- Advertisement -spot_img

TAG

congress

ಈಶ್ವರಪ್ಪ ಬಂಡಾಯದ ನಡುವೆಯೂ ಶಿವಮೊಗ್ಗದಲ್ಲಿ ಇಂದು ಪ್ರಧಾನಿ ಮೋದಿ ಪ್ರಚಾರ

ಹಾವೇರಿ ಲೋಕಸಭಾ ಟಿಕೆಟ್ ಪುತ್ರ ಕಾಂತೇಶ್‍ಗೆ ಸಿಗದ ಕಾರಣ ನಿಗಿನಿಗಿ ಕೆಂಡವಾಗಿರುವ ಆಗಿರುವ ಈಶ್ವರಪ್ಪ ಬಿಜೆಪಿಗರ ಯಾರ ಮಾತಿಗೂ ಬಗ್ಗುತ್ತಿಲ್ಲ. ಇದರ ನಡುವೆಯೇ ಪ್ರಧಾನಿ ಮೋದಿ ಇಂದು ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಶಿವಮೊಗ್ಗಕ್ಕೆ...

ಈ ಸಲ ಕಪ್ ನಮ್ದೆ : ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಹಿಂದಿನ ಮರ್ಮವೇನು?

ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ತಯಾರಿ ನಡೆಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರನ್ನು ಹೇಗೆಲ್ಲ ಕಟ್ಟಿ ಹಾಕಬಹುದೊ ಆ ತಂತ್ರವನ್ನೆಲ್ಲ ಬಳಸುತ್ತಿದ್ದಾರೆ‌.ಇದರ ನಡುವೆ,...

ನಿಮ್ಮ ಹುಟ್ಟಿನ ಬಗ್ಗೆ ಅನುಮಾನ ಇದ್ದರೆ DNA ಟೆಸ್ಟ್ ಮಾಡಿಸಿಕೊಳ್ಳಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಟೀಕಿಸುವ ಭರದಲ್ಲಿ ತಮ್ಮನ್ನು “ರಾಜಕುವರ” ಎಂದು ಸಂಬೋಧಿಸಿರುವ ಬಿಜೆಪಿ ನಾಯಕರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, “ನಿಮ್ಮ ಹುಟ್ಟಿನ ಬಗ್ಗೆ ನಿಮ್ಮಲ್ಲಿ ಅನುಮಾನಗಳಿದ್ದರೆ, ಬನ್ನಿ ನಾನು ನಿಮಗೆ...

ಶಿಕ್ಷಣ ವ್ಯವಸ್ಥೆಯನ್ನೇ ಪ್ರಶ್ನಿಸುವ ಸಿನೆಮಾ “Radical”

“Radical” ಚಲನಚಿತ್ರದ ಆಶಯವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಮುಂದಿನ ತಲೆಮಾರು ಪ್ರಬುದ್ಧವಾಗುತ್ತದೆ, ಅಧ್ಯಯನಶೀಲವಾಗುತ್ತದೆ, ವಿಚಾರವಂತಿಕೆ ರೂಢಿಸಿಕೊಳ್ಳುತ್ತದೆ. ನಮ್ಮ ಕನ್ನಡ ಚಲನಚಿತ್ರ ನಿರ್ಮಾತೃಗಳು ಹೊಡಿ ಬಡಿ ಎನ್ನುವ ಹಿಂಸಾತ್ಮಕ ಸಿನೆಮಾಗಳನ್ನು ಬಿಟ್ಟು...

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಮೋದಿಗೆ ಭಯ: ಡಿಸಿಎಂ ಡಿ.ಕೆ. ಶಿವಕುಮಾರ್

"ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಭಯ. ಹೀಗಾಗಿ ಅವರ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿ ಬಳಿ...

ಭಾರತ್ ಜೋಡೋ ನ್ಯಾಯ ಯಾತ್ರೆ | 63 ನೆಯ ದಿನ

“ದೇಶದಿಂದ ಭ್ರಷ್ಟಾಚಾರ ತೊಲಗಿಸಬೇಕು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆಮೇಲೆ ಅವರೇ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಮಾಡುತ್ತಾರೆ. ಎಲೆಕ್ಟೋರಲ್ ಬಾಂಡ್ ಮೂಲಕ ಮೋದಿಯವರ ಪಕ್ಷವು ಕೋಟಿಗಟ್ಟಲೆ ಹಣ ದೊಡ್ಡ ದೊಡ್ಡ ಕಂಪೆನಿಗಳಿಂದ ಪಡೆದುದು...

ಚುನಾವಣಾ ಬಾಂಡ್: ಅಮಿತ್‌ ಶಾ ಹೇಳುತ್ತಿರುವ ಸುಳ್ಳುಗಳೇನು?

ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ರಾಜ್ಯಸಭಾ ಸದಸ್ಯರು. ಚುನಾವಣಾ ಆಯೋಗವು ಚುನಾವಣಾ ಬಾಂಡ್ ಗಳ ವಿವರಗಳನ್ನು ಪ್ರಕಟಿಸಿದ ಬಳಿಕ ಬಹಿರಂಗ ಗೊಂಡಿರುವ ಮಾಹಿತಿಗಳು ಏನು ಹೇಳುತ್ತಿವೆ...

IT ದಾಳಿ ಬೆನ್ನಲ್ಲೇ 6 ಕೋಟಿ ರೂ. ಬಾಂಡ್ ಖರೀದಿಸಿದ ದೇಶದ ಅತಿದೊಡ್ಡ ಬೀಫ್ ರಫ್ತು ಸಂಸ್ಥೆ!

ಮುಂಬೈ: 2019 ಜನವರಿಯಲ್ಲಿ IT ದಾಳಿಗೆ ಒಳಗಾಗಿದ್ದ ದೇಶದ ಅತಿ ದೊಡ್ಡ ಬೀಫ್ ರಫ್ತುದಾರ ಸಂಸ್ಥೆಯಾದ ಅಲನ್ ಗ್ರುಪ್ 2019 ಜುಲೈ ತಿಂಗಳಲ್ಲಿ 5 ಕೋಟಿ ರೂ. ಹಾಗೂ ಅದೇ ವರ್ಷ ಡಿಸೆಂಬರ್...

ಲೋಕಸಭೆ ಚುನಾವಣೆ 2024 ಚುನಾವಣೆ ದಿನಾಂಕ ಘೋಷಣೆ; ಇಲ್ಲಿದೆ ರಾಜ್ಯವಾರು ವೇಳಾಪಟ್ಟಿ

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.  ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ...

ಕಾಂಗ್ರೆಸ್ ಸೇರಲು ಪ್ರತಾಪ್ ಸಿಂಹ ಯತ್ನ: ಅಂತಿಮ ನಿರ್ಧಾರ ಸಿದ್ಧರಾಮಯ್ಯ ಕೈಯಲ್ಲಿ

ಮೈಸೂರು: ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ವಂಚಿತರಾಗಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದು, ನಿನ್ನೆ ಅಲ್ಪಸಂಖ್ಯಾತ ಮುಖಂಡರೊಬ್ಬರ ನಿವಾಸದಲ್ಲಿ ತಡರಾತ್ರಿಯವರೆಗೆ ಸೇರ್ಪಡೆ ಕುರಿತ ಚರ್ಚೆ ನಡೆದಿರುವುದು...

Latest news

- Advertisement -spot_img