್ರಗಳ ಮೇಲೆ ದಾಳಿ

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇರಾನ್-ಇಸ್ರೇಲ್ ಯುದ್ಧದ ಬಿಸಿ ಈಗ ಅರಬ್ ರಾಷ್ಟ್ರಗಳಿಗೂ ಮುಟ್ಟಿದೆ. ಕತಾರ್‌ನ ಮುಖ್ಯ ನೈಸರ್ಗಿಕ ಕೇಂದ್ರವಾದ ರಾಸ್ ಲಫಾನ್ (Ras Laffan) ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ....

ಮಧ್ಯಪ್ರಾಚ್ಯದ ಯುದ್ಧದ ಭೀತಿ ನಡುವೆ ಭಾರತಕ್ಕೆ ತೈಲ ನಿರಾಳ: 80 ಸಾವಿರ ಮೆಟ್ರಿಕ್ ಟನ್ ಕಚ್ಚಾ ತೈಲ ಹೊತ್ತ ‘ಜಗ್ ಲಾಡ್ಕಿ’ ಆಗಮನ

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯ ನಡುವೆಯೂ ಭಾರತಕ್ಕೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಕಚ್ಚಾ ತೈಲವನ್ನು...

ಇರಾನ್-ಇಸ್ರೇಲ್ ಸಂಘರ್ಷ: ಇಂದಿನ ಪ್ರಮುಖ ಅಪ್‌ಡೇಟ್‌ಗಳು

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ತೀವ್ರಗೊಂಡಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ...

ಇರಾನ್ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಘಟಕದ ಮುಖ್ಯಸ್ಥ ಜೋ ಕೆಂಟ್ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ಮುಖ್ಯಸ್ಥ ಜೋ ಕೆಂಟ್ (Joe Kent), ಇರಾನ್ ವಿರುದ್ಧದ ಯುದ್ಧದ ನಿರ್ಧಾರವನ್ನು ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ...

ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ನವದೆಹಲಿ :  ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ದೃಢಪಡಿಸಿದೆ.  ಭೂ ಮತ್ತು ವಾಯು ಮಾರ್ಗಗಳ ಮೂಲಕ...

Latest news

- Advertisement -spot_img