- Advertisement -spot_img

TAG

congress

ಮಹಿಳೆಯರೇ ಬೇಕೆ ಇವರ ಚುನಾವಣಾ ಕದನಕ್ಕೆ…

ಪಿತೃಪ್ರಭುತ್ವ ಮತ್ತು ಮನುಸ್ಮೃತಿಗಳೇ  ಬಿಜೆಪಿಯ ರಾಜಕೀಯದ ತಿರುಳಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಬಿಜೆಪಿಗರು ಗಂಭೀರವಾಗಿರುತ್ತಿದ್ದಲ್ಲಿ ಮಣಿಪುರದ ಬೆತ್ತಲೆ ಮೆರವಣಿಗೆ, ಮರ್ಯಾದಾ ಹತ್ಯೆ, ಹೆಂಗೂಸುಗಳ ಮೇಲಾಗುವ ಅತ್ಯಾಚಾರಗಳಂತಹ ವಿಷಯಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ...

ಪರಿಹಾರ ಕೊಡದ ಸುಪ್ರೀಂ ತಂತ್ರ; ಸಂದೇಹದ ಸುಳಿಯಲ್ಲಿ ಮತಯಂತ್ರ

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲ, ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನೂ ತನ್ನ ವಶಕ್ಕೆ ಪಡೆದಿರುವ ಬಿಜೆಪಿ ಯಂತಹ ಆಕ್ರಮಣಕಾರಿ ಪಕ್ಷ ಇರುವಾಗ, ಚುನಾವಣಾ ಆಯೋಗದ ಆಯುಕ್ತರನ್ನೇ ಮೋಸದಿಂದ ಆಯ್ಕೆ ಮಾಡಿರುವಾಗ ಅದು ಹೇಗೆ ಬಿಜೆಪಿ...

ದೇಶದ ಕಾನೂನುಗಳಲ್ಲಿ ವಿದೇಶಿಗರ ಗುಲಾಮಿತನ ತುಂಬಿದೆ: ಮೋದಿ ಆರೋಪ

ಬೆಳಗಾವಿ: ದೇಶದ ಕಾನೂನುಗಳಲ್ಲಿ ಕಾಂಗ್ರೆಸ್ಸಿಗರು ಕೇವಲ ವಿದೇಶಿಗರ ಗುಲಾಮಿತನವನ್ನೇ ತುಂಬಿದ್ದರು. ಇದನ್ನು ಬಿಜೆಪಿ ತನ್ನ ಹತ್ತು ವರ್ಷದ ಆಡಳಿತದಲ್ಲಿ ಹೊಡೆದೋಡಿಸಿದೆ ಎನ್ನುವ ಮೂಲಕ ದೇಶದ ಕಾನೂನು ವ್ಯವಸ್ಥೆ ಸರಿಯಿಲ್ಲ ಎಂದು ಪ್ರಧಾನಿ ನರೇಂದ್ರ...

ಪ್ರಜ್ವಲ್ ನಮ್ಮವನಲ್ಲ: ಕೈತೊಳೆದುಕೊಂಡ ಜೆಡಿಎಸ್ ನಾಯಕರು

ಬೆಂಗಳೂರು: ಕರ್ನಾಟಕ ಕಂಡುಕೇಳರಿಯದ ವಿಕೃತ ಲೈಂಗಿಕ ಹಗರಣ ನಡೆಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೂ ಜೆಡಿಎಸ್ ಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕರು ಕೈತೊಳೆದುಕೊಂಡಿದ್ದಾರೆ. ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ...

ನಾವು ರೈತರ ಹಿತಕ್ಕೆ ಬರ ಪರಿಹಾರ ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್ ವಾಗ್ದಾಳಿ

"ನಾವು ರೈತರ ಹಿತಕ್ಕಾಗಿ ಬರ ಪರಿಹಾರ ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆ ಕೇಳುತ್ತಿಲ್ಲ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ...

ಉತ್ತರ ಕನ್ನಡಕ್ಕೆ ಬಂದ ಪ್ರಧಾನಿಗೆ #GoBackModi ಬಿಸಿ

ಕಾರವಾರ: 10 ವರ್ಷಗಳ ಆಡಳಿತ ಮುಗಿಸು ಚುನಾವಣಾ ಪ್ರಚಾರಕ್ಕೆ ಮಾತ್ರ ಆಗಮಿಸುವ ಪ್ರಧಾನಿ ಮೋದಿಗೆ ಉತ್ತರಕನ್ನಡದಲ್ಲಿ #GoBackModi ಬಿಸಿ ತಾಕಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ...

ಸರಣಿ ಸುಳ್ಳು ಹೇಳುತ್ತಿರುವ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರಿಸುವಂತೆ ಸವಾಲೊಡ್ಡಿದ್ದಾರೆ. ಸಿದ್ಧರಾಮಯ್ಯ ಅವರ ಪ್ರಶ್ನೆಗಳು ಹೀಗಿವೆ: ಸತ್ಯದ ನಾಡಾಗಿರುವ ಕರ್ನಾಟಕಕ್ಕೆ ಆಗಮಿಸಲಿರುವ ಸುಳ್ಳಿನ...

ಶಿರಸಿ: ಪೊಲೀಸರ ವಿರುದ್ದ ಕಾಲೆಳೆದುಕೊಂಡು ಜಗಳಕ್ಕೆ ಹೋದ ವಿಶ್ವೇಶ್ವರ ಹೆಗಡೆ

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯ ವೇದಿಕೆ ಬಳಿ ಪ್ರೊಟೋಕಾಲ್ ಪ್ರಕಾರ ತಪಾಸಣೆ ನಡೆಸುತ್ತಿದ್ದ ಪೊಲೀಸರ ವಿರುದ್ಧ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಜಗಳಕ್ಕೆ ಇಳಿದ ಘಟನೆ ನಡೆದಿದೆ. ಪೊಲೀಸರು ಕರ್ತವ್ಯ...

ಮೋದಿ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಪೋಟೋಗೆ ಕೋಕ್: ಕಾಗೇರಿಗೆ ಬಿಜೆಪಿಗರಿಂದಲೇ ಒಳಪೆಟ್ಟು

ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸುತ್ತಿದ್ದು, ಆದರೆ ಈ ಸಮಾವೇಶದಲ್ಲಿ ಹಾಲಿ ಸಂಸದರಾದ ಅನಂತಕುಮಾರ ಹೆಗಡೆ ಅವರ ಪೋಟೋಗೆ ಕೋಕ್ ನೀಡಲಾಗಿದ್ದು...

ರಾಜ್ಯಕ್ಕೆ ಬಂದ ಮೋದಿಗೆ ಗೋ ಬ್ಯಾಕ್ ಬಿಸಿ ಮುಟ್ಟಿಸಿದ ಕಾಂಗ್ರೆಸ್

ಬೆಂಗಳೂರು: ಹೆಚ್ಚಿನ ಬರ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಆಯೋಜನೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದೆ....

Latest news

- Advertisement -spot_img