- Advertisement -spot_img

TAG

aap

ಪಂಜಾಬ್‌ನ ಮೊಹಾಲಿಯಲ್ಲಿ ಬಿಜೆಪಿ ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ಹೆಸರು ನಾಪತ್ತೆ : ಎಎಪಿಯಿಂದ ದ್ವೇಷದ ರಾಜಕಾರಣ ಆರೋಪ

ನವದೆಹಲಿ : ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಸಿದ್ಧಪಡಿಸಲಾದ ರಾಜ್ಯದ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿರುವುದನ್ನು ಗಮನಿಸಿದ ಬಿಜೆಪಿ ರಾಜ್ಯಸಭಾ ಸಂಸದ ರಾಘವ್...

ದೆಹಲಿಯಲ್ಲಿ ಎಎಪಿ ಮಾಜಿ ಸಚಿವ ಸತ್ಯೇಂದ್ರ ಕುಮಾರ್‌ ಜೈನ್‌ ಬಂಧನ

ನವದೆಹಲಿ: ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳವು  ಮಂಗಳವಾರ ಮಾಜಿ ಸಚಿವ ಸತ್ಯೇಂದ್ರ ಕುಮಾರ್ ಜೈನ್, ದೆಹಲಿ ಜಲ ಮಂಡಳಿಯ  ಮಾಜಿ ಸಿಇಒ ಉದಿತ್ ಪ್ರಕಾಶ್ ರೈ ಮತ್ತು ಇತರ ನಾಲ್ವರನ್ನು ಬಂಧಿಸಿದೆ. ಒಳಚರಂಡಿ...

ರಾಮಮಂದಿರ ದೇಣಿಗೆ ಕಳ್ಳತನ : ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಕೋರಿ ದೇಶಾದ್ಯಂತ ಸಹಿ ಸಂಗ್ರಹಕ್ಕೆ ಮುಂದಾದ ಎಎಪಿ

ನವದೆಹಲಿ : ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ನಡೆದಿದೆ ಎಂಬ ಆರೋಪದ ಬಗ್ಗೆ ಸಾರ್ವಜನಿಕ ಬೆಂಬಲಕ್ಕಾಗಿ ಕರೆ ನೀಡಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ...

ರಾಘವ ಚಡ್ಡಾ ಸೇರಿದಂತೆ ಏಳು ಮಂದಿಯ ಬಿಜೆಪಿಯ ವಿಲೀನವನ್ನು ಒಪ್ಪಿಕೊಂಡ ರಾಜ್ಯಸಭೆ

ನವದೆಹಲಿ :  ರಾಜ್ಯಸಭೆಯ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರು ಸಂಸದ ರಾಘವ್ ಛಡ್ಡಾ ಮತ್ತು ಕಳೆದ ವಾರ ಎಎಪಿ ತೊರೆದ ಇತರ ಆರು ಮಂದಿ ಘೋಷಿಸಿದ ಬಿಜೆಪಿ ವಿಲೀನವನ್ನು ಒಪ್ಪಿಕೊಂಡಿದ್ದಾರೆ.ರಾಜ್ಯಸಭೆಯಲ್ಲಿ ಬಿಜೆಪಿಯ ಒಟ್ಟು...

ಪಕ್ಷಾಂತರಗೊಂಡಿರುವ 7 ಸಂಸದರ ಅನರ್ಹಕ್ಕೆ ಅರ್ಜಿ ಸಲ್ಲಿಸಿರುವ ಸಂಸದ ಸಂಜಯ್‌ ಸಿಂಗ್‌

ನವದೆಹಲಿ : ಎಎಪಿ ತೊರೆದು ಬಿಜೆಪಿಯೊಂದಿಗೆ ವಿಲೀನಗೊಳ್ಳುವುದಾಗಿ  ಘೋಷಿಸಿ ಬಿಜೆಪಿ ಸೇರಿರುವ ಆಮ್‌ ಆದ್ಮಿ ಪಕ್ಷದ ಏಳು ಮಂದಿ ರಾಜ್ಯ ಸಭೆ ಸದಸ್ಯರನ್ನು ಅನರ್ಹಗೊಳಿಸುವಂತೆ ರಾಜ್ಯ ಸಭಾ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣ್‌ ಅವರಿಗೆ ಅರ್ಜಿ...

