- Advertisement -spot_img

TAG

equality and education

ಕವನ |ಅಕ್ಷರದವ್ವ

ಭರತಖಂಡದ ತರತಮಕೆ ನೊಂದು ಸರ್ವರಿಗೂಅರಿವುಣಿಸಲು ಅಕ್ಷರದಕ್ಷಯ ಪಾತ್ರೆಯನು ನೀಡಿಇರುಳಗಲೆನ್ನದೆ ದುಡಿದು ಮಡಿದ ತ್ಯಾಗ ಜೀವವೇವರವಾಗಿ ಬಂದೆಮಗೆ ಕಲಿಸಿದ ನೀ ನಿಜ ಸರಸ್ವತಿ! ತತ್ತಿ ಸಗಣಿಯನೆಸೆದವಮಾನಿಸಿದವರೆದುರಂದುಚಿತ್ತವ ಗಟ್ಟಿಯಮಾಡಿ ಪತಿಯ ಹೆಗಲಿಗೆಗಲಾಗಿಗುತ್ತಿಗೆ ಪಡೆದಿದ್ದವರಿಂದ ಸೆರೆಬಿಡಿಸಿ ಅಕ್ಷರಗಳಮುತ್ತಿನ ಮಾಲೆಯನೆಲ್ಲರಿಗೂ...

Latest news

- Advertisement -spot_img