- Advertisement -spot_img

TAG

Drama

ಸಹಾಯಧನದ ಸುತ್ತ ಸಂಘಟಕರ ಸಮಾವೇಶದ ಚಿತ್ತ

ಸಮಾವೇಶದಲ್ಲಿ ನಡೆದ ಬಹುತೇಕ ಚರ್ಚೆ, ಒತ್ತಾಸೆ, ಅಭಿಪ್ರಾಯಗಳು ಸರಕಾರದ ಅನುದಾನ ಹಾಗೂ ಪ್ರಾಯೋಜನೆಯ ಸವಲತ್ತುಗಳ ಸುತ್ತಲೇ ಸುತ್ತಿದ್ದು ಸಮಾವೇಶದ ಉದ್ದೇಶವನ್ನು ಸೀಮಿತಗೊಳಿಸಿದಂತಾಗಿತ್ತು. ಮಹತ್ತರವಾದ ಸಾಂಸ್ಕೃತಿಕ ನೀತಿಯ ಬಗ್ಗೆ ಚರ್ಚೆಯಾಗದೇ ಇರುವುದು ಈ ಸಮಾವೇಶದ...

ನಾಟಕ ವಿಮರ್ಶೆ – ಖಾಕಿಯೊಳಗಿನ ಸಂತ; ನಾಟಕದಲಿ ಜೀವಂತ

ಮಂಗಳೂರಿನ "ಮುಂಗಾರು" ಪತ್ರಿಕೆಯ ಧೀಮಂತ ಸಂಪಾದಕರಾಗಿದ್ದ, ಪ್ರಸಿದ್ಧ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಯವರ ಮಗ ಮಧುಕರ್ ಶೆಟ್ಟಿಯವರು ಖಡಕ್ ಪೊಲೀಸ್ ಅಧಿಕಾರಿಯಾಗಿದ್ದವರು. ದಿಟ್ಟ ನಡೆ, ನೇರ ನುಡಿ ಹಾಗೂ ಪ್ರಾಮಾಣಿಕತೆಗೆ ಹೆಸರಾದವರು....

ರಂಗ ಪ್ರಯೋಗ ವಿಮರ್ಶೆ | ತೆರಿಗೆ ಭಯೋತ್ಪಾದನೆಗೆ ಪ್ರತಿರೋಧ ತೋರುವ “ಕಾಕನಕೋಟೆ”

ಕನ್ನಡದ ಸಣ್ಣ ಕಥೆಗಳ ಪಿತಾಮಹ ಎಂದೇ ಹೆಸರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರವರು 1938 ರಲ್ಲಿ ಬರೆದು ಪ್ರಕಟಿಸಿದ ಓದು ನಾಟಕ "ಕಾಕನಕೋಟೆ". ನಾಡಿನವರಿಂದ ಕಾಡಿನವರ ಮೇಲೆ ಕಂದಾಯ ವಸೂಲಿ ಹೆಸರಲ್ಲಿ ನಡೆಯುವ ಶೋಷಣೆ ...

ರಂಗ ಪ್ರಯೋಗ ವಿಮರ್ಶೆ | ತಳವರ್ಗದವರ ತಲ್ಲಣಗಳನ್ನು ಅನಾವರಣಗೊಳಿಸುವ ‘ಈ ಕೆಳಗಿನವರು’

ನಾಗರೀಕ ಸಮಾಜ ಎಂದು ಹೆಮ್ಮೆಪಡುವ ಜನರ ನಡುವೆಯೇ ಅಸ್ತಿತ್ವದಲ್ಲಿರುವ ಅನಾಗರೀಕ ಪ್ರಪಂಚವೊಂದನ್ನು  ಅನಾವರಣಗೊಳಿಸುವ ‘ಈ ಕೆಳಗಿನವರು’ ನಾಟಕ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಸಮಾಜದ ಮೇಲ್ ಸ್ತರದಲ್ಲಿದ್ದವರಿಗೆ ನಿಕೃಷ್ಟ ಲೋಕವೊಂದರ ದರ್ಶನ ಮಾಡಿಸುವ ಮೂಲಕ...

‌ ನಾಟಕ | ದಶಕದ ಶಾಪ ವಿಮೋಚನೆ; ‘ವಚನ ಕಲ್ಯಾಣ’ಕ್ಕೆ ಚಾಲನೆ

ಕೋಟಿಗಳ ವೆಚ್ಚದಲ್ಲಿ ಜಯಂತಿ, ಈವೆಂಟ್, ಕಲ್ಚರಲ್ ಪ್ರಾಜೆಕ್ಟ್‌ಗಳನ್ನು ಮಾಡುವಲ್ಲಿ ಸರಕಾರಿ ವ್ಯವಸ್ಥೆ ತೋರಿಸುವ ಆಸಕ್ತಿಯನ್ನು ರಂಗ ತಂಡಗಳು ಹಾಗೂ ಕಲಾವಿದರನ್ನು ಬೆಳೆಸುವಲ್ಲಿ ತೋರಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಇನ್ನೂ ಸಮೃದ್ಧಿಯಾಗುತ್ತಿತ್ತು. ದೇಶಕ್ಕೆ ಮಾದರಿಯಾಗುತ್ತಿತ್ತು...

