- Advertisement -spot_img

TAG

Dharmasthala burials

ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಎಂಟು ತಲೆಬುರುಡೆಗಳಲ್ಲಿ ಒಂದು ಮಹಿಳೆಯ ತಲೆಬುರುಡೆ: ವಿಧಿವಿಜ್ಞಾನ ವರದಿಯಲ್ಲಿ ಬಹಿರಂಗ

ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪ್ರಗತಿ ಕಂಡುಬಂದಿದ್ದು, ವಿಶೇಷ ತನಿಖಾ ತಂಡ (SIT) ಬಂಗ್ಲೆಗುಡ್ಡೆಯಿಂದ ವಶಪಡಿಸಿಕೊಂಡ ಎಂಟು ತಲೆಬುರುಡೆಗಳಲ್ಲಿ ಒಂದು ಮಹಿಳೆಯದ್ದಾಗಿದೆ  ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಗೃಹ ಇಲಾಖೆಯಲ್ಲಿನ...

ಧರ್ಮಸ್ಥಳ ಪ್ರಕರಣ: ಎಸ್‌ ಐಟಿ ಕುರಿತು ಬಿಜೆಪಿ ಶಾಸಕ ಎಸ್.‌ ಸುರೇಶ್‌ ಕುಮಾರ್‌ ಹೇಳಿದ ಸುಳ್ಳುಗಳು: ಸತ್ಯಾಂಶವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಸಾಮೂಹಿಕ ಶವ ಹೂತಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ ಐಟಿ) ಭಾಗವಾಗಿರುವ ಐಪಿಎಸ್‌ ಅಧಿಕಾರಿ ಎಂ ಎನ್‌ ಅನುಚೇತ್‌ ಅವರು ಎಸ್‌...

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯ ಜೈಲಿನಿಂದ ಬಿಡುಗಡೆ; ಷರತ್ತುಗಳು ಅನ್ವಯ

ಮಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳು ನಡೆದಿವೆ  ಎಂದು ದೂರು ಸಲ್ಲಿಸಿ ನಂತರ ಬಂಧನಕ್ಕೊಳಗಾಗಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ಇಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನವೆಂಬರ್ 24ರಂದು ಮಂಗಳೂರಿನ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ...

ಧರ್ಮಸ್ಥಳ: ಚಿನ್ನಯ್ಯ ಹೇಳಿಕೆಗಳ ಬೆನ್ನು ಹತ್ತಿದ ಎಸ್‌ ಐಟಿ; ಮಹಿಳೆಯ ಕೊಲೆ ಬೆಳಕಿಗೆ; ʼಸಿ; ರಿಪೋರ್ಟ್‌ ಸಲ್ಲಿಸಿದ್ದ ಪೊಲೀಸರು

ಬೆಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ನೀಡಿರುವ ದೂರು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ)  ಧರ್ಮಸ್ಥಳದಲ್ಲಿ 2010ರಲ್ಲಿ...

ಧರ್ಮಸ್ಥಳ ಹತ್ಯೆಗಳು: ಅಸಹಜ ಸಾವಿಗೆ ಮರುಗದ ಉದ್ದೇಶಿತ ಕೊಲೆಯನ್ನು ಸಂಭ್ರಮಿಸುವ ಯುಗದಲ್ಲಿ ನಾವಿದ್ದೇವೆ; ನಾ. ದಿವಾಕರ ಅವರ ಕಣ್ತೆರೆಸುವ ಬರಹ

ಸಮಕಾಲೀನ ಭಾರತದ ಸಾಮಾಜಿಕ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಸಂಗತಿಗಳು ಮುಖಾಮುಖಿಯಾಗುತ್ತವೆ. ಮೊದಲನೆಯದು, ನಿಸರ್ಗದತ್ತ ಅಥವಾ ಜಾತಿ-ಧರ್ಮ ಕೇಂದ್ರಿತ ದ್ವೇಷಾಸೂಯೆ ಪ್ರಚೋದಿತ  ಅಥವಾ ರಾಜಕೀಯ ಪ್ರೇರಿತ ಅಸಹಜ ಸಾವುಗಳನ್ನು ಮೌನವಾಗಿ ಸಹಿಸಿಕೊಳ್ಳುವ ಮತ್ತು...

