ಹೊಸದಿಲ್ಲಿ: ಭಾರತ ಜನತಾ ಪಕ್ಷ ಕೊನೆಗೂ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಗೆ ಸಂಕಲ್ಪ ಪತ್ರ ಎಂದು ಹೆಸರಿಟ್ಟಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿಂದು ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಂಕಲ್ಪ ಪತ್ರ ಬಿಡುಗಡೆ...
ನೋಟಿಗೆ ಓಟಿತ್ತರೆ ಭ್ರಷ್ಟನನ್ನು ಆರಿಸಿದಂತೆ. ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಿದರೆ ಮತಭ್ರಷ್ಟರಾದಂತೆ. ಭಾರತದ ಪ್ರಜಾತಂತ್ರವನ್ನು ರಕ್ಷಿಸುವುದು ಹಾಗೂ ಸಂವಿಧಾನದ ಆಶಯವನ್ನು ಮುಂದುವರೆಸುವುದು ಪ್ರಾಮಾಣಿಕ ಮತದಾರರ ಮತದ ಮೇಲೆ ಅವಲಂಬಿತವಾಗಿದೆ. ಭ್ರಷ್ಟರನ್ನು, ದುಷ್ಟರನ್ನು, ಲೂಟಿಕೋರರನ್ನು,...
ಉತ್ತರ ಕನ್ನಡ: ಕಳೆದ ಹತ್ತು ವರ್ಷದಿಂದ ಬಿಜೆಪಿ ಬರೀ ಜಾತಿ ಧರ್ಮ, ಹಿಂದೂತ್ವ, ಸುಳ್ಳು ಸುದ್ದಿ, ಸುಳ್ಳು ಭರವಸೆಗಳನ್ನು ನೀಡುತ್ತಲೇ ಜನರ ದಿಕ್ಕು ತಪ್ಪಿಸುತ್ತಾ ಬಂದಿದ್ದಾರೆ. ಈ ಹತ್ತು ವರ್ಷದಲ್ಲಿ ಅವರಿಂದ ಒಂದೂ...
ಬೆಂಗಳೂರು: ಜಯನಗರದಲ್ಲಿ 1 ಕೋಟಿ 40 ಲಕ್ಷ ನಗದು ಪತ್ತೆಯಾದ ಘಟನೆ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು ಇದು ಬಿಜೆಪಿ ದುಡ್ಡು, ಪ್ರಧಾನಿ ಕಾರ್ಯಕ್ರಮದ ವೆಚ್ಚಕ್ಕೆ ಸಂಗ್ರಹಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ...
ವರುಣಾ: ಕರ್ನಾಟಕದ ಬಿಜೆಪಿ ನಾಯಕರು ಕನ್ನಡಿಗರಾಗಿದ್ದರೆ, ಕನ್ನಡಿಗರ ಪರವಾಗಿ ಅವರಿಗೆ ಕಾಳಜಿ ಇದ್ದರೆ, ಮೋದಿಯವರಿಂದ ಬರ ಪರಿಹಾರ ಕೇಳಿ ಪಡೆದು ನಂತರ ಅವರನ್ನು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡಲು ಹೇಳಿ ಎಂದು ಕಾಂಗ್ರೆಸ್...
ಬೆಂಗಳೂರು: ೧೦ ವರ್ಷದಲ್ಲಿ ಮೋದಿ ಏನೇನು ಮಾಡಿದ್ರು. ನಿರುದ್ಯೋಗ ಡಬಲ್ ಆಗಿದೆ. ೪.೫% ಇದ್ದದ್ದು ೮% ಏರಿಕೆಯಾಗಿದೆ. ೮೩% ಯುವಕರು ನಿರುದ್ಯೋಗ ಅನುಭವಿಸ್ತಿದ್ದಾರೆ. ಯಾವುದೇ ಕೆಲಸಗಳು ಸಿಗ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪ...
ಬೆಂಗಳೂರು: ನಾ ಕಾವೂಂಗಾ ನಾಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಮೇಲೆ ೪೪ ಕೋಟಿ ಆರೋಪವಿದೆ. ಅವರನ್ನ ಹೇಗೆ...
ಈಗ ಒಂದೈದು ವರ್ಷಗಳಲ್ಲಿ ಮೀನುಗಾರರ ಬದುಕಿನಲ್ಲಿ ಏನಾಗುತ್ತಿದೆ ? ಇಲ್ಲಿಯವರೆಗೂ ದಕ್ಷಿಣ ಕನ್ನಡ- ಉಡುಪಿಯ ಮೀನುಗಾರರು ಮೀನುಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದರೆ, ಸರ್ಕಾರ ಈಗ ಮೀನುಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದೆ. ಇದರಿಂದಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ...
ಕಲಬುರ್ಗಿ: ಬಿಜೆಪಿಯವರು ಯಾವ ಮನೆಯ ಒಳ ಹೊಕ್ಕಿರುತ್ತಾರೋ ಆ ಮನೆಗೆ ಉಜ್ವಲ ಭವಿಷ್ಯ ಇರಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಟೀಕಿಸಿದ್ದಾರೆ.
ಬಿಜೆಪಿಯವರ ಮನೆ ಒಳ ಹೊಕ್ಕ ಮನೆ ಹಾಳು ಅಂದು ಶಾಸ್ತ್ರದಲ್ಲೇ...
ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿರುವ ಪತಂಜಲಿ ಸಂಸ್ಥೆಯ ಪರವಾಗಿ ವಕಾಲತು ವಹಿಸುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ಪತಂಜಲಿಯ...