ಆತ್ಮಹತ್ಯೆ ಯೋಚನೆಗಳು ಥಟ್ಟೆಂದು ಹೊಳೆಯುವ `ಐಡಿಯಾ'ಗಳಲ್ಲ! ಅವು ಮಿದುಳಿನಲ್ಲಿ ಸಂಕೀರ್ಣ ರಾಸಾಯನಿಕ ಬದಲಾವಣೆಗಳಿಂದ, ಹೊರಗಿನ ಒತ್ತಡಗಳಿಂದ ಕ್ರಮೇಣ ರೂಪುಗೊಳ್ಳುವ ಆಲೋಚನಾ ಪ್ರಕ್ರಿಯೆಗಳು. ಅದನ್ನು ಸಕಾಲದಲ್ಲಿ ಸರಳವಾಗಿ ಪ್ರಶ್ನಿಸುವ ಮೂಲಕ ಕಂಡುಹಿಡಿಯುವುದು, ಸ್ವತಃ ನರಳುತ್ತಿರುವ...
ಏಕೆ ಯಾರಿಗೂ ಈಗಿನ ಪೀಳಿಗೆಯ ಸಂಕಟ ಕಾಣುತ್ತಿಲ್ಲ? ಪೋಷಕರಿಗೆ ಮಕ್ಕಳ ಓದು, ಅಂಕ, ಉದ್ಯೋಗ, ಹಣವಷ್ಟೇ ಮುಖ್ಯವೆ..? ಮಕ್ಕಳಿಗೆ ಅವರದ್ದೇ ಆದ ಅಸ್ತಿತ್ವವಿಲ್ಲವೇ? ಮಕ್ಕಳು ಈ ಇಡೀ ವ್ಯವಸ್ಥೆಯ ಆಸೆ, ಲಾಲಸೆಗಳನ್ನು ಪೂರೈಸುವ...