ಪಕ್ಷ ಸರಿಯಾದ ದಿಕ್ಕಿನಲ್ಲಿ ಹೋಗಿದ್ದರೆ, ಅವರು ಪಕ್ಷ ಬಿಡುತ್ತಿರಲಿಲ್ಲ :  ಅಣ್ಣಾ ಹಜಾರೆ

ಮಹಾರಾಷ್ಟ್ರ :  ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ನಾಯಕರು ಪಕ್ಷ ಬಿಡಲು ಕಾರಣ ಏನು ಎಂಬುದರ ಕುರಿತು ಪಕ್ಷದ ನಾಯಕರು ಯೋಚಿಸಬೇಕಾದ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ...

ತಪ್ಪು ಪಕ್ಷದಲ್ಲಿ, ಸರಿಯಾದ ವ್ಯಕ್ತಿಯಾಗಿದ್ದೆ : ರಾಘವ್‌ ಚಡ್ಡಾ

ನವದೆಹಲಿ : "ತಪ್ಪು ಪಕ್ಷದಲ್ಲಿ ಸರಿಯಾದ ವ್ಯಕ್ತಿ"ಯಾಗಿದ್ದೆ ಎಂದು ಎಎಪಿ ತೊರೆದ ನಂತರ ರಾಘವ ಚಡ್ಡಾ ಹೇಳಿದ್ದಾರೆ.  ಬಿಜೆಪಿಯೊಂದಿಗೆ ವಿಲೀನಗೊಳ್ಳುವ ನಿರ್ಧಾರವನ್ನು ಘೋಷಿಸುವಾಗ ರಾಘವ್ ಚಡ್ಡಾ, ಆಮ್ ಆದ್ಮಿ ಪಕ್ಷವನ್ನು "ನನ್ನ ರಕ್ತ ಮತ್ತು...

ಬಿಜೆಪಿ ಸೇರಲಿದ್ದಾರೆ ರಾಘವ್ ಚಡ್ಡಾ ಸೇರಿದಂತೆ ಇತರ ರಾಜ್ಯಸಭಾ ಸದಸ್ಯರು: ಎಎಪಿಗೆ ಆಘಾತ

ದಿಲ್ಲಿ ಏ.24: ನಿರೀಕ್ಷೆಯಂತೆ ಆಮ್ ಆದ್ಮಿ ಪಾರ್ಟಿ (AAP) ನ ಪ್ರಮುಖ ನಾಯಕ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪಕ್ಷದ ಮುಖಂಡರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಭಾರತೀಯ ಜನತಾ...

ರಾಘವ್‌ ಛಡ್ಡಾರನ್ನು ರಾಜ್ಯಸಭೆಯ ಉಪ ನಾಯಕ ಸ್ಥಾನದಿಂದ ತೆಗೆದ ಎಎಪಿ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ), ರಾಜ್ಯಸಭೆಯಲ್ಲಿ ರಾಘವ್ ಛಡ್ಡಾ ಅವರನ್ನು ಪಕ್ಷದ ಉಪ ನಾಯಕ ಸ್ಥಾನದಿಂದ ತೆಗೆದುಹಾಕಿದೆ ಮತ್ತು ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ಬದಲಿಯಾಗಿ...

ದೆಹಲಿ ಬಿಜೆಪಿ ಮುಖ್ಯಮಂತ್ರಿ ನಿವಾಸದ ನವೀಕರಣಕ್ಕೆ ರೂ.60 ಲಕ್ಷ ಖರ್ಚು!

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ- 1ರ ನವೀಕರಣಕ್ಕೆ ರೂ.60 ಲಕ್ಷದ ಟೆಂಡರ್‌ ಕರೆಯಲಾಗಿದೆ.  ಇದೇ ತಿಂಗಳು ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ...

Latest news

- Advertisement -spot_img