ಗಯಾನಾ (ವೆಸ್ಟ್ ಇಂಡೀಸ್): ಎರಡು ದಿನಗಳಿಂದ ದಿಗ್ಗಜರ ಕಾಳಗಕ್ಕೆ ಸಾಕ್ಷಿಯಾಗಬೇಕಿರುವ ಗಯಾನಾ ನಗರ ಬಿರುಸಿನ ಮಳೆಗೆ ತೊಪ್ಪೆಯಾಗಿ ಹೋಗಿದೆ. ಕ್ರಿಕೆಟ್ ಜಗತ್ತು ಕಾತರದಿಂದ ಕಾಯತ್ತಿರುವ ಎರಡನೇ ಸೆಮಿಫೈನಲ್ ಪಂದ್ಯ ನಡೆಯುವುದೇ ಅನುಮಾನವೆಂಬ ಸ್ಥಿತಿ...
ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ 106 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಕ್ಕೆ ಸಮಗೊಳಿಸಿತು.
399 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 292...
ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಮಾಡದ ತಪ್ಪುಗಳನ್ನು ಎರಡನೇ ಇನ್ನಿಂಗ್ಸ್ನಲ್ಲಿ ಮಾಡಲಿಲ್ಲ. ಹೀಗಾಗಿ ಇಂದು ಭಾರತದ ಬೌಲಿಂಗ್ ದಾಳಿಯೆದುರು ದಿಟ್ಟ ಉತ್ತರ ನೀಡಿ, ಪಂದ್ಯದ ಫಲಿತಾಂಶ ಏನು ಬೇಕಾದರೂ ಆಗಬಹುದು...
ಆಕ್ರಮಣಕಾರಿ ಹೊಡೆತಗಳು, ಆಕರ್ಷಕ ಡಿಫೆನ್ಸ್ ಗಳ ನಡುವೆ ರನ್ ಮೇಲೆ ರನ್ ಪೇರಿಸುತ್ತ ಹೋದ ಕನ್ನಡಿಗ ಕೆ.ಎಲ್.ರಾಹುಲ್ ಭಾರತ ತಂಡದ ಬೃಹತ್ ಮೊತ್ತ ಪೇರಿಸುವ ಕನಸಿಗೆ ಜೀವ ತುಂಬಿದರು. ಬೆಳಿಗ್ಗೆ ಯಶಸ್ವಿ ಜೈಸ್ವಾಲ್...
ಯುವ ಪ್ರತಿಭಾವಂತ ಆಟಗಾರ ಯಶಸ್ವಿ ಜೈಸ್ವಾಲ್ ಔಟಾಗದೇ 70 ಎಸೆತಗಳಲ್ಲಿ ಸಿಡಿಸಿದ 76ರನ್ ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತ ಭರ್ಜರಿ ಮೊತ್ತ...
ಭಾರತದ ಸ್ಪಿನ್ ತ್ರಿವಳಿಗಳ ಮಾರಕ ಬೌಲಿಂಗ್ ಗರ ನಲುಗಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (70) ಹೋರಾಟದ ನಡುವೆಯೂ ಕೇವಲ 246 ರನ್ ಗಳಿಗೆ ಆಲ್ ಔಟ್ ಆಯಿತು.
ಹೈದರಾಬಾದ್ ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ...
ಹೈದರಾಬಾದ್‌ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ.
ಯಾವುದೇ ವಿಕೆಟ್...
ಹೈದರಾಬಾದ್ ನಲ್ಲಿ ಇಂದು ಆರಂಭವಾಗಿರುವ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.
ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದೆ....