ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಅದಾಗ ಕೇವಲ ಎರಡು ದಶಕ ಕಳೆದಿತ್ತು. 1947 ರಲ್ಲಿ ಬ್ರಿಟಿಷರು ದೇಶದ ಖಜಾನೆ ಖಾಲಿ ಮಾಡಿ ಹೊರಟು ಹೋಗಿದ್ದರು. ತೀವ್ರ ಅರ್ಥಿಕ ಸಂಪನ್ಮೂಲಗಳ ಕೊರತೆಯನ್ನು ದೇಶ ಅನುಭವಿಸುತ್ತಿತ್ತು. ಈ...
ಅಮ್ಮ ಅಪ್ಪ ಇಬ್ಬರೂ ದೈವಭಕ್ತರಾಗಿದ್ದರು. ಅಮ್ಮ ತನ್ನ ದೈವಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದುದು, ದೇವಸ್ಥಾನ ಸುತ್ತುತ್ತಿದ್ದುದು ತೀರಾ ಕಡಿಮೆ. ಆಕೆಯ ಪಾಲಿಗೆ ನಿಜ ಅರ್ಥದಲ್ಲಿ ಕಾಯಕವೇ ಕೈಲಾಸ. ಆದರೆ ಇಡೀ ದಿನ ದುಡಿದು ದಣಿದು...
ಈಗಿನ ಮಳೆಗಾಲ, ಚಳಿಗಾಲಗಳನ್ನು ನೋಡುವಾಗಲೆಲ್ಲ ನಮ್ಮ ಅನೇಕ ಹಿರಿಯರು, ʼನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ.. ಕಾಲ ಕಾಲಕ್ಕೆ ಮಳೆಗಾಲ, ಬೇಸಗೆ ಕಾಲ ಮತ್ತು ಚಳಿಗಾಲ ಇರುತ್ತಿತ್ತು. ಮಳೆಗಾಲ ಎಂದರೆ ಎಂತ ಹೇಳೂದು, ಹೊರಗಡೆ ಕಾಲಿಡಲಾಗದಂತೆ...
ಅಪ್ಪ ಅಮ್ಮ ಕೃಷಿಕ ಹಿನ್ನೆಲೆಯವರು ಎಂದ ಮೇಲೆ ದನ ಸಾಕಣೆಯ ಆಸಕ್ತಿಯೂ ಇರಲೇಬೇಕಲ್ಲ? ಬೈಹುಲ್ಲಿನ ಬಾಡಿಗೆ ಗುಡಿಸಲಿನಲ್ಲಿದ್ದರೂ ನಾವೂ ದನ ಸಾಕಿದ್ದೆವು. ಮನೆಗೆ ತಾಗಿಕೊಂಡಂತಿದ್ದ ಕೊಟ್ಟಗೆಯ ಒಂದು ಭಾಗದಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆ...
ನನ್ನ ಅಪ್ಪನ ಯಕ್ಷ ಯಾನ
ನನ್ನ ಅಪ್ಪ ಮುದಿಯಾರು ರಾಮಪ್ಪ ಗೌಡರು ದೇಲಂಪಾಡಿ ಗ್ರಾಮದ ಮುದಿಯಾರು ಕುಟುಂಬದವರು. ದೇಲಂಪಾಡಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ಗ್ರಾಮ. ಅಲ್ಲಿಗೆ ಪುತ್ತೂರು- ಸುಳ್ಯ ರಸ್ತೆಯ ಕನಕಮಜಲು...
ಪ್ರಗತಿಪರ ಚಿಂತಕ, ಹವ್ಯಾಸಿ ಬರಹಗಾರ, ಸಾಮಾಜಿಕ ಕಾರ್ಯಕರ್ತ, ಅನುವಾದಕ, ಕವಿ, ಚಾರಣಿಗ, ಶ್ರೀನಿವಾಸ ಕಾರ್ಕಳರ ಬದುಕು ಹೂವಿನ ಹಾಸಿಗೆಯಲ್ಲ, ಬದಲಿಗೆ ಅದೊಂದು ಮುಳ್ಳಿನ ಹಾಸಿಗೆ. ಸೋಲಿಗೆ ಸೆಡ್ಡುಹೊಡೆದು ಮುರಿದ ಬದುಕನ್ನು ತನ್ನದೇ ರೀತಿಯಲ್ಲಿ ಮತ್ತೆ...