- Advertisement -spot_img

TAG

congress

ರಾಜರಾಜೇಶ್ವರಿ ನಗರ: ಚೊಂಬಿನ ಚಿತ್ರವಿರುವ ಟೀ ಶರ್ಟ್‌ ಹಾಕಿಕೊಂಡು ಗಮನ ಸೆಳೆದ ಕೆಪಿಸಿಸಿ ಸೋಷಿಯಲ್‌ ಮೀಡಿಯಾ ತಂಡ

ಬೆಂಗಳೂರು: ಸದಾ ಒಂದಿಲ್ಲ ಒಂದು ಕ್ರಿಯೇಟಿವ್‌ ಯೋಚನೆಯೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಚಳ್ಳೆಹಣ್ಣು ತಿನ್ನಿಸುವ ಕೆಪಿಸಿಸಿ ಸೋಷಿಯಲ್ ಮೀಡಿಯಾ ತಂಡ, ಮತದಾನದ ದಿನವೂ ವಿಭಿನ್ನ ರೀತಿಯ ಅಭಿಯಾನ ನಡೆಸಿ ಗಮನ ಸೆಳೆಯಿತು. ಕಾಂಗ್ರೆಸ್‌ ಪಕ್ಷ...

ಲೋಕಸಭಾ ಚುನಾವಣೆ ಮೊದಲ ಹಂತ: ಮಧ್ಯಾಹ್ನ 1 ಗಂಟೆಯವರೆಗೆ ಶೇ.39 ರಷ್ಟು ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ.39ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಂಜೆ 4 ಗಂಟೆಯ ಬಳಿಕ ಮತದಾನ ಮತ್ತಷ್ಟು ಚುರುಕಾಗುವ...

ಉತ್ತರ ಕನ್ನಡದಲ್ಲಿ ವೈರಲ್‌ ಆದ ಬ್ರಾಹ್ಮಣರ ಹಾಡು: ನಿಮಗೆ ಹಿಂದುಳಿದವರ ಮತ ಬೇಡವೇ ಎಂದು ಟೀಕಿಸಿದ ಅನಂತ್‌ ಕುಮಾರ್‌ ಹೆಗಡೆ ಬೆಂಬಲಿಗರು

ಕಾರವಾರ: ಈ ಬಾರಿ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಿ ಬ್ರಾಹ್ಮಣ ಅಭ್ಯರ್ಥಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತ ನೀಡಬೇಕು ಎಂದು ಹೇಳುವ ಶಾಸ್ತ್ರೀಯ ಸಂಗೀತ ಧಾಟಿಯ ಹಾಡೊಂದು ವೈರಲ್‌ ಆಗಿದ್ದು, ಹಾಲಿ ಸಂಸದ...

ದೇಶಾದ್ಯಂತ ಬಿರುಸು ಪಡೆದ ಚುನಾವಣಾ ಸಂಭ್ರಮ: ಕರ್ನಾಟಕದಲ್ಲಿ ಶೇ.22ರಷ್ಟು ಮತದಾನ

ಬೆಂಗಳೂರು: ರಾಜ್ಯದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶೇ.22 ರಷ್ಟು ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಅತಿಹೆಚ್ಚು ಮತದಾನವಾಗಿದ್ದು, ಶೇ....

ಮೋದಿಯವರೇ ನೀವು ಗಿರವಿ ಇಡಿಸಿದ ಚಿನ್ನ ಬಿಡಿಸಿಕೊಡಲೆಂದೇ ಕಾಂಗ್ರೆಸ್‌ ಗ್ಯಾರೆಂಟಿ ನೀಡುತ್ತಿದೆ: ಎಂ.ಜಿ.ಹೆಗಡೆ

ಮಂಗಳೂರು: ಕಾಂಗ್ರೆಸ್‌ ಗ್ಯಾರೆಂಟಿಯಿಂದ ಮಹಿಳೆಯರ ಮಂಗಳ ಸೂತ್ರಕ್ಕೂ ಕೈಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಮೋದಿಯವರೇ ಜನರಿಂದ ಗಿರವಿ ಇಡಿಸಿದ ಚಿನ್ನ ಬಿಡಿಸಿಕೊಳ್ಳಲೆಂದು ಕಾಂಗ್ರೆಸ್‌ ಪಕ್ಷ ಗ್ಯಾರೆಂಟಿ ನೀಡುತ್ತಿದೆ ಎಂದು...

ಶೇ. 100ರಷ್ಟು ವಿವಿ ಪ್ಯಾಟ್ ಚೀಟಿಗಳ ಎಣಿಕೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ( EVM ) ಎಣಿಕೆಯ ಜೊತೆಗೆ ವಿವಿ ಪ್ಯಾಟ್‌ ( VVPAT ) ಚೀಟಿಗಳನ್ನು ಕಡ್ಡಾಯವಾಗಿ ಎಣಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ...

ಸಿದ್ಧರಾಮನಹುಂಡಿಯಲ್ಲಿ ಮುಖ್ಯಮಂತ್ರಿ ಮತ ಚಲಾವಣೆ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ತಮ್ಮ ಸ್ವಗ್ರಾಮ ಸಿದ್ಧರಾಮನಹುಂಡಿಯ ಏಕೈಕ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಸಿದ್ಧರಾಮನಹುಂಡಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮವಾಗಿದ್ದು, ಪ್ರತಿ ವರ್ಷ ಅವರು ಇಲ್ಲೇ ಮತ ಚಲಾಯಿಸುತ್ತ ಬಂದಿದ್ದಾರೆ. ಮತದಾನಕ್ಕೂ...

ಮಂಗಳೂರು: ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಯತ್ನ

ಮಂಗಳೂರು: ರಾಜ್ಯಾದ್ಯಂತ 14 ಕ್ಷೇತ್ರಗಳ ಲೋಕಸಭಾ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಂಗಳೂರಿನಲ್ಲಿ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಕಪಿತಾನಿಯೋದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಮೇಲೆ ಕ್ಷುಲ್ಲಕ...

ನಾಯಕನಿಲ್ಲವೆಂಬ ಮಿಥ್ಯೆ

ಧರ್ಮ, ಜಾತಿ ಹಣ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳುವ ಪ್ರಯತ್ನವನ್ನು ಈ ಹಿಂದಿನ ಪ್ರಧಾನಿಗಳು ಮಾಡಲಿಲ್ಲ. ಮೋದಿಯವರು ಇದೆಲ್ಲವನ್ನು ಬಳಸಿಕೊಂಡು ನಾಯಕತ್ವದ ಮಿಥ್ಯೆಯನ್ನು ಸೃಷ್ಟಿಸಿ ಅವರನ್ನು ಬಿಟ್ಟರೆ ಬೇರೆ...

ಹೇಗಿದ್ದ ಕರಾವಳಿ ಹೇಗಾಗಿ ಹೋಯಿತು!ಈಗಲಾದರೂ ಎಚ್ಚೆತ್ತುಕೊಳ್ಳಿ

ಬನ್ನಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುತ್ತಾ, ನಮ್ಮನ್ನು ಪ್ರಗತಿಯೆಡೆಗೆ ಒಯ್ಯುವ ಸಮರ್ಥ ಅಭ್ಯರ್ಥಿಗಳನ್ನುಆರಿಸೋಣ. ಬದಲಾವಣೆಗೆ ನಮ್ಮ ಮತವಿರಲಿ, ಪ್ರೀತಿಗೆ ನಮ್ಮ ಮತವಿರಲಿ, ನಮ್ಮ ಮತ ಸದಾ ದ್ವೇಷದ...

Latest news

- Advertisement -spot_img