ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಾದ್ಯಂತ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಇದು ನೋ ಕಿಂಗ್ಸ್ ರ್ಯಾಲಿಗಳ ಮೂರನೇ ಬಾರಿಗೆ ನಡೆದಿವೆ ಎನ್ನಲಾಗಿದೆ.
ಅಂದಾಜು 8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
ಟೆಹ್ರಾನ್ : ಭಾರತ, ಪಾಕಿಸ್ತಾನ, ಇರಾಕ್, ಚೀನಾ ಮತ್ತು ರಷ್ಯಾಗಳಂತಹ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಬಳಸಲು ಅವಕಾಶ ನೀಡಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಗುರುವಾರ ಹೇಳಿದ್ದಾರೆ.ಇದು ಇರಾನ್-ಯುಎಸ್...
ಟೆಹ್ರಾನ್ : ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಯೋಜನೆಯನ್ನು ಇರಾನ್ ತಿರಸ್ಕರಿಸಿದೆ.ಈ ಪ್ರಸ್ತಾವನೆಗೆ ದೇಶದ ಮೊದಲ ಪ್ರತಿಕ್ರಿಯೆಯಾಗಿ ವರದಿಯಾಗುತ್ತಿರುವಂತೆ, ಟೆಹ್ರಾನ್ 15 ಅಂಶಗಳ ಯೋಜನೆಯನ್ನು ಅತಿಯಾಗಿದೆ...
ವಾಷಿಂಗ್ಟನ್ : ಇಸ್ರೇಲ್ - ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಪ್ರಾರಂಭವಾದ ಸುಮಾರು ಒಂದು ತಿಂಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ 15 ಅಂಶಗಳ ಕದನ ವಿರಾಮ ಯೋಜನೆಯನ್ನು...
ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಳ್ಳುತ್ತಿದ್ದು, ಡೊನಾಲ್ಡ್ ಟ್ರಂಪ್ ಅಥವಾ ಆಡಳಿತದ ಇತರ ಸದಸ್ಯರೊಂದಿಗೆ ಮಾತುಕತೆ ನಡೆಸುವ ಬದಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಇರಾನ್...
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ರಕ್ಷಣಾ ಕಾರ್ಯದರ್ಶಿ (ವಾರ್ ಸೆಕ್ರೆಟರಿ) ಪೀಟ್ ಹೆಗ್ಸೆತ್ ಅವರನ್ನು ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಸಂಘರ್ಷಕ್ಕೆ ಮೂಲ ಕಾರಣ ಎಂದು ಪರೋಕ್ಷವಾಗಿ ದೂರಿದ್ದಾರೆ.
ಟೆನಿಸಿ ರಾಜ್ಯದ...
ಟೆಹ್ರಾನ್ : ಅಮೆರಿಕ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು, ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆ ನಡೆದಿಲ್ಲ...
ಇರಾನ್ : ಮೂರು ದೇಶಗಳ ನಡುವಿನ ಯುದ್ಧವು ಸದ್ಯ 23ನೇ ದಿನಕ್ಕೆ ಕಾಲಿಟ್ಟಿದ್ದು, ಮಿಲಿಟರಿ ಸಂಘರ್ಷ ತಣ್ಣಗಾಗುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಭಾನುವಾರ ಮತ್ತೆ ಇರಾನ್‌ಗೆ ಎಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್...
ಮಂಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಹಡಗು ಹಾಗೂ ಅಮೆರಿಕದಿಂದ 16 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ತಂದಿರುವ...
ಈ ಯುದ್ಧ ಅಮೆರಿಕಾದ ಪಾಲಿಗೆ ಒಂದು ಮುಜುಗರವಾಗುವ ಲಕ್ಷಣ ಕಾಣುತ್ತಿದೆ. ಯುದ್ಧ ದೀರ್ಘಕಾಲ ಮುಂದುವರಿದಷ್ಟೂ ಅಮೆರಿಕಾದ ಅವಮಾನ ಮತ್ತು ಕಷ್ಟ ಹೆಚ್ಚಲಿದೆ ಹಾಗಾಗಿ ಪರಾರಿಯಾಗುವ ದಾರಿಗಳನ್ನು ಅದು ಹುಡುಕಬೇಕಾಗುತ್ತದೆ. ಈ ಯುದ್ಧದಿಂದ ಇರಾನ್...