ಮಂಗಳೂರು : ಗಂಡು ಮಕ್ಕಳನ್ನು ಓದಿಸುವುದಕ್ಕೂ ಹೆಣ್ಣುಮಕ್ಕಳನ್ನು ಓದಿಸುವುದಕ್ಕೂ ವ್ಯತ್ಯಾಸವಿದೆ. ಗಂಡುಮಗುವನ್ನು ಓದಿಸಿದರೆ ಅದು ಒಂದು ಕುಟುಂಬಕ್ಕಷ್ಟೇ ಸೀಮಿತವಾಗುತ್ತದೆ. ಹೆಣ್ಣುಮಗುವನ್ನು ಓದಿಸಿದರೆ ಅದರ ಪರಿಣಾಮ ಇಡೀ ಸಮಾಜದ ಮೇಲೆ ಬೀರುತ್ತದೆ. ಅತ್ಯಂತ ಕ್ಷಿಪ್ರಗತಿಯಲ್ಲಿ...
ಜೆಂಡರ್ ಚಾಂಪಿಯನ್ಸ್, ಶಾಲೆಗಳಲ್ಲಿ ಎಳೆಯ ಹುಡುಗರನ್ನು ಮತ್ತು ಹುಡುಗಿಯರನ್ನು ಲಿಂಗ ಸೂಕ್ಷ್ಮಗೊಳಿಸಿ ಹುಡುಗಿಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ವಾತಾವರಣವನ್ನು ಸುಗಮಗೊಳಿಸುತ್ತಾರೆ. ಮತ್ತು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಸಕಾರಾತ್ಮಕ ನಡೆಗಳನ್ನು...