ಬಿಜೆಪಿಯವರು ಗೋಡ್ಸೆ ಅನುಯಾಯಿಗಳಿಂದ ಏನನ್ನು ನೀರಿಕ್ಷೆ ಮಾಡಲು ಸಾಧ್ಯವಿಲ್ಲ. ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ...
ಐಪಿಎಲ್-2024 ಇತಿಹಾಸದಲ್ಲೇ ಬರೋಬ್ಬರಿ 24.75 ಕೋಟಿ ಮೊತ್ತಕ್ಕೆ ಕೆಕೆಆರ್ ತಂಡ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್ ಸ್ಟಾರ್ಕ್ ಖರೀದಿ ಮಾಡಿದ್ದಾರೆ.
ಈ ಬಾರಿಯ ಗರಿಷ್ಠ ಮೊತ್ತಕ್ಕೆ ಖರೀದಿಯಾದವರಲ್ಲಿ ಮಿಚೆಲ್ ಸ್ಟಾರ್ಕ್ ಮೊದಲಿಗರಾಗಿದ್ದಾರೆ. ಇದಕ್ಕೂ ಮೊದಲು...
ಆಸ್ಟೆçÃಲಿಯನ್ ಆಟಗಾರ ಪ್ಯಾಟ್ ಕಮ್ಮಿನ್ಸ್ ರನ್ನು ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು 20.50 ಕೋಟಿ ಮೊತ್ತಕ್ಕೆ ಸನ್ ರೈರ‍್ಸ್ ಹೈದ್ರಾಬಾದ್ ತಂಡ ಖರೀದಿ ಮಾಡಿದೆ.
ಇಂದು ನಡೆದ ಇಂಡಿಯನ್ ಫ್ರಿಮಿಯರ್ ಲೀಗ್(ಐಪಿಎಲ್)೨೦೨೪ ಹರಾಜು ಪ್ರಕ್ರಿಯೆಯಲ್ಲ್ಲಿ...