ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಗೆಲುವು ಶತಸಿದ್ಧ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನಾಡಿದರು.
ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ಪ್ರಜಾಧ್ವನಿ-2 ಜನ...
ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವುದು ಚೊಂಬು ಮಾತ್ರ ಎಂದು ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯ ಭಾಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೂ ಚೊಂಬು ತೋರಿಸಿದ ಘಟನೆ ವರದಿಯಾಗಿದೆ.
ಚುನಾವಣಾ ಪ್ರಚಾರಕ್ಕೆಂದು...
ಯಾವುದೋ ತಲೆತಿರುಕ ವ್ಯಕ್ತಿ ಪ್ರೀತಿಯಲ್ಲಿ ಹುಚ್ಚನಾಗಿ ಕೊಚ್ಚಿ ಕೊಲೆಮಾಡಿದ್ದಕ್ಕೂ ಆತ ಹುಟ್ಟಿದ ಸಮುದಾಯವನ್ನೇ ಅಪರಾಧಿಯನ್ನಾಗಿಸುವ ಹುನ್ನಾರಕ್ಕೂ ಎಲ್ಲಿಯ ಸಂಬಂಧ? ಏನೂ ಇಲ್ಲದೇ ಇದ್ದರೂ ಸಂಬಂಧಗಳ ಕಲ್ಪಿಸುವ ಕಲೆ ಬಿಜೆಪಿಗರಿಗೆ ಸಿದ್ಧಿಸಿದೆ. ಹತ್ಯೆಯಿಂದಾಗಿ ಜನರಲ್ಲಿ...
ಬೆಂಗಳೂರು: ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಬಿಡುಗಡೆ ಮಾಡಿರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರದಲ್ಲಿ ಇಣುಕಿದರೆ ದೊಡ್ಡ ಚೆಂಬು ಕಾಣಿಸುತ್ತದೆ ಎಂದು ಲೇವಡಿ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಿಮ್ಮ...
ಬೀದರ್: 10 ವರ್ಷದ ಅವಧಿಯಲ್ಲಿ ಬೀದರ್ ರೈತರಿಗೆ ಏನು ಕೊಟ್ಟಿದಿರಿ ಖೂಬಾ ಎಂದು ಕೇಳಿರುವ ಸಚಿವ ಈಶ್ವರ ಖಂಡ್ರೆ ಭಗವಂತ ಖೂಬಾ ಜಿಲ್ಲೆಯ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಫಸಲ್ ಭೀಮ್ ಯೋಜನೆ ಗೋಲ್...
ಶಿಕ್ಷೆಗೆ ಒಳಗಾಗಬೇಕಾದವರು ಯುವಕರಲ್ಲಿ ಹಿಂದುತ್ವದ ವಿಷ ಬೀಜ ಬಿತ್ತಿದವರು. ಇಲ್ಲಿ ಖಂಡನೆಗೆ ಒಳಗಾಗಬೇಕಾದವರು ಧರ್ಮಾಂಧತೆಯನ್ನು ಹಿಂದೂ ಸಮುದಾಯದಲ್ಲಿ ಹರಡಿದವರು. ಆದರೆ ಅಂತವರು ಕೋಮುಪ್ರಚೋದನೆ ಮಾಡಿ ಸಮುದಾಯಗಳ ನಡುವೆ ಬೆಂಕಿ ಹಚ್ಚಿ ಅಧಿಕಾರದ ಸುಖ...
ಬೆಂಗಳೂರು : ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ಸಂಬಂಧ ಗೃಹ ಮಂತ್ರಿಗಳು ಹುಬ್ಬಳ್ಳಿಗೆ...
ಬೆಂಗಳೂರು: ಚುನಾವಣಾ ಪ್ರಚಾರಕ್ಕೆಂದು ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಚೊಂಬಿನೊಂದಿಗೆ ವಿಶಿಷ್ಟವಾಗಿ ಬರಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮೇಖ್ರಿ ಸರ್ಕಲ್ ನಲ್ಲಿ ಕಾಂಗ್ರೆಸ್ ನಾಯಕರು ಚೊಂಬು ಹಿಡಿದು...
ಹಾಸನ: ರಾಜಕಾರಣಿಗಳು ತಮ್ಮ ಮುಂದೆ ನಿಂತ ಅನುಯಾಯಿಗಳನ್ನು ಮೆಚ್ಚಿಸಲು ಏನೋ ಒಂದು ಹೇಳಿ, ಯಾರನ್ನೋ ನಿಂದಿಸಿ ಚಪ್ಪಾಳೆ ಗಿಟ್ಟಿಸಿಬಿಡುತ್ತಾರೆ. ಇಂದಿನ ಡಿಜಿಟಲ್ ಕಾಲಮಾನದಲ್ಲಿ ಹೀಗೆ ಮಾತಾಡಿದಾಗ ತಾವು ಆಡಿದ ಮಾತನ್ನು ತಾವೇ ನುಂಗುವ...
ಬೆಂಗಳೂರು : ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ ಎಂದು ಪ್ರೀತಿಸಿದವಳನ್ನೇ ಕೊಂದ ಅಮಾನವೀಯ ಘಟನೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಫಯಾಜನನ್ನು ಒಂದು ಗಂಟೆಯಲ್ಲಿ ಬಂಧಿಸಿರುವ ಹುಬ್ಬಳ್ಳಿ ಪೊಲೀಸರ ಕಾರ್ಯ ಶ್ಲಾಘನೀಯ. ಹೆಣ್ಣುಮಗಳೊಬ್ಬಳ ಬದುಕನ್ನು...