- Advertisement -spot_img

TAG

air india

ಅಹಮದಾಬಾದ್‌ ವಿಮಾನ ಅಪಘಾತ; ತನಿಖಾಧಿಕಾರಿ ನೇಮಕ ಮಾಡದ್ದಕ್ಕೆ  ಕಾಂಗ್ರೆಸ್ ಆಕ್ಷೇಪ

ನವದೆಹಲಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 15 ದಿನಗಳು ಕಳೆದರೂ ಇದುವರೆಗೆ ಕೇಂದ್ರ ಸರ್ಕಾರ ಮುಖ್ಯ ತನಿಖಾಧಿಕಾರಿಯನ್ನು ನೇಮಕ ಮಾಡದೇ ಇರುವುದು ಅಕ್ಷಮ್ಯ ಅಪರಾಧ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ....

ಕಣ್ಮರೆಯಾಗಿದ್ದ ಚಿತ್ರ ನಿರ್ಮಾಪಕ ಅಹಮದಾಬಾದ್‌ ವಿಮಾನ ದುರಂತದಲ್ಲಿ ಸಾವು

ಅಹಮದಾಬಾದ್‌: ಅಹಮದಾಬಾದ್‌ ನಲ್ಲಿ ಜೂನ್‌ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪ್ರಯಾಣಿಕರಷ್ಟೇ ಅಲ್ಲದೆ ವಿಮಾನ ಡಿಕ್ಕಿ ಹೊಡೆದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ನಲ್ಲಿದ್ದ ವೈದ್ಯರೂ ಮೃತಪಟ್ಟಿದ್ದರು. ಇದೀಗ ಆ ಮಾರ್ಗದಲ್ಲಿ...

ದೆಹಲಿಯಿಂದ ಪುಣೆಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ; ಸಂಚಾರ ರದ್ದು

ಮುಂಬೈ: ಏರ್‌ ಇಂಡಿಯಾ ಗ್ರಹಗತಿಗಳು ಸಿರಿ ಇದ್ದ ಹಾಗೆ ಕಾಣಿಸುತ್ತಿಲ್ಲ. ಇಂದು ದೆಹಲಿಯಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ.  ಇದರ ಪರಿಣಾಮ ವಿಮಾನಯಾನ ಸಂಸ್ಥೆಯು ಪುಣೆಯಿಂದ ದೆಹಲಿಗೆ...

ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ; 8 ವಿಮಾನಗಳ ಹಾರಾಟ ರದ್ದು

ನವದೆಹಲಿ: ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತದ ನಂತರ ಏಋ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಮತ್ತೆ ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರಣಗಳಿಂದಾಗಿ 4...

ಅಹಮದಾಬಾದ್‌ ವಿಮಾನ ಅಪಘಾತ: 135 ಸಂತ್ರಸ್ತರ ಗುರುತು ಪತ್ತೆ, 101 ಮೃತದೇಹಗಳ ಹಸ್ತಾಂತರ

ನವದೆಹಲಿ: ಅಹಮದಾಬಾದ್‌ ನಲ್ಲಿ  ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಪ್ರಯಾಣಿಕರು ಮೃತಪಟ್ಟಿದ್ದು, ಡಿ ಎನ್‌ ಎ ಹೊಂದಾಣಿಕೆಯ ಮೂಲಕ ಇದುವರೆಗೆ 135 ಮೃತದೇಹಗಳನ್ನು ಗುರುತಿಸಲಾಗಿದೆ ಮತ್ತು 101 ಶವಗಳನ್ನು ಅವರ...

ಅಹಮದಾಬಾದ್‌ ವಿಮಾನ ಪತನ: ಡಿಎನ್‌ ಎ ಮೂಲಕ 87 ಮೃತರ ಗುರುತು ಪತ್ತೆ, 47 ಮೃತದೇಹ ಹಸ್ತಾಂತರ

ಅಹಮದಾಬಾದ್: ಅಹಮದಾಬಾದ್‌ ನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಜನರು ಸಾವನ್ನಪ್ಪಿದ ನಾಲ್ಕು ದಿನಗಳ ನಂತರ, ಡಿ ಎನ್‌ ಎ ಹೊಂದಾಣಿಕೆಯ ಆಧಾರದಲ್ಲಿ...

ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; ಹಾಂಗ್‌ ಕಾಂಗ್‌ ನಲ್ಲೇ ಲ್ಯಾಂಡಿಂಗ್‌

ಮುಂಬೈ: ಹಾಂಗ್‌ ಕಾಂಗ್‌ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹಾಂಗ್‌ ಕಾಂಗ್ ವಿಮಾನ ನಿಲ್ದಾಣದಲ್ಲೇ ಮತ್ತೆ ಲ್ಯಾಂಡಿಂಗ್ ಆಗಿದೆ ಎಂದು ಏಋ ಇಂಡಿಯಾ ಮೂಲಗಳು...

ಏರ್‌ ಇಂಡಿಯಾ ವಿಮಾನ ದುರಂತ: ‌ಊಟ ಮಾಡುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಸಾವು

ನವದೆಹಲಿ: ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಗುರುವಾರ ಸಂಭವಿಸಿದ ಭೀಕರ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಬಿ.ಜೆ ಮೆಡಿಕಲ್‌ ಕಾಲೇಜಿನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಬಿ.ಜೆ. ವೈದ್ಯಕೀಯ ಕಾಲೇಜಿನ ಕಿರಿಯ...

ಅಹಮದಾಬಾದ್ ವಿಮಾನ ಅಪಘಾತ: ವಿಮಾನ ಸಂಖ್ಯೆ ‘171’ ಬಳಸದಿರಲು ಏರ್ ಇಂಡಿಯಾ ನಿರ್ಧಾರ

ನವದೆಹಲಿ: ಗುಜರಾತ್‌ ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ಹಿನ್ನೆಲೆಯಲ್ಲಿ  ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನಗಳು ‘171’ ಸಂಖ್ಯೆಯನ್ನು ಬಳಸದಿರಲು ನಿರ್ಧರಿಸಿವೆ ಎಂದು ವಿಮಾನಯಾನ ಇಲಾಖೆ...

ಪತಿಯ ಹುಟ್ಟುಹಬ್ಬ ಆಚರಿಸಲು ಹೊರಟಿದ್ದ ಬೆಂಗಳೂರಿನ ಟೆಕಿಯೂ ವಿಮಾನ ದುರಂತದಲ್ಲಿ ಸಾವು

ಇಂದೋರ್: ಅಹಮದಾಬಾದ್ ವಿಮಾನ ದುರಂತದಲ್ಲಿ ಮರಣಹೊಂದಿದ ಎಲ್ಲ 275 ಪ್ರಯಾಣಿಕರದ್ದು ಒಂದೊಂದು ರೀತಿಯ ಕಥೆ. ಪೋಷಕರು, ಪತಿ, ಪತ್ನಿ, ಹೊಸ ಉದ್ಯೋಗ, ಹೊಸ ಬದುಕು ಕಟ್ಟಿಕೊಳ್ಳಲು ಹೊರಟವರು ವಿಮಾನ ಗಗನಕ್ಕೆ ಚಿಮ್ಮಿದಕೆಲವೇ ಕ್ಷಣಗಳಲ್ಲಿ...

Latest news

- Advertisement -spot_img