ಬಾಬಾಸಾಹೇಬರ ಕನಸು ನನಸು ಮಾಡಲು ಅವರೇ ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಯಾಯಿಗಳಾದ ನಾವು ನಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಪಣ ತೊಡಬೇಕು. ಈ ನಿಟ್ಟಿನಲ್ಲಿ ನಮ್ಮ DSS ದಲಿತ ಸಂಘಟನೆಗಳು ತಮ್ಮ ಗುರುತನ್ನು DSS...
ಬುದ್ಧರ ಪ್ರಕಾರ ಮಾರ ಅಂದರೆ ಮನೋಕ್ಲೇಷಗಳು, ಭ್ರಮೆಗಳು, ನಮ್ಮೊಳಗಿನ ಅಲೋಚನೆಗಳು. ಅದು ಕುಶಲ ಅಲೋಚನೆಗಳಾದರೆ ಸಕಾರಾತ್ಮಕ ಫಲಗಳು, ಅಕುಶಲ ಅಲೋಚನೆಗಳಾದಾರೆ ನಕಾರಾತ್ಮಕ ಫಲಗಳು ಸಿಗುತ್ತವೆ - ಡಾ. ನಾಗೇಶ್ ಮೌರ್ಯ, ಬೌದ್ಧ...
ಜಗತ್ತು ಬುದ್ಧನ ಜ್ಞಾನ ಪ್ರಭೆಯ ಕಡೆಗೆ ಚಲಿಸುತ್ತಿರುವಾಗ ಭಾರತೀಯ ಸಮಾಜದಲ್ಲಿ ಬುದ್ಧನನ್ನು ಸನಾತನ ಧರ್ಮದ ಮುಂಬಾಗಿಲಿಗೆ ಕಟ್ಟುವ ಹುನ್ನಾರವೊಂದು ನಡೆದಿದೆ. ಬುದ್ಧನ ವಸ್ತುನಿಷ್ಠ ಚರಿತ್ರೆಯನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಕೋಸಂಬಿ ಅವರು...
ವೈದಿಕರು ಬುದ್ಧ ಹಾಗು ಬೌದ್ಧರನ್ನು ವಿರೋಧಿಸಿದ್ದೆಂಬುದು ಅಪ್ಪಟ ಸುಳ್ಳು. ಯಾಕೆಂದರೆ, ಸ್ವಯಂ ವಿಷ್ಣುವೇ ದಶಾವತಾರದ ಹೆಸರಲ್ಲಿ ಬುದ್ಧನಾಗಿ ಅವತರಿಸಿದ್ದಾನಲ್ಲ ಎನ್ನುವವರಿದ್ದಾರೆ. ಆದರೆ ಇದು ಕೇವಲ ಅರ್ಧ ಸತ್ಯದ ಮಾತೇ ವಿನಃ ಪೂರ್ಣ ನಿಜವಲ್ಲ....