ಬೈರುತ್ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು 13ನೇ ದಿನಕ್ಕೆ ಕಾಲಿಟ್ಟಿದ್ದು, ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಲೆಬನಾನ್‌ನಲ್ಲಿ ಸುಮಾರು 4,000...
ಬೆಂಗಳೂರು : ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದ ನಂತರ, ಇಂದು ಹದಿಮೂರನೇ ದಿನವೂ ಇರಾನ್, ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಸ್ಫೋಟದ ಸದ್ದುಗಳು...
ಟೆಹ್ರಾನ್ : ಇಬ್ಬರು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ಭೀಕರ ದಾಳಿಯ ನಂತರ ಇರಾಕ್ ತನ್ನ ತೈಲ ಬಂದರು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ ಬಹ್ರೇನ್, ಕುವೈತ್, ಯುಎಇ ಮತ್ತು ಸೌದಿ...
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಐಪಿಎಲ್2026 ರ ಮೊದಲ ರಾತ್ರಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್(SRH) ತಂಡವನ್ನು ಎದುರಿಸಲಿದೆ.
ಈ ವರ್ಷದ ಮೊದಲ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನ ಎಂ....
ಬೈರುತ್ : ಇರಾನ್ ವಿರುದ್ಧ ಇಸ್ರೇಲ್-ಯುನೈಟೆಡ್ ಸ್ಟೇಟ್ಸ್ ಜಂಟಿ ಯುದ್ಧದ ಮಧ್ಯೆ, ಇಸ್ರೇಲ್ ಇರಾನ್ ಬೆಂಬಲಿತ ಲೆಬನಾನಿನ ಗುಂಪು ಹೆಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡಿರುವುದರಿಂದ, ಇಸ್ರೇಲ್ ಪಡೆಗಳು ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಾದ್ಯಂತ ಸರಣಿ ದಾಳಿಗಳನ್ನು...
ಇರಾಕ್ - ಮಧ್ಯಪ್ರಾಚ್ಯ ಯುದ್ಧದಲ್ಲಿ ದಾಳಿಗಳಿಗೆ ತಮ್ಮ ದೇಶವನ್ನು ಉಡಾವಣಾ ನೆಲೆಯಾಗಿ ಬಳಸಬಾರದು ಎಂದು ಇರಾಕ್ ಪ್ರಧಾನಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊಗೆ ತಿಳಿಸಿದ್ದಾರೆ ಎಂದು ಇರಾಕ್ ಸರ್ಕಾರ ತಿಳಿಸಿದೆ.ಇರಾಕ್‌ನಾದ್ಯಂತ ಮಂಗಳವಾರ...
ಬೆಂಗಳೂರು: ಸಿಲಿಕಾನ್ ಸಿಟಿಯ ಆಟೋ ಚಾಲಕರಿಗೆ ಈಗ 'ಗ್ಯಾಸ್' ಸಂಕಷ್ಟ ಎದುರಾಗಿದೆ. ನಗರದ ಪ್ರಮುಖ ಎಲ್‌ಪಿಜಿ (LPG) ಗ್ಯಾಸ್ ಬಂಕ್‌ಗಳಲ್ಲಿ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನೂರಾರು ಆಟೋಗಳು ರಸ್ತೆಯಲ್ಲೇ ನಿಂತಲ್ಲೇ ನಿಲ್ಲುವಂತಾಗಿದೆ.
ಕಳೆದ ಕೆಲವು...
ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯದಾದ್ಯಂತ ಸ್ಫೋಟಕದ ಸದ್ದು ಕೇಳಿಬರುತ್ತಿದೆ. ಇರಾನ್ ಸಹ ಪ್ರತಿಯಾಗಿ ಸಾವಿರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು...
ನೇಪಾಳ : ಜಾಪಾ ಇಂದು ಒಂದು ಯುದ್ಧಭೂಮಿಯ ನಂತರದ ದೃಶ್ಯದಂತೆ ಕಾಣುತ್ತಿದೆ. ಮಬ್ಬಾದ ಆಕಾಶದ ಅಡಿಯಲ್ಲಿ ರಸ್ತೆಗಳ ಬದಿಗಳಲ್ಲಿ ಚುನಾವಣಾ ಪೋಸ್ಟರ್‌ಗಳು ಮತ್ತು ಪಕ್ಷದ ಬಾವುಟಗಳು ಬಾಗಿವೆ.
ಆದರೆ, ಅಲ್ಲಿನ ವಾತಾವರಣವು ಭರವಸೆಯಿಂದ ಕೂಡಿದೆ....
ಹಾವೇರಿ: ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ಯುದ್ಧದ ಕಾವು ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಪ್ತು ಆಗುತ್ತಿತ್ತು. ಆದರೆ ತನ್ನ ಮೇಲೆ...