ಮನರಂಜನಾತ್ಮಕ ಮಕ್ಕಳ ನಾಟಕ “ಬೆಳಗಿನ ಕನಸು”

ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರು ಕೊನೆಯದಾಗಿ ರಚಿಸಿದ ಕಿರು ನಾಟಕ "ಬೆಳಗಿನ ಕನಸು". ಅರವಿಂದ ಕುಪ್ಳೀಕರ್ ರವರು ಕಿರುನಾಟಕವನ್ನು ವಿಸ್ತರಿಸಿ ಪೂರ್ಣಾವಧಿ ನಾಟಕವನ್ನಾಗಿಸಿದ್ದಾರೆ. 50 ವರ್ಷ ತುಂಬಿದ ತಮ್ಮದೇ 'ಸ್ಪಂದನ' ತಂಡಕ್ಕೆ 'ಬೆಳಗಿನ ಕನಸನ್ನು' ಹಿರಿಯ ರಂಗಕರ್ಮಿ...

ನಾಟಕ ವಿಮರ್ಶೆ | “ನೀರಗನ್ನಡಿ”ಯಲ್ಲಿ ಸಂದೇಹ ತಂದ ದುರಂತದ ಪ್ರತಿಬಿಂಬ

ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಆರು ದಿನಗಳ 'ಹೊನ್ನಾರು' ನಾಟಕೋತ್ಸವದಲ್ಲಿ ಫೆ.23 ರಂದು ಪ್ರದರ್ಶನಗೊಂಡ ನಾಟಕ "ನೀರಗನ್ನಡಿ'. ಡಾ.ಕೆ.ವೈ.ನಾರಾಯಣಸ್ವಾಮಿಯವರು ಜಾನಪದ ಕಥೆಯನ್ನಾಧರಿಸಿ ಬರೆದ ಈ ನಾಟಕವನ್ನು 'ನಟರಂಗ" ರಂಗತಂಡವು ನಿರ್ಮಿಸಿದ್ದು ಸೂಕ್ಷ್ಮಸಂವೇದನೆಯ ಬಹುಮುಖಿ ಪ್ರತಿಭೆಯಾದ...

ರಂಗ ವಿಮರ್ಶೆ | ಸ್ತ್ರೀ ಕೇಂದ್ರಿತ ಸಂವೇದನೆಯ ಶರ್ಮಿಷ್ಠೆ

ಶಶಿಕಾಂತ ಯಡಹಳ್ಳಿ ಈ ಪೌರಾಣಿಕ ಪಾತ್ರಗಳೇ ಹೀಗೆ, ಅವರವರ ಭಾವ ಭಕ್ತಿಗೆ ತಕ್ಕ ಹಾಗೆ, ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಮಹಾಭಾರತ ಮಹಾಕಾವ್ಯದ ಆದಿಪರ್ವದಲ್ಲಿ ಬರುವ ಪ್ರಮುಖ ಸ್ತ್ರೀ ಪಾತ್ರ ಶರ್ಮಿಷ್ಠೆ.‌   ಪಾಂಡವ ಹಾಗೂ ಕೌರವ ಸಂತಾನದ...

ಫೆ. 22 ಮತ್ತು 26 ರಂದು ʼಭಗವಂತನ ಮರಣʼ ನಾಟಕ ಪ್ರದರ್ಶನ

ಬೆಂಗಳೂರು : ಸಮುದಾಯ ಬೆಂಗಳೂರು,  ಕೆ.ಆರ್. ಮೀರಾ ಅವರ ಮಲಯಾಳಂ ಕಥೆ ಆಧಾರಿತ   ‘ಭಗವಂತನ ಮರಣ’  ನಾಟಕ ಫೆಬ್ರವರಿ 22  ರಂದು ಸಂಜೆ 7  ಗಂಟೆಗೆ  ರವೀಂದ್ರ ಕಲಾಕ್ಷೇತ್ರದಲ್ಲಿ ಹಾಗೂ  ಫೆಬ್ರವರಿ ...

ರಂಗ ವಿಮರ್ಶೆ | ಕಣ್ಮನ ಸೆಳೆಯುವ ‘ಮಹಾಯುಗ’

ವ್ಯಾಸರ ಮಹಾಭಾರತ ಮಹಾಕಾವ್ಯಕ್ಕೆ ವಿಭಿನ್ನ ರಂಗ ಆಯಾಮವನ್ನು ಕೊಡುವ ವಿಶಿಷ್ಟ ನಾಟಕ 'ಮಹಾಯುಗ'. ಜೋಸೆಫ್ ಜಾನ್ ರವರು ಈ ರಂಗ ಪ್ರಯೋಗವನ್ನು ನಿರ್ದೇಶಿಸಿದ್ದು, ಏಳು ಕಲಾವಿದರ ದೇಹಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಮಹಾಭಾರತದ ಪ್ರಮುಖ...

Latest news

- Advertisement -spot_img