- Advertisement -spot_img

TAG

india

ಸುಳ್ಳುಗಳ ಮಳೆ ಸುರಿಸುತ್ತಿರುವ ಮೋದಿ, ನಿತೀಶ್ ಜೋಡಿ; ಎಚ್ಚರಿಕೆ ವಹಿಸಲು ಲಾಲೂ ಮನವಿ

ಪಟ್ನಾ: ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಹಾರಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ಜನತಾದಳ (ಆರ್‌ ಜೆಡಿ) ಅಧ್ಯಕ್ಷ ಲಾಲು...

ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ; 8 ವಿಮಾನಗಳ ಹಾರಾಟ ರದ್ದು

ನವದೆಹಲಿ: ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತದ ನಂತರ ಏಋ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಮತ್ತೆ ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರಣಗಳಿಂದಾಗಿ 4...

ನ್ಯಾ.ಯಶವಂತ ವರ್ಮಾ ನಿವಾಸದಲ್ಲಿ ನಗದು ಪತ್ತೆ: ಆರೋಪ ಸಾಬೀತು, ಸೇವೆಯಿಂದ ವಜಾಕ್ಕೆ ಶಿಫಾರಸು

ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ಧ ದಾಖಲಾಗಿದ್ದ ಆರೋಪಗಳು ಸಾಬೀತಾಗಿವೆ ಎಂದು ಸುಪ್ರೀಂಕೋರ್ಟ್‌ ನೇಮಿಸಿದ್ದ ವಿಚಾರಣಾ ಸಮಿತಿ ತಿಳಿಸಿದೆ. ಜತೆಗೆ ಅವರನ್ನು...

ಲಾಡೆನ್‌ ಪಾಕ್‌ ನಲ್ಲಿ ಅಡಗಿದ್ದ ಎನ್ನುವುದನ್ನು ಅಮೆರಿಕ ಮರೆಯಬಾರದು:ಸಂಸದ ಶಶಿ ತರೂರ್‌

ತಿರುವನಂತಪುರ: ಸುಮಾರು 3 ಸಾವಿರ ಅಮಾಯಕ ಜನರನ್ನು ಬಲಿಪಡೆದ 9/11 ದಾಳಿಯ ರೂವಾರಿ ಒಸಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನಾ ಶಿಬಿರದ ಬಳಿ ಅಡಗಿಕೊಂಡಿದ್ದ ಎಂಬುದನ್ನು ಅಮೆರಿಕ ಮರೆಯಬಾರದು ಎಂದು ಕಾಂಗ್ರೆಸ್‌ ಮುಖಂಡ...

ಕದನ ವಿರಾಮಕ್ಕೆ ಭಾರತ–ಪಾಕ್‌ ನಾಯಕರ ನಿರ್ಧಾರ ಕಾರಣ: ಮೊದಲ ಬಾರಿಗೆ ಟ್ರಂಪ್ ಹೇಳಿಕೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಇಬ್ಬರು ನಾಯಕರ ನಿರ್ಧಾರದಿಂದ ಪರಮಾಣು ಯುದ್ಧಕ್ಕೆ ತಿರುಗಬಹುದಾದ ಸಂಘರ್ಷವನ್ನು ನಿಲ್ಲಿಸಲು ಒಪ್ಪಿಕೊಂಡರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೊದಲ ಬಾರಿಗೆ ಹೇಳಿದ್ದಾರೆ. ಇದುವರೆಗೂ ಅವರು ಹದಿನೈದಕ್ಕೂ ಹೆಚ್ಚು...

ತಾಂತ್ರಿಕ ಸಮಸ್ಯೆ: ಲೇಹ್‌ ನಲ್ಲಿ ಇಳಿಯಲಾಗದೆ ದೆಹಲಿಗೆ ಮರಳಿದ ಇಂಡಿಗೋ ವಿಮಾನ

ನವದೆಹಲಿ: ಇಂದು ಬೆಳಗ್ಗೆ ದೆಹಲಿಯಿಂದ ಲೇಹ್‌ ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿ ತಾಂತ್ರಿಕ ಸಮಸ್ಯೆಯಿಂದಾಗಿ ಮತ್ತೆ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ,...

ದೂರವಾಣಿ ಮಾತುಕತೆಯಲ್ಲಿ ಪಿಎಂ ಮೋದಿ, ಟ್ರಂಪ್‌ ಜತೆ ಚರ್ಚೆ ನಡೆಸಿದ್ದೇನು?: ಬಹಿರಂಗಪಡಿಸಲು ಕಾಂಗ್ರೆಸ್ ಆಗ್ರಹ

ನವದೆಹಲಿ: ಯಾವ ಯಾವ ವಿಷಯಗಳನ್ನು ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಮೂರು...

ಅಹಮದಾಬಾದ್‌ ವಿಮಾನ ಅಪಘಾತ: 135 ಸಂತ್ರಸ್ತರ ಗುರುತು ಪತ್ತೆ, 101 ಮೃತದೇಹಗಳ ಹಸ್ತಾಂತರ

ನವದೆಹಲಿ: ಅಹಮದಾಬಾದ್‌ ನಲ್ಲಿ  ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಪ್ರಯಾಣಿಕರು ಮೃತಪಟ್ಟಿದ್ದು, ಡಿ ಎನ್‌ ಎ ಹೊಂದಾಣಿಕೆಯ ಮೂಲಕ ಇದುವರೆಗೆ 135 ಮೃತದೇಹಗಳನ್ನು ಗುರುತಿಸಲಾಗಿದೆ ಮತ್ತು 101 ಶವಗಳನ್ನು ಅವರ...

ಟೆಹರಾನ್‌ ನಲ್ಲಿರುವ ಭಾರತೀಯರು ನೆರವಿಗಾಗಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚನೆ

ನವದೆಹಲಿ: ಇರಾನ್‌ ಇಸ್ರೇಲ್‌ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟೆಹರಾನ್‌ ನಲ್ಲಿರುವ ಭಾರತೀಯರು ಕೂಡಲೇ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚನೆ ನೀಡಿದೆ. ಭಾರತೀಯರ ಸಹಾಯಕ್ಕಾಗಿ ಟೋಲ್ ಫ್ರೀ ನಂಬರ್‌ ಗಳನ್ನು ನೀಡಲಾಗಿದೆ. ನಿಯಂತ್ರಣ ಕೊಠಡಿಯ ಸಂಪರ್ಕದ...

ಲಖನೌ ವಿಮಾನ ನಿಲ್ದಾಣ: ಸೌದಿ ಏರ್‌ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ; ಪ್ರಯಾಣಿಕರು ಅಪಾಯದಿಂದ ಪಾರು

ಲಖನೌ: ಅಹಮದಾಬಾದ್ ವಿಮಾನ ದುರಂತ ಇನ್ನೂ ಹಸಿರಾಗಿರುವಾಗಲೇ ಲಖನೌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೌದಿ ಏರ್‌ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿತ್ತು. ಇಂದು ವಿಮಾನಗಳು...

Latest news

- Advertisement -spot_img