ಮಹಾನಗರಗಳ ಭವಿಷ್ಯವನ್ನು ಈಗಾಗಲೇ ಒಂದು ಮಟ್ಟಿಗೆ ಅರಿತಿರುವ ಭಾರತದ ಮಧ್ಯಮ ವರ್ಗಕ್ಕೆ ಮಹಾನಗರಗಳ ಹಲವು ಮುಖಗಳು ಇಂದಿಗೂ ಗಗನಕುಸುಮವೇ. ಹೀಗಾಗಿ ಇಲ್ಲಿಯ ಕೆಲವು ಮಾರುಕಟ್ಟೆಗಳು ಮತ್ತು ಹೂಡಿಕೆಯ ಆಯ್ಕೆಗಳು ಮಧ್ಯಮವರ್ಗದ ಕೈಗೆ ಸದ್ಯಕ್ಕಂತೂ...
ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾದ ಜರೂರು ಇದೆ. ಇಲ್ಲದಿದ್ದ ಪಕ್ಷದಲ್ಲಿ ಮನೆ-ಮನೆಯ ಹೆಣ್ಣುಮಕ್ಕಳು, ಸ್ನಿಗ್ಧ ಚೆಲುವು, ಬದುಕಿನ ಖಾಸಗಿ ಸುಂದರ ಕ್ಷಣಗಳೆಲ್ಲವೂ ಬಿಕರಿಯಾಗಿ ಹೆಣ್ಣುಮಕ್ಕಳು, ಅವರ ಬದುಕು ಸರಕಾಗಿ ಬಿಡುವ ಅಪಾಯಗಳಿವೆ. ವ್ಯಾವಹಾರಿಕವಾದ...
ಸಿನಿಮಾ ಸೆಲೆಬ್ರೆಟಿಗಳು ಎಂದರೆ ಸಾಮಾಜಿಕ ವಿಚಾರಗಳಿಂದ ದೂರ ದೂರ ಅಂತಾನೇ ಹೇಳಬಹುದು. ಯಾಕಂದ್ರೆ ಕೆಲವು ವಿಚಾರಗಳ ಬಗ್ಗೆ ಹೆಚ್ಚು ಅರಿವು ಇರುವುದಿಲ್ಲ ಎಂದೇ ಹೇಳುತ್ತಾರೆ. ದೇವತಾ ಮನುಷ್ಯರಂತೆ ಇದ್ದು ಬಿಡುತ್ತಾರೆ ಎಂದೇ ಹಲವರು...