- Advertisement -spot_img

TAG

bjp

ಉತ್ತರ ಪ್ರದೇಶ ರಾಜ್ಯ ವಿಭಜನೆಯ ಪ್ರಸ್ತಾವನೆ | ಇಂಡಿಯಾ ಮೈತ್ರಿಕೂಟಕ್ಕೆ ಲಾಭವೇ? ನಷ್ಟವೇ?

2012-13 ರಲ್ಲಿ ಡಾ. ಮನಮೋಹನ್ ಸಿಂಗ್ ಸರಕಾರ (UPA ಸರಕಾರ) ಆಂಧ್ರ ಪ್ರದೇಶ ರಾಜ್ಯವನ್ನು ತೆಲಂಗಾಣ -ಆಂಧ್ರ ಎಂದು ವಿಭಜಿಸಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿತು. ಒಂದು ವೇಳೆ ಅಂದು...

3 ಲಕ್ಷ ಮತಗಳ ಅಂತರದಿಂದ ಸುನೀಲ್ ಬೋಸರನ್ನು ಗೆಲ್ಲಿಸಿ: ಡಿಕೆಶಿ

ಚಾಮರಾಜನಗರ: ಕಾಂಗ್ರೆಸ್ ಪಕ್ಷದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಧ್ರುವನಾರಾಯಣ ಅವರ ಕನಸನ್ನು ನನಸು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ....

ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ: ಸಿ.ಎಂ.ಸಿದ್ದರಾಮಯ್ಯ

ಮೈಸೂರು ಏ 3: ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನುಡಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ,...

ಪ್ರೊ. ರಾಜೀವ್ ಗೌಡ ಗೆಲುವು ನಿಶ್ಚಿತ: ಪರಿಷತ್ ಸದಸ್ಯ ಸಲೀಂ ಅಹ್ಮದ್

ಬೆಂಗಳೂರು: ಹತ್ತು ಹದಿನೈದು ವರ್ಷ ಪಕ್ಷ ಸಂಘಟನೆ ಮಾಡಿರುವ ಪ್ರೊ. ರಾಜೀವ್ ಗೌಡ ರಾಜ್ಯ ಸಭೆ ಸದಸ್ಯರಾಗಿದ್ದಾಗ ಜನಪರ ಕೆಲಸ ಮಾಡಿದ್ದಾರೆ. ಈಗ ಹೆಚ್ಚಿನ ಮತಗಳಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಜನರ ಸೇವೆ...

ಪ್ರೊ. ರಾಜೀವ್ ಗೌಡ ಹಣ ಮಾಡಲು ಬಂದಿಲ್ಲ : ಸಚಿವ ಭೈರತಿ ಸುರೇಶ

ಬೆಂಗಳೂರು: ಬಿಜೆಪಿ ದೇಶವನ್ನು ಒಡೆದು ‌ಬೂಟಾಟಿಕೆಯ ರಾಜಕಾರಣ ಮಾಡುತ್ತಿದೆ. ಈ‌ ಚುನಾವಣೆ ಕಾಂಗ್ರೆಸ್, ಬಿಜೆಪಿ ಚುನಾವಣೆ ಅಲ್ಲ. ಇದು ಪ್ರಜಾಪ್ರಭುತ್ವದ ಉಳಿವಿನ ಚುನಾವಣೆ. ಮಹಿಳೆಯರು, ರೈತರ ರಕ್ಷಣೆಯ ಚುನಾವಣೆ. ಮರೆತು ನೀವು ಬಿಜೆಪಿಗೆ...

ಕೋವಿಡ್ 19 ಕಾಲದ 2 ವರ್ಷ ಕೇಂದ್ರದಿಂದ ಸಂಸದರ ನಿಧಿ ಬಂದಿಲ್ಲ : ಸುಮಲತಾ ಅಂಬರೀಷ

ಮಂಡ್ಯ: “ಕೋವಿಡ್ 19 ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಕೇಂದ್ರ ಬಿಜೆಪಿ ಸರಕಾರ ಸಂಸದರ ನಿಧಿ ನೀಡಿರಲಿಲ್ಲ” ಎಂದು ಮಂಡ್ಯದಲ್ಲಿ ಇಂದು ಸುಮಲತಾ ಅಂಬರೀಶ ಅವರು ನೀಡಿದ ಹೇಳಿಕೆ ಹಲವು ಆಯಾಮಗಳಲ್ಲಿ ಚರ್ಚೆಗೆ...

ಸಂವಿಧಾನ ಬದಲಾವಣೆಯೇ ನಮ್ಮ ಗುರಿ: ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿ ಹೇಳಿಕೆಗಳು ಭಾರತೀಯ ಜನತಾ ಪಕ್ಷದಲ್ಲಿ ಮಾಮೂಲಾಗಿ ಹೋಗಿದ್ದು,‌ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಯ ನಂತರ ಇದೀಗ ಇನ್ನೋರ್ವ ಬಿಜೆಪಿ ನಾಯಕಿ, ರಾಜಸ್ತಾನದ ನಾಗೌರ್ ಲೋಕಸಭಾ...

ವಿಪಕ್ಷಕ್ಕಿಂತ 100 ರೂ. ಹೆಚ್ಚು ಹಂಚೋಣ: ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ

ಚಿತ್ರದುರ್ಗ: “ಹಣ ಹಂಚಿಕೆ ಮಾಡದೆ ಚುನಾವಣೆ ಎದುರಿಸಲು ಬಿಜೆಪಿಗೆ ಬೇರೆ ಮಾರ್ಗವೇ ಇಲ್ಲ” ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜೀರಳ್ಳಿ ತಿಪ್ಪೇಸ್ವಾಮಿ ಒಪ್ಪಿಕೊಂಡಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ...

ಅಕ್ಕ, ಅಕ್ಕ ಶೋಭಕ್ಕ, ಮುಂದಿನ ಚುನಾವಣೆ ಎಲ್ಲಕ್ಕ? : ಶೋಭ ಕರಂದ್ಲಾಜೆ ಗೇಲಿ ಮಾಡಿದ ಕೃಷ್ಣಭೈರೇಗೌಡ

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏನೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರಿಗೆ ಅಲ್ಲಿನ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಅಂದ್ರು.. ಈಗ ಇಲ್ಲಿಗೆ ಬಂದಿದ್ದಾರೆ. ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದ ಮತದಾರರು...

ಸಂಜೆ ದಿಲ್ಲಿಗೆ ಈಶ್ವರಪ್ಪ: ಠುಸ್‌ ಎನ್ನಲಿದೆಯಾ ಬಂಡಾಯದ ಬಲೂನು?

ಶಿವಮೊಗ್ಗ: ಸ್ವತಃ ನರೇಂದ್ರ ಮೋದಿ ಹೇಳಿದರೂ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಬಂಡಾಯ ತಣ್ಣಗಾಗುವಂತೆ ತೋರುತ್ತಿದ್ದು, ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ದಿಲ್ಲಿಗೆ ತೆರಳಿದ್ದಾರೆ. ಇಂದು...

Latest news

- Advertisement -spot_img