ನಾಳೆ ಬೆಳ್ತಂಗಡಿಯಲ್ಲಿ ಬೃಹತ್‌ ಮಹಿಳಾ ನ್ಯಾಯ ಸಮಾವೇಶ; ಧರ್ಮಸ್ಥಳದಲ್ಲಿ ಕಾಣೆಯಾದ ಎಲ್ಲ ಹೆಣ್ಣು ಮಕ್ಕಳನ್ನು ಕುರಿತು ತನಿಖೆ ನಡೆಸುವಂತೆ ಆಗ್ರಹ

ಮಂಗಳೂರು: ಡಿಸೆಂಬರ್‌ 16, ನಾಳೆ ಬೆಳ್ತಂಗಡಿಯಲ್ಲಿ “ಕೊಂದವರು ಯಾರು”ಸಂಘಟನೆಯಆಶ್ರಯದಲ್ಲಿ  ‘ಮಹಿಳಾ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶʼ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಅಂಗವಾಗಿ ಮೆರವಣಿಗೆ ಮತ್ತು ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ಬೃಹತ್‌ ಸಮಾವೇಶ...

ಧರ್ಮಸ್ಥಳ ಪ್ರಕರಣ; ಇಂಡಿಯಾ ಟುಡೇ ಪ್ರಸಾರ ಮಾಡಿದ ಸುಳ್ಳು ಸುದ್ದಿ; ಸತ್ಯಾಸತ್ಯತೆ ಪರಿಶೀಲಿಸದೆ ನಕಲು ಮಾಡಿದ ಕನ್ನಡ ಚಾನೆಲ್‌ ಗಳು; ಇಷ್ಟಕ್ಕೂ ಎಸ್‌ ಐಟಿ ಸಲ್ಲಿಸಿದ್ದು ತನಿಖಾ ವರದಿ ಮಾತ್ರ!!!

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ) ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಎಂದು ಈ ತಿಂಗಳ 10...

ಧರ್ಮಸ್ಥಳ: ಚಿನ್ನಯ್ಯ ಪ್ರಕರಣಕ್ಕೆ ಶೀಘ್ರ ಮುಕ್ತಾಯ; ಬಂಗ್ಲೆಗುಡ್ಡ, ಅಕ್ರಮ ಶವ ಹೂತಿರುವಿಕೆ, ನಾಪತ್ತೆ ಪ್ರಕರಣಗಳತ್ತ ಎಸ್‌ ಐಟಿ ಚಿತ್ತ

ಬೆಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಕುರಿತಾದ ಅಂತಿಮ ವರದಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ)  ಸಿದ್ಧಪಡಿಸಿದೆ....

ಧರ್ಮಸ್ಥಳ: ತನಿಖೆಗೆ ಸಹಕರಿಸಿದರೆ ಸೌಜನ್ಯ ಪರ ಹೋರಾಟಗಾರರಿಗೆ ಬಂಧನ ಭೀತಿ ಇರಬೇಕಿಲ್ಲ; ಮೂಲ ದೂರನ್ನು ಮೀರಿ ತನಿಖೆ ನಡೆಯುತ್ತಿದೆ; ಹೈಕೋರ್ಟ್‌ ಗೆ ಅಫಿಡೆವಿಟ್‌ ಸಲ್ಲಿಸಿದ ಸರ್ಕಾರ

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಸಹಕರಿಸಿದರೆ ಸೌಜನ್ಯ ಪರ ಹೋರಾಟಗಾರರಿಗೆ ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ ಗೆ ಅಫಿಡೆವಿಟ್‌ ಸಲ್ಲಿಸಿದೆ. ಸರ್ಕಾರ ಸಲ್ಲಿಸಿರುವ ಅಫಿಡೆವಿಟ್‌ ಅನ್ನು ಸೌಜನ್ಯ...

ಧರ್ಮಸ್ಥಳದ ಬಂಗ್ಲೆಗುಡ್ಡ ಭಯಾನಕ ಮತ್ತು ನಿಷೇಧಿತ ಪ್ರದೇಶವಾಗಿದ್ದು ಏಕೆ? ಇಲ್ಲಿ ನಡೆಯುತ್ತಿದ್ದ ಚಟುವಟಕೆಗಳಾದರೂ ಏನು? ಇಲ್ಲಿದೆ ಸ್ಫೋಟಕ ಮಾಹಿತಿ

ಬೆಂಗಳೂರು: ಧರ್ಮಸ್ಥಳದಲ್ಲಿ ಉತ್ಖನನ ನಡೆಸುವಾಗ ಹಲವಾರು ಮಾನವ ಅವಶೇಷಗಳು ದೊರೆತ ಬಂಗ್ಲೆಗುಡ್ಡ ಅರಣ್ಯ ಪ್ರದೇಶವನ್ನು ಭಯಾನಕ ಮತ್ತು ನಿಷೇಧಿತ ಪ್ರದೇಶ ಎಂದು ಪರಿಗಣಿಸಲಾಗಿತ್ತು ಎಂದು ಪ್ರಕರಣದ ಏಕೈಕ ಸಾಕ್ಷಿದೂರುದಾರ ಚಿನ್ನಯ್ಯ ತನಿಖೆಯ ಸಂದರ್ಭದಲ್ಲಿ...

Latest news

- Advertisement -spot_img