ಕೌಟುಂಬಿಕ ಹಿಂಸೆಯನ್ನು ನೋಡುವ ಸಾಮಾಜಿಕರ ದೃಷ್ಟಿಕೋನ ಬದಲಾಗಬೇಕಾಗಿದೆ. ಟೆಕ್ಕಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಟೆಕ್ಕಿ ಸಮುದಾಯವೇ ಹೌಹಾರಿ ಮಹಿಳೆಯರ ಬಗೆಗೆ, ಮಹಿಳೆಯರ ವಿಶೇಷ ಕಾನೂನುಗಳ ಬಗೆಗೆ ಮಾತನಾಡುವುದು ದುರದೃಷ್ಟಕರ. ಲಿಂಗತ್ವ ದೃಷ್ಟಿಯಿಂದ ಸಮಸ್ಯೆಗಳನ್ನು...
ಕೌಟುಂಬಿಕ ದೌರ್ಜನ್ಯದ ಕುರಿತು ಹೆಚ್ಚು ಮಾತನಾಡುವುದಿಲ್ಲವಾದ್ದರಿಂದ ಸಮಾಜದಲ್ಲಿ ಬೇಕಾದಷ್ಟು ಅಸತ್ಯವಾದ ಹೇಳಿಕೆಗಳು ಹರಿದಾಡುತ್ತಿವೆ. ಈ ಅಸತ್ಯಗಳು ದೌರ್ಜನ್ಯವನ್ನು ಗಟ್ಟಿಯಾಗಿ ನೆಲೆಯೂರಲು ಅನುವು ಮಾಡಿಕೊಟ್ಟು ಗಂಡ ದೌರ್ಜನ್ಯ ನಡೆಸುವುದು ಸಹಜ ಎಂಬಂತೆ ಸಮಾಜದಲ್ಲಿ...