- Advertisement -spot_img

TAG

bjp

ನೇಹಾ ಹಂತಕನಿಗೆ ಕಠೋರ ಶಿಕ್ಷೆಯೇ ಆಗಬೇಕು: ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್

ಕಿತ್ತೂರು (ಬೆಳಗಾವಿ): ಹುಬ್ಬಳ್ಳಿಯ ನೇಹಾ ಹಿರೇಮಠ ಹಂತಕನಿಗೆ ಅತ್ಯಂತ ಕಠೋರವಾದ ಶಿಕ್ಷೆಯೇ ಆಗಬೇಕು. ಇಂಥವರಿಗೆ ಸಮಾಜದಲ್ಲಿ ಜೀವಿಸುವ ಯಾವುದೇ ಅರ್ಹತೆಯಿಲ್ಲ ಎಂದು ಮಾಜಿ ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣ...

10 ವರ್ಷದಲ್ಲಿ ಟಾಪ್ 5 ದೇಶಗಳಲ್ಲಿ ಒಂದಾದ ಭಾರತ: ಪ್ರಧಾನಿ ಮೋದಿ

ಬೆಂಗಳೂರು: ಕಳೆದ ಹತ್ತುವ ವರ್ಷದ ಎಡಿಎ ಆಡಳಿತದಲ್ಲಿ ಭಾರತವು ಮುಂದುವರಿದ ಆರ್ಥಿಕತೆಯ ಟಾಪ್ 5 ದೇಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಲೋಕಸಭಾ ಚುನಾವಣೆ-2024ರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ನಾನು...

ಶಿಕ್ಷೆ ಧರ್ಮಕ್ಕಲ್ಲ ಕ್ರೂರತನಕ್ಕಾಗಲಿ, ಜಯ ಧರ್ಮಕ್ಕಲ್ಲ ಮಾನವೀಯತೆಗಾಗಲಿ

ಹಾಸನ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಎಂಬ ಯುವತಿಯನ್ನು ಚಾಕಿವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಕೊಲೆ ಪಾತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ...

ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದು ಯಾರು ದೇವೇಗೌಡರೇ? ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಗೆಲುವು ಶತಸಿದ್ಧ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನಾಡಿದರು. ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ಪ್ರಜಾಧ್ವನಿ-2 ಜನ...

ಪ್ರಧಾನಿ ಮೋದಿಗೆ ಚೊಂಬು ತೋರಿಸಿದ ನಲಪಾಡ್: ಬಂಧನ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವುದು ಚೊಂಬು ಮಾತ್ರ ಎಂದು ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯ ಭಾಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೂ ಚೊಂಬು ತೋರಿಸಿದ ಘಟನೆ ವರದಿಯಾಗಿದೆ. ಚುನಾವಣಾ ಪ್ರಚಾರಕ್ಕೆಂದು...

ಸೂತಕದ ಸಮಯದಲಿ ಸಂಘಿಗಳ ರಾಜಕಾರಣ

ಯಾವುದೋ ತಲೆತಿರುಕ ವ್ಯಕ್ತಿ ಪ್ರೀತಿಯಲ್ಲಿ ಹುಚ್ಚನಾಗಿ ಕೊಚ್ಚಿ ಕೊಲೆಮಾಡಿದ್ದಕ್ಕೂ ಆತ ಹುಟ್ಟಿದ ಸಮುದಾಯವನ್ನೇ ಅಪರಾಧಿಯನ್ನಾಗಿಸುವ ಹುನ್ನಾರಕ್ಕೂ ಎಲ್ಲಿಯ ಸಂಬಂಧ? ಏನೂ ಇಲ್ಲದೇ ಇದ್ದರೂ ಸಂಬಂಧಗಳ ಕಲ್ಪಿಸುವ ಕಲೆ ಬಿಜೆಪಿಗರಿಗೆ ಸಿದ್ಧಿಸಿದೆ. ಹತ್ಯೆಯಿಂದಾಗಿ ಜನರಲ್ಲಿ...

ಬಿಜೆಪಿ ಪ್ರಣಾಳಿಕೆಯ ಠೊಳ್ಳುತನ ಬಹಿರಂಗಪಡಿಸಿದ ಸಿದ್ಧರಾಮಯ್ಯ

ಬೆಂಗಳೂರು: ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಬಿಡುಗಡೆ ಮಾಡಿರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರದಲ್ಲಿ ಇಣುಕಿದರೆ ದೊಡ್ಡ ಚೆಂಬು ಕಾಣಿಸುತ್ತದೆ ಎಂದು ಲೇವಡಿ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಿಮ್ಮ...

ಕೇಂದ್ರ ಮಂತ್ರಿ ಭಗವಂತ ಖೂಬಾ ವಿರುದ್ಧ ಸಚಿವ ಖಂಡ್ರೆ ವಾಗ್ದಾಳಿ

ಬೀದರ್: 10 ವರ್ಷದ ಅವಧಿಯಲ್ಲಿ ಬೀದರ್ ರೈತರಿಗೆ ಏನು ಕೊಟ್ಟಿದಿರಿ ಖೂಬಾ ಎಂದು ಕೇಳಿರುವ ಸಚಿವ ಈಶ್ವರ ಖಂಡ್ರೆ ಭಗವಂತ ಖೂಬಾ ಜಿಲ್ಲೆಯ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಫಸಲ್ ಭೀಮ್ ಯೋಜನೆ ಗೋಲ್...

ಮತಾಂಧತೆ ಮತ್ತು ಮತಬೇಟೆ

ಶಿಕ್ಷೆಗೆ ಒಳಗಾಗಬೇಕಾದವರು ಯುವಕರಲ್ಲಿ ಹಿಂದುತ್ವದ ವಿಷ ಬೀಜ ಬಿತ್ತಿದವರು. ಇಲ್ಲಿ ಖಂಡನೆಗೆ ಒಳಗಾಗಬೇಕಾದವರು ಧರ್ಮಾಂಧತೆಯನ್ನು ಹಿಂದೂ ಸಮುದಾಯದಲ್ಲಿ ಹರಡಿದವರು. ಆದರೆ ಅಂತವರು ಕೋಮುಪ್ರಚೋದನೆ ಮಾಡಿ ಸಮುದಾಯಗಳ ನಡುವೆ ಬೆಂಕಿ ಹಚ್ಚಿ ಅಧಿಕಾರದ ಸುಖ...

ನೇಹಾ ಕೊಲೆ ಅಪರಾಧಿಯನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ: ಡಿಕೆಶಿ

ಬೆಂಗಳೂರು : ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ಸಂಬಂಧ ಗೃಹ ಮಂತ್ರಿಗಳು ಹುಬ್ಬಳ್ಳಿಗೆ...

Latest news

- Advertisement -spot_img