ಕೋಲಾರದಲ್ಲಿ ಅನುಮಾನಾಸ್ಪದವಾಗಿ ಬಿದ್ದಿರುವ ಸೂಟ್ ಕೇಸ್: ಜನರಲ್ಲಿ ಆತಂಕ!

ಇಂದು ಬೆಳಗ್ಗೆ ರಾಷ್ರ್ಟೀಯ ಹೆದ್ಧಾರಿ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಬಿದ್ದಿರುವ ಸೂಟ್ ಕೇಸೊಂದು ಆತಂಕಕಾರಿ ವಾತಾವರಣವನ್ನು ಸೈಷ್ಠಿಸಿದೆ.

ಹೊರವಲಯದ ಟಮಕ ಬಳಿ ಬೆಳಗ್ಗೆ ಸುಮಾರು ಏಳು ಗಂಟೆ ಸಮಯದಲ್ಲಿ ದಾರಿ ಹೋಕರಿಗೆ ಈ ಸೂಟ್ ಕೇಸ್ ಕಂಡು ಬಂದಿದ್ದು ಇದರಿಂದ ಒಂದು ರೀತಿಯ ಅಲಾರಂ ಶಬ್ಧ ಬರುತ್ತಿದ್ದರಿಂದ ವಿಷಯವನ್ನು ಪೋಲೀಸು ಕಂಟ್ರೋಲ್ ರೂಂ ಗೆ ಸುದ್ಧಿ ಮುಟ್ಟಿಸಿದ್ಧಾರೆˌ

ತಕ್ಷಣವೇ ಜಿಲ್ಲಾ ರಕ್ಷಣಾಧಾಕಾರಿ ನಿಖಿಲ್ ಹಾಗೂ ಗಲ್ಫೇಟೆ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಬಾಂಬ್ ನಿಷ್ಕ್ರಿಯ ದಳˌ ಶ್ವಾನ ದಳಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸುತ್ತಿದ್ದು ಅದರಿಂದ ಶಬ್ಧ ಬರುತ್ತಿರುವುದರಿಂದ ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ಬಾಂಬ್ ನಿಷ್ಕೀಯ ಪರಿಣಿತರಿಗೆ ಸುದ್ಧಿ ಮುಟ್ಟಿಸಿದ್ಧಾರೆ.

ಸಾರ್ವಜನಿಕರು ಆ ರಸ್ತೆಯಲ್ಲಿ ಸಂಚರಿಸದಂತೆ ಹೆಚ್ಚಿನ ಪೋಲೀಸ್ ಬಂದೋ ಬಸ್ತ್ ಮಾಡಲಾಗಿದ್ದು ಬಾಂಬ್ ನಿಷ್ಕೀಯ ಪರಿಣಿತರು ಬಂದ ನಂತರವಷ್ಟೇ ಸಂಪೂರ್ಣ ವಿವರ ಲಭಿಸಲಿದೆ.

More articles

Latest article

Most read