- Advertisement -spot_img

TAG

Bengaluru

31 ಬೈಕ್‌ ಕಳವು ಮಾಡಿದ್ದ ಮೂವರು ಆರೋಪಿಗಳ ಬಂಧನ

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 18 ಲಕ್ಷ ರೂ. ಮೌಲ್ಯದ 31 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಅಫ್ಜಲ್‌ ಮತ್ತು ಸಲ್ಮಾನ್‌ ಎಂಬುವರನ್ನು ಕುಮಾರಸ್ವಾಮಿ...

ಕಾರಿನ ಲಾಕರ್‌ ತೆರೆದು ಕಳವು ಮಾಡಿದ್ದ ಆರೋಪಿ ಬಂಧನ

ಬೆಂಗಳೂರು: ಕಾರಿನ ಲಾಕರ್‌ ತೆರೆದು ಹಣ ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿ 13.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈಜಿಪುರದ ಸೈಯದ್‌ ಮಹಮದ್‌ ವಾಸಿಫ್‌ ಬಂದಿತ ಆರೋಪಿಯಾಗಿದ್ದು ಈತನಿಂದ...

ಬೆಂಗಳೂರಿನಲ್ಲಿ ಅಕ್ಟೋಬರ್‌ 27 ರಿಂದ 30ರವರೆಗೆ ವಿದ್ಯುತ್‌ ಬಂದ್ : ಎಲ್ಲೆಲ್ಲಿ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ

ಬೆಂಗಳೂರು: ಬೆಂಗಳೂರು ನಗರದ ʼ66/11ಕೆ.ವಿ ಟೆಲಿಕಾಂʼ ಸ್ಟೇಷನ್‌ನಲ್ಲಿ 11 ಕೆ.ವಿ. ಬ್ಯಾಂಕ್-2 ನ ಬ್ರೇಕರ್‌ಗಳನ್ನು ಬದಲಿಸುವ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ.27 ರಿಂದ ಅ.30 ರವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ...

ಮಳೆ ಹೆಚ್ಚುತ್ತಿದ್ದಂತೆ ಹಾವು ಕಡಿತದ ಪ್ರಕರಣಗಳೂ ಹೆಚ್ಚಳ

ಬೆಂಗಳೂರು: ಈ ವರ್ಷದ ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ 10,260 ಹಾವು ಕಡಿತದ ಪ್ರಕರಣಗಳು ಸಂಭವಿಸಿದ್ದು, 80 ಮಂದಿ ಅಸು ನೀಗಿರುವ ಪ್ರಕರಣಗಳು ವರದಿಯಾಗಿವೆ. ಹಾಸನದಲ್ಲಿ ಅತಿ ಹೆಚ್ಚು ಅಂದರೆ 722 ಮತ್ತು ತುಮಕೂರಿನಲ್ಲಿ...

ಬೆಂಗಳೂರಿನಲ್ಲಿ ಮತ್ತೆ ಮಳೆ, ಜಲಾವೃತವಾದ ರಸ್ತೆಗಳು; ವಾಹನ ಸವಾರರ ಪರದಾಟ

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಎಂದಿನಂತೆ ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ ಇಂದು ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ...

ಅಮ್ಮ ಮತ್ತು ಆಕೆಯ ಗೆಳತಿಯರು

“ಹಳ್ಳಿಯ ಹೆಣ್ಣುಮಕ್ಕಳು ಸ್ವತಃ ತಾವೇ ಪಿತೃಪ್ರಧಾನ ವ್ಯವಸ್ಥೆಯ ದೌರ್ಜನ್ಯಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಸತಿಧರ್ಮವೇ ಶ್ರೇಷ್ಟವೆಂದು ಬದುಕುತ್ತಿರುತ್ತಾರೆ, ಸಮಾನತೆಯ ಕಲ್ಪನೆ ಇವರಿಗಿರುವುದಿಲ್ಲ ಎಂಬಂತಹ ಹುರುಳಿರದ ತಿಳುವಳಿಕೆಗಳನ್ನು ನಾವು ದೂರಮಾಡಿಕೊಳ್ಳಬೇಕಾಗಿದೆ- ದಿವ್ಯಶ್ರೀ ಅದರಂತೆ, ಯುವ ಲೇಖಕಿ. ಮೊನ್ನೆ...

ಬೆಂಗಳೂರಿನಲ್ಲಿ ಕಂಬಳ: ತಡೆ ನೀಡಲು ಹೈ ಕೋರ್ಟ್ ಮೊರೆ ಹೋದ ಪೇಟಾ; ನಾಳೆ ವಿಚಾರಣೆ

ಇದೇ ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಕಂಬಳ ಸ್ಪರ್ಧೆಯನ್ನು ನಿಲ್ಲಿಸುವಂತೆ ಪ್ರಾಣಿ ದಯಾ ಸಂಘ ಪೇಟಾ ರಾಜ್ಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ...

ಸಹೋದರನಿಂದ ಟಿಕೆಟ್ ವಂಚನೆ; ಪ್ರಲ್ಹಾದ್ ಜೋಶಿ ರಾಜೀನಾಮೆ ನೀಡಲಿ: ದಿನೇಶ್ ಗುಂಡೂರಾವ್

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯರ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪ್ರಲ್ಹಾದ್ ಜೋಶಿ ರಾಜೀನಾಮೆ ನೀಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್...

ಕಥೆ | ಹಸಿವಿನ ಕ್ರೌರ‍್ಯವೂ….. ಪ್ರೇಮವೆಂಬ ಕಾಮವೂ

ಡಾ. ಅಣ್ಣಪ್ಪ ಎನ್. ಮಳೀಮಠ್ ಜನ್ನನ ಯಶೋಧರ ಚರಿತೆಯಲ್ಲಿ ಸುಂದರಿಯಾದ ಅಮೃತಮತಿಯು ತನ್ನ ಗಂಡನನ್ನು ತೊರೆದು ಮಾವುತನ ಪ್ರೇಮಪಾಶಕ್ಕೆ ಒಳಗಾದ ಸನ್ನಿವೇಶ ಇದೆ. ಯುವರಾಜ ಯಶೋಧರನ ತೋಳತೆಕ್ಕೆಯಿಂದ ತಪ್ಪಿಸಿಕೊಂಡು ಹೋಗುವ ಅಮೃತಮತಿಯ ಮನಸ್ಸಿನ ಬಗ್ಗೆ...

ಒಕ್ಕೂಟ ಉಳಿಸಿ ಆಂದೋಲನ ಆರಂಭ: ಹಲವು ನಿರ್ಣಯಗಳ ಅಂಗೀಕಾರ

ಬೆಂಗಳೂರು: ರಾಜ್ಯಗಳ ಮೇಲಿನ ದಾಳಿಗೆ ಜನಪ್ರತಿರೋಧವನ್ನು ದಾಖಲಿಸುವ ಸಲುವಾಗಿ ಇಂದು ಒಕ್ಕೂಟ ಉಳಿಸಿ ಆಂದೋಲನದ ಚಾಲನಾ ಸಭೆ ನಡೆಯಿತು. ಭಾರತದ ಒಕ್ಕೂಟ ಸರ್ಕಾರವು ಎಲ್ಲಾ ರಾಜ್ಯಗಳ ಹಕ್ಕುಗಳು ಮತ್ತು ಅಸ್ಮಿತೆಯ ಮೇಲೆ ಬಹುಮುಖಿ ದಾಳಿಯನ್ನು...

Latest news

- Advertisement -spot_img